janadhvani

Kannada Online News Paper

ದಾರುಲ್ ಹುದಾ ಬೆಳ್ಳಾರೆ; ಸಾದಾತ್ ಆಂಡ್ ನೇರ್ಚೆಯ ಸ್ವಾಗತ ಸಮಿತಿ ರಚನೆ

ಈ ವರದಿಯ ಧ್ವನಿಯನ್ನು ಆಲಿಸಿ


ಬೆಳ್ಳಾರೆ(ಜನಧ್ವನಿ ವಾರ್ತೆ); ದಾರುಲ್ ಹುದಾ ಬೆಳ್ಳಾರೆಯಲ್ಲಿ ಅಕ್ಟೋಬರ್ 23, 24 ಮತ್ತು 25 ದಿನಾಂಕಗಳಲ್ಲಿ “ಸಾದಾತ್ ಆಂಡ್ ನೇರ್ಚೆ”ಯು ವಿಜೃಂಭಣೆಯಿಂದ ನಡೆಯಲಿದ್ದು, ಆ ಪ್ರಯುಕ್ತ 313 ಸದಸ್ಯರನ್ನೊಳಗೊಂಡ ಸ್ವಾಗತ ಸಮಿತಿಯನ್ನು ಇತ್ತಿಚೇಗೆ ರಚಿಸಲಾಯಿತು.

ಚೆಯರ್ಮ್ಯಾನ್ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ವರ್ಕಿಂಗ್ ಚೆಯರ್ಮ್ಯಾನ್ ಉಸ್ಮಾನ್ ಹಾಜಿ ಚೆನ್ನಾರ್, ಜನರಲ್ ಚೆಯರ್ಮ್ಯಾನ್ ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ, ಕೋಶಾಧಿಕಾರಿ ಅಬ್ದುಸಮದ್ ಹಾಜಿ ಸುಳ್ಯ, ಪ್ರೋಗ್ರಾಮ್ ಚೆಯರ್ಮ್ಯಾನ್ ಅಬ್ಬಾಸ್ ಮಿಸ್ಬಾಹಿ ಮಂಜತ್ತಡ್ಕ, ಪ್ರೋಗ್ರಾಮ್ ಕನ್ವೀನರ್ ಹಾಫಿಲ್ ಅಬ್ದುಲ್ ಸಲಾಂ ನಿಝಾಮಿ ಚೆನ್ನಾರ್, ಪಬ್ಲಿಸಿಟಿ ಚೆಯರ್ಮ್ಯಾನ್ ಹಮೀದ್ ಬೀಜಕೊಚ್ಚಿ, ಪಬ್ಲಿಸಿಟಿ ಕನ್ವೀನರ್ ಸಿದ್ದೀಕ್ ಅಹ್ಸನಿ ಸುಂಕದಕಟ್ಟೆ, ಫೈನಾನ್ಸ್ ಚೆಯರ್ಮ್ಯಾನ್ ಹಮೀದ್ ಅಲ್ಫಾ ಬೆಳ್ಳಾರೆ, ಫೈನಾನ್ಸ್ ಕನ್ವೀನರ್ ಅಬ್ದುಲ್ಲಾ ಅಹ್ಸನಿ ಮಾಡನ್ನೂರ್, ರೂಲ್ಸ್ ಏಂಡ್ ರೆಗ್ಯೂಲೇಶನ್ ಚೆಯರ್ಮ್ಯಾನ್ ಅಯ್ಯೂಬ್ ತಂಬಿನಮಕ್ಕಿ, ಜನರಲ್ ಕನ್ವೀನರ್ ಅಬ್ದುಲ್ ರಹ್ಮಾನ್ ಎಂ.ಆರ್ ಬೆಳ್ಳಾರೆ, ಸ್ಟೇಜ್ ಏಂಡ್ ಸೌಂಡ್ಸ್ ಚೆಯರ್ಮ್ಯಾನ್ ಮುಹಮ್ಮದ್ ಹಾಜಿ ಬಿಸ್ಮಿಲ್ಲಾ ಬೆಳ್ಳಾರೆ, ಕನ್ವೀನರ್ ಸಂಶುದ್ದೀನ್ ಪಳ್ಳಿ ಮಜಲ್, ಫುಂಡ್ ಏಂಡ್ ವಾಟರ್ ಚೆಯರ್ಮ್ಯಾನ್ ಮಹ್ಮೂದ್ ಬೆಳ್ಳಾರೆ, ಕನ್ವೀನರ್ ಮುಹಮ್ಮದ್ ನೇಲ್ಯಮಜಲು, ರಿಸಪ್ಶನ್ ಚೆಯರ್ಮ್ಯಾನ್ ಹಾರಿಸ್ ಫಾಳಿಲಿ ಚಿತ್ತಾರಿ, ಕನ್ವೀನರ್ ಉನೈಸ್ ಸಖಾಫಿ ನರಿಮೊಗರು, ಸ್ವಯಂ ಸ್ವೇವಕರ ನಾಯಕ ಶೆಮೀರ್ ಪನ್ನೆ ಇವರುಗಳನ್ನು ಆರಿಸಲಾಯಿತು.

error: Content is protected !! Not allowed copy content from janadhvani.com