janadhvani

Kannada Online News Paper

ದುಬೈ ಅಂತಾರಾಷ್ಟ್ರೀಯ ಹೋಲಿ ಖುರ್’ಆನ್ ಅವಾರ್ಡ್- ರಂಝಾನ್ ಪ್ರಭಾಷಣ ಯಶಸ್ವಿಗೊಳಿಸಲು ಯು.ಎ.ಇ ಕೆಸಿಎಫ್ ಕರೆ

ದುಬೈ ಅಂತಾರಾಷ್ಟ್ರೀಯ ಹೋಲಿ ಖುರ್’ಆನ್ ಅವಾರ್ಡ್ ಪ್ರತಿನಿಧಿಯಾಗಿ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಪ್ರತಿಷ್ಠಿತ ವಿದ್ವಾಂಸರನ್ನು ಆಹ್ವಾನಿಸಿದ್ದು ಈ ಕೆಳಗಿನಂತೆ ಕಾರ್ಯಕ್ರಮಗಳು ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಕೆ.ಸಿ.ಎಫ್ ನ ಎಲ್ಲಾ ನಾಯಕರು, ಸದಸ್ಯರು, ಹಿತೈಷಿಗಳು ಪಾಲ್ಗೊಂಡು ಸಹಕರಿಸಬೇಕೆಂದು ಕೆಸಿಎಫ್ ರಾಷ್ಟ್ರೀಯ ಸಮಿತಿ ಯು.ಎ.ಇ ಕರೆ ನೀಡಿದೆ.

ಬಹು ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ
ಮೇ 24 ಗುರುವಾರ ತರಾವೀಹ್ ನಮಾಝ್ ನಂತರ. ಸ್ಥಳ: ರಾಶಿದಿಯ್ಯ ಗ್ರಾಂಡ್ ಮಸ್ಜಿದ್

ಡಾ: ಮುಹಮ್ಮದ್ ಫಾರೂಕ್ ನಈಮಿ ಕೊಲ್ಲಂ
ಮೇ 25 ಶುಕ್ರವಾರ ತರಾವೀಹ್ ನಮಾಝ್ ನಂತರ. ಸ್ಥಳ: ಝರೂನಿ ಮಸ್ಜಿದ್ ನೈಫ್

ಡಾ: ಹುಸೈನ್ ಸಖಾಫಿ ಚುಳ್ಳಿಕ್ಕೋಡ್
ಮೇ 26 ಶನಿವಾರ ರಾತ್ರಿ 10.30ಕ್ಕೆ ಸ್ಥಳ: ಅಲ್ ವಸಲ್ ಕ್ಲಬ್ ಜದ್ದಾಫ್

ಡಾ: ಮುಹಮ್ಮದ್ ಫಾರೂಕ್ ನಈಮಿ ಕೊಲ್ಲಂ
ಮೇ 28 ಸೋಮವಾರ ರಾತ್ರಿ ತರಾವೀಹ್ ನಮಾಝ್ ನಂತರ. ಸ್ಥಳ: ಸತ್ವ ಗ್ರಾಂಡ್ ಮಸ್ಜಿದ್

ನೌಫಲ್ ಸಖಾಫಿ ಕಳಸ
ಮೇ 31 ಗುರುವಾರ ರಾತ್ರಿ 10.30ಕ್ಕೆ.  ಸ್ಥಳ: ಅಲ್ ವಸಲ್ ಕ್ಲಬ್ ಜದ್ದಾಫ್

error: Content is protected !! Not allowed copy content from janadhvani.com