janadhvani

Kannada Online News Paper

ದಕ್ಷಿಣ ಕನ್ನಡ

ಮಡಂತ್ಯಾರು:ಅಖಿಲ ಭಾರತ ಸುನ್ನೀ ಜಂಇಯ್ಯತುಲ್ ಉಲಮಾ ಇದರ ಪ್ರಧಾನ ಕಾರ್ಯದರ್ಶಿ ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ರವರು ಗುರವಾರದಂದು…

ಬಂಟ್ವಾಳ,ಜ.8: ಬಿಸಿರೋಡ್ ಮಿತ್ತಬೈಲ್ ಎಂಬಲ್ಲಿ ಸುದೀರ್ಘ ಕಾಲ ಧಾರ್ಮಿಕ ಬೋಧನೆಯಲ್ಲಿ ನಿರತರಾಗಿದ್ದ ಹಿರಿಯ ಧಾರ್ಮಿಕ ವಿದ್ವಾಂಸ, ಸಮಸ್ತ ಉಪಾಧ್ಯಕ್ಷರಾಗಿರುವ ಶೈಖುನಾ…

ಮಂಗಳೂರು : ಇತ್ತೀಚೆಗೆ ಟಿವಿ ನ್ಯೂಸ್ ಚಾನೆಲ್ ನ ನಿರೂಪಕರೊಬ್ಬರು ಪ್ರವಾದಿ ಮುಹಮ್ಮದ್ (ಸ) ರವರ ಬಗ್ಗೆ ನಿಂದನಾತ್ಮಕವಾಗಿ ಮಾತನಾಡಿರುವುದನ್ನು…

ಮಂಗಳೂರು: ಟಿವಿ ಚರ್ಚೆಯೊಂದರಲ್ಲಿ ನಿರೂಪಕರೋರ್ವರು ಅನಗತ್ಯವಾಗಿ ಯಾರನ್ನೋ ಸಂತೋಷ ಪಡಿಸಿ ಪ್ರಚಾರ ಗಿಟ್ಟಿಸಿ ಜೇಬು ತುಂಬಿಸಲು ಪ್ರವಾದಿಯವರ ಹೆಸರನ್ನು ಎಳೆದು…

ಮಂಗಳೂರು,ಡಿ.28: ಇತ್ತೀಚೆಗೆ ಸುವರ್ಣ ನ್ಯೂಸ್ ಚಾನಲ್ ನ ನಿರೂಪಕರಾದ ಅಜಿತ್ ರವರು ಪ್ರೊಫಸರ್ ಭಾಗವಾನ್ ರವರು ಈ ಹಿಂದೆ ಒಂದು…

ಪಾಲ್ಘಾಟ್‌ ವಿಭಾಗದಲ್ಲಿ 10 ರೈಲುಗಳಿಗೆ ಕೋಚ್‌ ಮಿತ್ರ. 552 ಬೋಗಿಗಳ ಪೈಕಿ 525 ಬೋಗಿಗಳಲ್ಲಿ ಜೈವಿಕ ಶೌಚಾಲಯ. ತ್ಯಾಜ್ಯ ಮುಕ್ತ…

ಬಂಟ್ವಾಳ:ಡಿಸೆಂಬರ್ 3 ರಂದು ನೆಹರೂ ಮೈದಾನದಲ್ಲಿ ನಡೆಯುವ ಆದರ್ಶ ವಿವಾಹ,ಮೀಲಾದ್ ಜಾಥಾ,ಗ್ರಾಂಡ್ ಹುಬ್ಬುರಸೂಲ್ ಕಾನ್ಫರೆನ್ಸ್ ಗಳನ್ನೊಂಡ ಸಾಮುದಾಯಿಕ ಸಮ್ಮಿಲನ ಕಾರ್ಯಕ್ರಮವನ್ನು…

ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ಅಶಾಂತಿ ಸೃಷ್ಟಿಸುವ ದುರುದ್ದೇಶದೊಂದಿಗೆ ಉದ್ರೇಕಕಾರಿ ಭಾಷಣ ಮಾಡಿ ರಾಜಕೀಯ ಬೇಳೆ ಬೇಯಿಸಲು ಯತ್ನಿಸುವವರ ಕುತಂತ್ರಕ್ಕೆ…

ಕಟ್ಟತ್ತಿಲ (ಜನಧ್ವನಿ ವಾರ್ತೆ)ಅ.25; SSF ಕಟ್ಟತ್ತಿಲ ಶಾಖೆಯ ವತಿಯಿಂದ ಯುನಿಟ್ ಸಮ್ಮೇಳನ ಇಂದು ಸಂಜೆ 6:30ಕ್ಕೆ ವಿಜೃಂಭಣೆಯಿಂದ ಕಟ್ಟತ್ತಿಲ ಶಾಖಾ…

ಬೆಳ್ಳಾರೆ(ಜನಧ್ವನಿ ವಾರ್ತೆ)ಅ-23; ದಾರುಲ್ ಹುದಾ ಬೆಳ್ಳಾರೆಯ ವತಿಯಿಂದ ನಡೆಸಲ್ಪಡುವ ಸಾದಾತ್ ಆಂಡ್ ನೇರ್ಚೆಯು ಇಂದಿನಿಂದ ಮೂರು ದಿನಗಳ ಕಾಲ ವಿಜೃಂಭಣೆಯಿಂದ…

ಮುಡಿಪು : ಎಸ್ಸೆಸ್ಸೆಫ್ ಬಾಳೆಪುಣಿ ಸೆಕ್ಟರ್ ವ್ಯಾಪ್ತಿಯ ಇರಾ ಸೈಟ್ ಶಾಖೆಯ ವತಿಯಿಂದ “ಯೌವ್ವನ ಮರೆಯಾಗುವ ಮುನ್ನ “ಎಂಬ ಘೋಷ…

ಈಶ್ವರಮಂಗಲ (ಜನಧ್ವನಿ ವಾರ್ತೆ): ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ಆಯೋಜಿಸಿರುವ ಯೌವ್ವನ ಮರೆಯಾಗುವ ಮುನ್ನ ಎಂಬ ಧ್ಯೇಯ ವಾಕ್ಯ ದೊಂದಿಗೆ…

ಬಿ.ಸಿ.ರೋಡ್:ಎಸ್ಸೆಸ್ಸೆಫ್ ದ.ಕ ಜಿಲ್ಲಾ ಸಮಿತಿಯ ಭರವಸೆಯ ತಂಡವಾಗಿರುವ ರೈಟ್ ಟೀಮ್ ನ ರೈಟ್ ಮ್ಯಾನ್ ಗಳಿಗೆ ರೈಟ್ ಮೀಟ್ ಕ್ಯಾಂಪ್…

ಪುತ್ತೂರು;  ಖುರ್-ಆನಿನ ಪ್ರಕಾಶವನ್ನು ಕಣ್ಣ ಮುಂದೆ ವ್ಯಕ್ತವಾಗುವಂತೆ ಸ್ಪಷ್ಟ ಶೈಲಿಯಲ್ಲಿ ವ್ಯಕ್ತಪಡಿಸುವ ಮೂಲಕ ಇಂದು ಕೇರಳ ಮತ್ತು ವಿವಿಧ ರಾಜ್ಯಗಳಲ್ಲಿ…

ಮಂಗಳೂರು: ಬಂಟ್ವಾಳ ತಾಲೂಕಿನ ಗೂಡಿನಬಳಿ ಎಂಬಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದು ಅಮಾನವೀಯವಾಗಿದ್ದು,ಇಡೀ ಸಮಾಜವೇ ತಲೆತಗ್ಗಿಸುವಂತೆ ಮಾಡಿದೆ.ಇಂತಹ ದುಷ್ಕೃತ್ಯನ್ನು…

ಬೆಳ್ಳಾರೆ(ಜನಧ್ವನಿ ವಾರ್ತೆ); ದಾರುಲ್ ಹುದಾ ಬೆಳ್ಳಾರೆಯಲ್ಲಿ ಅಕ್ಟೋಬರ್ 23, 24 ಮತ್ತು 25 ದಿನಾಂಕಗಳಲ್ಲಿ “ಸಾದಾತ್ ಆಂಡ್ ನೇರ್ಚೆ”ಯು ವಿಜೃಂಭಣೆಯಿಂದ…

ಇದನ್ನೂ ಓದಿರಿ...