janadhvani

Kannada Online News Paper

ಗಲ್ಫ್

ದುಬೈ: ದುಬೈ ನಾಗರಿಕ ವಾಯುಯಾನ ಪ್ರಾಧಿಕಾರ ಹೊರಡಿಸಿದ ಕರಡುಪ್ರತಿ ಘೋಷಣೆಯು ಅನಿವಾಸಿಗಳಿಗೆ ಅನುಗ್ರಹವಾಗಿ ಪರಿಣಮಿಸಲಿದೆ. ಟಿಕೆಟ್ ರದ್ದುಗೊಳಿಸುವಿಕೆಯ ಶುಲ್ಕ, ಕನೆಕ್ಟಿಂಗ್ ವಿಮಾನಗಳು ನಷ್ಟ…

ಒಮಾನ್: ತೈಲ ಸಮೃದ್ಧಿಯ ಒಮಾನ್ ದೇಶದಲ್ಲಿ ‘ಮೆಕ್ನು’ ಹೆಸರಿನ ಚಂಡಮಾರುತದ ರುದ್ರ ನರ್ತನ ಪ್ರಾರಂಭಗೊಂಡಿದ್ದು ಸಲಲಾಹ್ ಪಟ್ಟಣದಲ್ಲಿ ಬಿರುಗಾಳಿ ಸಹಿತ ಭಾರೀ…

ದುಬೈ: ನಿಪ್ಹಾ ವೈರಸ್ ನಿಂದಾಗಿ ಕೇರಳದಲ್ಲಿ ಸಾವು ಸಂಭಸಿದ್ದು, ಗಲ್ಫ್ ದೇಶಗಳಲ್ಲೂ ಕಳವಳವನ್ನು ಉಂಟು ಮಾಡಿದೆ. ಈಗ ಕೇರಳದಲ್ಲಿ ಉಳಿದಿರುವವರು…

ರಿಯಾದ್: ಸಾಮಾಜಿಕ ಮಾಧ್ಯಮಗಳ ಪೋಸ್ಟ್‌ಗಳಿಗೆ ಸೌದಿ ಅರೇಬಿಯಾದಲ್ಲಿ ನಿಯಂತ್ರಣ  ಜಾರಿಗೆ ಬರಲಿದೆ. ದೇಶದ ಮೌಲ್ಯಗಳನ್ನು ರಕ್ಷಿಸುವುದು ಮತ್ತು ವಾಣಿಜ್ಯ ಹಿತಾಸಕ್ತಿಗಳ…

ರಿಯಾದ್: ಸ್ವದೇಶೀಕರಣವನ್ನು ಯಾವುದೇ ಕುಂದುಕೊರತೆಗಳಿಲ್ಲದ ರೀತಿಯಲ್ಲಿ ಜಾರಿಗೆ ತರಲಾಗುವುದು ಎಂದು ಸೌದಿ ಕಾರ್ಮಿಕ ಸಚಿವಾಲಯವು ಹೇಳಿದೆ.ದೇಶೀಯರ ನಿರುದ್ಯೋಗವನ್ನು ಕಡಿಮೆಗೊಳಿಸುವ ಯೋಜನೆಗಳು…

ದುಬೈ ಅಂತಾರಾಷ್ಟ್ರೀಯ ಹೋಲಿ ಖುರ್’ಆನ್ ಅವಾರ್ಡ್ ಪ್ರತಿನಿಧಿಯಾಗಿ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಪ್ರತಿಷ್ಠಿತ ವಿದ್ವಾಂಸರನ್ನು ಆಹ್ವಾನಿಸಿದ್ದು ಈ ಕೆಳಗಿನಂತೆ…

ಅಬುಧಾಬಿ: ಕಾರ್ಮಿಕರಿಗೆ ವೇತನ ನೀಡುವುದರಲ್ಲಿ ವಿಳಂಬ ಉಂಟುಮಾಡಿದ 164 ಕಂಪನಿಗಳ ವಿಚಾರಣೆಯನ್ನು ಪ್ರೋಸಿಕ್ಯೂಷನ್‌ಗೆ ವರ್ಗಾಯಿಸಲಾಗಿದೆ. ಎರಡು ತಿಂಗಳುಗಳಿಗಿಂತ ಹೆಚ್ಚಿನ ಸಂಬಳವನ್ನು…

ಅಬುಧಾಬಿ: ರಮಝಾನ್‌ನಲ್ಲಿ ಸ್ವಯಂ ಆತ್ಮಪರಿಶೀಲನೆ ನಡೆಸಿ ಮನಸ್ಸನ್ನು ನಲ್ಮೆಯ ಫಲವತ್ತಾದ ಭೂಮಿಯನ್ನಾಗಿ ಮಾಡುವಂತೆ, ಎಸ್ಸೆಸ್ಸೆಫ್ ಕೇರಳ ರಾಜ್ಯಾಧ್ಯಕ್ಷ, ಶೈಖ್ ಖಲೀಫಾ…

ಜಿದ್ದಾ:ಜಿದ್ದಾದ ಕಿಂಗ್ ಅಬ್ದುಲ್ ಅಝೀಝ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂತನ ಟರ್ಮಿನಲ್ ರಮಝಾನ್ 7ಕ್ಕೆ  ಆರಂಭಿಸಲಿದೆ ಎಂದು ಸೌದಿ ಸಿವಿಲ್ ಏವಿಯೇಷನ್…

ದೊಹಾ: ಕುಟುಂಬ ಸದಸ್ಯರನ್ನು ಖತರ್‌ಗೆ ತರಲು ವೀಸಾ (ಫ್ಯಾಮಿಲಿ ವಿಸಿಟ್ ವೀಸಾ)ಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಸಾರ್ವಜನಿಕರಿಗೆ ಹೆಚ್ಚಿನ ಇ-ಸೇವೆಗಳನ್ನು…

ರಿಯಾದ್: ಸೌದಿ ಅರೇಬಿಯಾದ ಖಾಸಗಿ ವಲಯಕ್ಕೆ ಕೆಲಸ ಮಾಡುವ ಸಮಯವು ರಮಝಾನಿನಲ್ಲಿ ದಿನಕ್ಕೆ ಆರು ಗಂಟೆಗಳಾಗಿದೆ ಎಂದು ಕಾರ್ಮಿಕ ಮತ್ತು…

ದುಬೈ: ಸಣ್ಣ ಕಂಪನಿಗಳ ವಿಸಾ ಅರ್ಜಿ ಪ್ರಕ್ರಿಯೆಗೆ ಅರ್ಜಿಗಳನ್ನು ಅಮರ್ ಸೆಂಟರ್ ಮೂಲಕ ಪೂರ್ಣಗೊಳಿಸಬಹುದು ಎಂದು ದುಬೈ ಎಮಿಗ್ರೇಷನ್ ಘೋಷಿಸಿದೆ….

ರಿಯಾದ್: ಸೌದಿ ಜೈಲಿನಲ್ಲಿರುವ ಅನೇಕ ಕೈದಿಗಳನ್ನು ರಮಝಾನ್‌ನಲ್ಲಿ ಬಿಡುಗಡೆ ಗೊಳಿಸುವುದಾಗಿ ತಿಳಿದು ಬಂದಿದೆ.ವಿದೇಶಿಯರು ಸೇರಿದಂತೆ ಈ ಪ್ರಯೋಜನವನ್ನು  ಪಡೆಯಲಿದ್ದಾರೆ. ಪವಿತ್ರ…

ಕುವೈತ್ ಸಿಟಿ: ವಿದೇಶೀಯರ ಆರೋಗ್ಯ ಚಿಕಿತ್ಸೆ ಮತ್ತು ಮದ್ದಿನ ಶುಲ್ಕವನ್ನು ಹೆಚ್ಚಿಸಲಾಗಿಲ್ಲ. ವಿದೇಶೀಯರಿಂದ ಹೆಚ್ಚಿನ ಶುಲ್ಕವನ್ನು ಪಡೆಯದಂತೆ ಆರೋಗ್ಯ ಸಚಿವಾಲಯವು…

ದುಬೈ: ಪವಿತ್ರ ಮಾಸ ರಂಝಾನ್ ಆರಂಭಗೊಂಡಿದೆ. ಯುಎಇಯಲ್ಲಿ ಉಷ್ಣಾಂಶವು ಕಠಿಣವಾಗಿರುವಂತೆಯೇ ರಂಝಾನ್ ಉಪವಾಸವು 15 ಗಂಟೆಗಳಷ್ಟು ದೀರ್ಘವಿದೆ. ರಮಝಾನ್ ತಿಂಗಳ…

ಅಬುಧಾಬಿ: ರಮಝಾನಿನಲ್ಲಿ ಖಾಸಗಿ ವಲಯದ ಕೆಲಸದ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.ಸರ್ಕಾರಿ ಮಾನವ ಸಂಪನ್ಮೂಲಗಳ ಫೆಡರಲ್ ಪ್ರಾಧಿಕಾರವು ರಮಝಾನಿನ ಕೆಲಸದ ಸಮಯವು ಸಾಮಾನ್ಯ…

ದುಬೈ: ಯುಎಇಯಾದ್ಯಂತ 2311 ಖೈದಿಗಳನ್ನು ರಮಝಾನ್ ಪ್ರಯುಕ್ತ ಜೈಲುಗಳಿಂದ ಮುಕ್ತಿಗೊಳಿಸಲಾಗುತ್ತಿದೆ. ವಿವಿಧ ಜೈಲುಗಳಲ್ಲಿ ಬಂಧಿಗಳಾದ ವಿದೇಶೀ ಖೈದಿಗಳೂ ಈ ಅನುಕೂಲದ…

ಇದನ್ನೂ ಓದಿರಿ...