janadhvani

Kannada Online News Paper

ಲೇಖನ

ಅನೇಕ ಅನಿವಾಸಿಗಳು ತಮಗೇ ಕಷ್ಟವಿದ್ದರೂ ಇತರರ ಸಹಾಯಕ್ಕೆ ಧಾವಿಸುತ್ತಾರೆ. ಹೊರಗಿನಿಂದ ನೋಡಲು ಅದ್ದೂರಿ ಬಂಗಲೆಗಳಿದ್ದರೂ, ಅದರ ಹಿಂದೆ ಬ್ಯಾಂಕ್ ಸಾಲದ ಸುಳಿ ಮತ್ತು ಖಾಲಿಯಾದ ಬ್ಯಾಂಕ್ ಬ್ಯಾಲೆನ್ಸ್ ಇರುತ್ತದೆ ಎಂಬುದು ಯಾರಿಗೂ ತಿಳಿಯದ ಕಹಿ ಸತ್ಯ.

ಈದ್ ಹಬ್ಬದ ಈ ಸುಸಂದರ್ಭದಲ್ಲಿ, ಜಗತ್ತಿನಾದ್ಯಂತ ನಡೆಯುತ್ತಿರುವ ಯುದ್ಧಗಳು ನಿಂತು ಶಾಂತಿ ನೆಲೆಸಲಿ ಎಂದು ನಾವೆಲ್ಲರೂ ಒಕ್ಕೊರಲಿನಿಂದ ಪ್ರಾರ್ಥಿಸೋಣ.

ಅವರಂತೆ ಸ್ವಲಾತ್‌ನ ಮಹತ್ವ ಮತ್ತು ಪೈಗಂಬರ್ ﷺ ಚರಿತ್ರೆ ಬರೆದ ಮತ್ತೊಬ್ಬ ಕನ್ನಡ ಸಾಹಿತಿಯನ್ನು ಮುಸ್ಲಿಂ ಸಮುದಾಯದಲ್ಲಿ ಕಾಣಲು ಸಿಗುವುದು ಅಪರೂಪ.

ಮುಸ್ಲಿಂ ಸಮುದಾಯಕ್ಕೆ ಬಾಹ್ಯ ಮತ್ತು ಆಂತರಿಕವಾಗಿ ಯಾವ ಸಮಸ್ಯೆ ಬಂದರೂ ಅದಕ್ಕೆ ಪರಿಹಾರ ಕಾಣುವ ಜವಾಬ್ದಾರಿಯನ್ನು ಸಮಸ್ತವು ಶೈಖುನಾ ಎಪಿ ಉಸ್ತಾದರಿಗೆ ನೀಡುತ್ತಿತ್ತು.

ಇದು ಮಾನವ ಮನಸ್ಸುಗಳನ್ನು ಸಂಪರ್ಕಿಸುವ, ಹೃದಯಗಳನ್ನು ಹತ್ತಿರ ತರುವ, ಸಮಾಜಕ್ಕೆ ಹೊಸ ದಿಕ್ಕು ನೀಡುವ ಆತ್ಮೀಯ ಯಾತ್ರೆಯಾಗಿದೆ.

ಇದು ಸರತಿಯ ಸಾಲು. ಪ್ರತಿ ಸೆಕೆಂಡಿನಲ್ಲೂ ಮನುಷ್ಯನು ಅಲ್ಲಾಹನೆಡೆಗೆ ಸಾಗುವ ತಯಾರಿಯಲ್ಲಿರಬೇಕು ಎಂಬ ಸಂದೇಶಗಳನ್ನು ಇಂತಹಾ ಮರಣಗಳು ನಮಗೆ ನೀಡುತ್ತಲೇ ಇವೆ.

ಜನಸಾಮಾನ್ಯರ ದೃಷ್ಟಿಯಲ್ಲಿ, ಗಲ್ಫ್‌ನಲ್ಲಿ ದುಡಿಯುವವರೆಲ್ಲ ಶ್ರೀಮಂತರು ಮತ್ತು ಹಣವನ್ನು ಸುಲಭವಾಗಿ ಗಳಿಸುವವರು ಎಂಬ ಭಾವನೆ ಇರುವುದು ದುರದೃಷ್ಟಕರ.

ಶತಮಾನಗಳ ಕಥೆಗಳನ್ನು ತನ್ನೊಳಗೆ ಇಟ್ಟುಕೊಂಡಿರುವ ಈ ಮಸೀದಿಯು ಹಿರಿಯರ ಹೆಜ್ಜೆಗುರುತುಗಳೊಂದಿಗೆ ನಮ್ಮನ್ನು ಬೆಸೆದು, ಮನಸ್ಸಿಗೆ ಅಪೂರ್ವ ನೆಮ್ಮದಿ ತರುತ್ತವೆ.

ಯುವಕರೇ, ನೀವು ಮನಸ್ಸು ಮಾಡಿದರೆ ಮೀಲಾದ್ ರ‌್ಯಾಲಿಗಳನ್ನು ಮಾದರಿಯೋಗ್ಯವಾಗಿ ಮಾಡಲು ಸಾಧ್ಯವಿದೆ. ಈ ವರ್ಷ ನಾವು ಆಚರಿಸುವುದು ಪೈಗಂಬರ್ ﷺ ರ 1500 ನೇ ಜನ್ಮದಿನವಾಗಿದೆ. ಈ ಸಂಭ್ರಮವನ್ನು ಅಚ್ಚುಕಟ್ಟಾದ ರೀತಿಯಲ್ಲಿ ಮಾಡಲು ಪ್ರತಿಜ್ಞೆ ಮಾಡೋಣ.

ಹಿಂದೂ, ಮುಸ್ಲಿಂ,ಕ್ರೈಸ್ತ ಎಂಬ ಭೇದ ಭಾವವಿಲ್ಲದೆ ಒಂದೇ ತಟ್ಟೆಯಲ್ಲಿ ಊಟ ಮಾಡುವುದನ್ನು ಅವರಲ್ಲಿ ಕಾಣಬಹುದು. ಆವರವರ ಹಬ್ಬದ ದಿನಗಳಲ್ಲಿ ಎಲ್ಲರೂ ಸೇರಿ ಒಂದು ಗೂಡಿ ಹಬ್ಬ ಆಚರಿಸುತ್ತಾರೆ.

ಸರಳ ಜೀವನ, ಸಾಧು ಸ್ವಭಾವ, ವಿನಯವನ್ನು ಮೈಗೂಡಿಸಿಗೊಂಡ ಉಸ್ತಾದರ ಧನ್ಯ ಬದುಕು ಅವರ್ಣನೀಯ. ಸಣ್ಣ ಮಕ್ಕಳಿಂದ ಹಿಡಿದು ವಯೋ ವೃದ್ಧರನ್ನು ಪ್ರೀತಿಪೂರ್ವಕ ಕಾಣುವ ಉಸ್ತಾದರ ಗುಣ ನಡತೆ ಅನನ್ಯ.

ಎಂ ಹೆಚ್ ಹಸನ್ ಝುಹ್‌ರಿ, ಮಂಗಳಪೇಟೆ ಜಗತ್ತಿನ ಪ್ರಮುಖ ಭಾಷೆಗಳ ಪೈಕಿ ಒಂದಾಗಿದೆ ಅರಬಿಕ್ ಭಾಷೆ.ಅರಬಿ ಭಾಷೆಯಲ್ಲಿ ಧಾರಾಳ ಸಾಹಿತ್ಯಗಳು,…

ಸಾವಿರಾರು ಹೆಣ್ಣು ಮಕ್ಕಳ ಬಾಳಿಗೆ ಶಿಕ್ಷಣ ಎಂಬ ಹೊಳಪನ್ನು ನೀಡಿದ ಕುಂಬ್ರ ಮರ್ಕಝ್ ಕೇರಳ ಕರ್ನಾಟಕದಲ್ಲಿ ಮೊದಲ ಮಹಿಳಾ ಕಾಲೇಜು ಎಂಬ ಹೆಗ್ಗಳಿಕೆಯನ್ನು ಹೊಂದಿದೆ.

ಇದನ್ನೂ ಓದಿರಿ...