ಕೊಣಾಜೆ ಮದ್ರಸ ವಿಧ್ಯಾರ್ಥಿಗಳ ಅಪಹರಣ ಆರೋಪಿಗಳ ಮೇಲೆ ಗೂಂಡಾ ಖಾಯ್ದೆ ಜಾರಿಯಾಗಲಿ

ಅಶ್ರಫ್ ಕಿನಾರ ಮಂಗಳೂರ

ಮಂಗಳೂರು: ಕೊಣಾಜೆ ಸಮೀಪದ ಮಲಾರ್ ಸಮೀಪ ಮದ್ರಸಕ್ಕೆ ತೆರಳುತ್ತಿದ್ದ ಮೂವರು ವಿಧ್ಯಾರ್ಥಿಗಳ ನ್ನು ಅಪಹರಿಸಿ ಅತ್ಯಾಚಾರ ಮತ್ತು ಕೊಲೆಗೆ ಯತ್ನಿಸಿದ ಆರೋಪಿಗಳನ್ನು ಇದೀಗಾಗಲೆ ಪೋಲಿಸರು ಬಂದಿಸಿದ್ದು .ಈ ಆರೋಪಿಗಳ ಮೇಲೆ ಗೂಂಡ ಕಾಯ್ದೆ ಹಾಕಲೇಬೇಕು ಹಾಗೂ ಈ ಪ್ರಕರಣಗಳ ಹಿಂದಿರುವ ಷಡ್ಯಂತರವನ್ನು ಭೇದಿಸಿ ಇವರನ್ನು ಬೆಂಬಲಿಸುವ ಪ್ರೇರೇಪಣೆ ನೀಡುವ ಸಂಘಟನೆ ಗಳ ನಾಯಕರ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸಲು ಈ ಮೂಲಕ ವಿನಂತಿ ಸುತ್ತಾ.

ಬುದ್ದಿ ವಂತರ ಜಿಲ್ಲೆ ಯ ಮಾನ ಹರಾಜಿಗಿಡುವ ಇಂತಹ ನೀಚ ರನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು.

Leave a Reply

Your email address will not be published. Required fields are marked *

error: Content is protected !!