ದುಬೈ: ಯುಎಇಯಿಂದ ಭಾರತಕ್ಕೆ ಪ್ರಯಾಣ ಬೆಳೆಸಲು ಇಚ್ಛಿಸುವವರಿಗೆ ಈಗ ಉತ್ತಮ ಸಮಯ. ವಿಮಾನಯಾನ ಸಂಸ್ಥೆಗಳು ಪ್ರಸ್ತುತ ವರ್ಷದ ಅತ್ಯಂತ ಕಡಿಮೆ ದರವನ್ನು ವಿಧಿಸಿದೆ. ಭಾರತಕ್ಕೆ ವಿಮಾನಯಾನ ಟಿಕೆಟ್ಗಳು ಈಗ 300 ದಿರ್ಹಮ್ಗಿಂತ ಕಡಿಮೆ ದರದಲ್ಲಿ ಲಭಿಸುತ್ತಿದೆ.
ಇಂದು ಅಬುಧಾಬಿಯಿಂದ (Abudabi) ಕೋಝಿಕ್ಕೋಡ್ಗೆ ಏರ್ ಅರೇಬಿಯಾ(Air Arabia) ವಿಮಾನದಲ್ಲಿ AED 269 ಕ್ಕೆ ಟಿಕೆಟ್ ಖರೀದಿಸಬಹುದು. ನಾಳೆ ದುಬೈನಿಂದ ಕ್ಯಾಲಿಕಟ್ಗೆ ಸ್ಪೈಸ್ಜೆಟ್(Spice jet) ವಿಮಾನದಲ್ಲಿ 236 ದಿರ್ಹಂ ದರದಲ್ಲಿ ಟಿಕೆಟ್ ಲಭ್ಯವಿದೆ.
ಬೇಸಿಗೆ ರಜೆ ಮುಗಿದ ಬಳಿಕ ಟಿಕೆಟ್ ದರ ಗಣನೀಯವಾಗಿ ಇಳಿಕೆಯಾಗಿದೆ ಎನ್ನುತ್ತಾರೆ ಟ್ರಾವೆಲ್ ಏಜೆಂಟರು. ಆದರೆ ದೀಪಾವಳಿಯ ಕಾರಣ ಈ ತಿಂಗಳ ಅಂತ್ಯದ ವೇಳೆಗೆ ದರಗಳು ಹೆಚ್ಚಾಗುವ ನಿರೀಕ್ಷೆಯಿದೆ. ಏತನ್ಮಧ್ಯೆ,ಭಾರತದಿಂದ ಯುಎಇಗೆ ಹಿಂದಿರುಗುವ ಟಿಕೆಟ್ಗೆ ಸುಮಾರು AED 1,000 ವೆಚ್ಚವಾಗುತ್ತದೆ.
















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ