ದುಬೈ: ಏರ್ ಇಂಡಿಯಾ ರಮಝಾನ್ ಪ್ರಯುಕ್ತ ಪ್ರಮೋಷನ್ ಪ್ರಕಟಿಸಿದೆ.ಮೇ 31 ರವರೆಗೆ ಯುಎಇ ಯಿಂದ ಭಾರತಕ್ಕೆ ವಿಮಾನಯಾನ ನಡೆಸುವವರು 40 ಕೆ.ಜಿ. ಬ್ಯಾಗೇಜ್ ಕೊಂಡೊಯ್ಯಬಹುದಾಗಿದೆ.ವ್ಯಾಪಾರ ವರ್ಗದ (ಬಿಸ್ನೆಸ್ ಕ್ಲಾಸ್) ಪ್ರಯಾಣಿಕರಿಗೆ 50 ಕೆಜಿ ಕೊಂಡೊಯ್ಯಬಹುದು.
ದುಬೈನಿಂದ ಕೊಚ್ಚಿ ಮತ್ತು ಕೋಝಿಕ್ಕೋಡ್‌ಗೆ ಮತ್ತು ಶಾರ್ಜಾದಿಂದ ಕೋಝಿಕ್ಕೋಡ್ ಗೆ ಸೌಲಭ್ಯ ಲಭ್ಯವಿರುತ್ತದೆ.ಅದಲ್ಲದೆ ದುಬೈನಿಂದ ಮುಂಬೈ, ಹೈದರಾಬಾದ್, ದೆಹಲಿ ಮತ್ತು ಚೆನ್ನೈಗೆ ಪ್ರಯಾಣಿಸುವವರು ಈ ಪ್ರಯೋಜನ ಪಡೆಯಬಹುದು.
ಈದುಲ್ ಫಿತರ್‌ಗೆ ಊರಿಗೆ ಪ್ರಯಾಣಿಸುವವರಿಗೆ ಇದು ಪ್ರಯೋಜನಕಾರಿಯಾಗಲಿದೆ.
ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರಾರ್ಥಿಗಳಿಗೆ ಕೋವಿಡ್ ಲಸಿಕೆ ಕಡ್ಡಾಯ- ಸೌದಿ ಹಜ್, ಉಮ್ರಾ ಸಚಿವ
ಸೌದಿ: ಒಂದೇ ವಾರದಲ್ಲಿ 20 ಸಾವಿರ ಕೋವಿಡ್ ಪ್ರೋಟೋಕಾಲ್ ಉಲ್ಲಂಘನೆ
ಇಸ್ರೇಲ್- ಯುಎಇ ವೀಸಾ ರಹಿತ ಪ್ರಯಾಣ ಒಪ್ಪಂದ ರದ್ದು
ಅಲ್ ಮದೀನತುಲ್ ಮುನವ್ವರ ಮೂಡಡ್ಕ ಬತ್ತಾ ಸಮಿತಿಗೆ ನೂತನ ಸಾರಥ್ಯ
ವಾಟ್ಸಾಪ್ ಬಳಕೆದಾರರಿಗೆ ಸೌದಿ ಹಣಕಾಸು ಸಚಿವಾಲಯ ಎಚ್ಚರಿಕೆ
ಝಂಝಂ ಲೇಬಲಿನಲ್ಲಿ ಸಾದಾ ನೀರು ವಿತರಣೆ – ವಿದೇಶೀಯರ ಬಂಧನ