janadhvani

Kannada Online News Paper

ಜುಬೈಲ್ ನಿಂದ ಪುರಾತನ ನಗರಿ(Heritage City) ಅಲ್ ಹಸ್ಸಕ್ಕೆ ಹೊರಟ ಕೆಸಿಎಫ್ ಕಾರ್ಯಕರ್ತರ ತಂಡ ಅಲ್ ಹಸ್ಸ ತಲುಪಿದಾಗ ಕೆಸಿಎಫ್ ಅಲ್ ಹಸ್ಸ ಸೆಕ್ಟರ್‌ನಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು.ಕೆಸಿಎಫ್ ಪೂರ್ವ GKSF ಸಂಸ್ಥಾಪಕ,ಕೆಸಿಎಫ್ ಅಲ್ ಹಸ್ಸ ಸೆಕ್ಟರ್‌ನ ಪ್ರಥಮ ಅಧ್ಯಕ್ಷ ಮರ್ಹೂಂ ಅಬ್ದುರ್ರಹ್ಮಾನ್ ಕೈರಂಗಳ ಮತ್ತು ಇತ್ತೀಚೆಗೆ ನಿಧನರಾದ ಇಲ್ಯಾಸ್ ಕೆ.ಸಿ.ರೋಡು ರವರ ಖಬರ್ ಝೀಯಾರತ್‌ನೊಂದಿಗೆ ‘ಏಕ ದಿನ ಆಧ್ಯಯನ ಯಾತ್ರೆ’ಗೆ ಚಾಲನೆ ನೀಡಲಾಯಿತು. ಕೆಸಿಎಫ್ ಅಲ್ ಹಸ್ಸ ದಮ್ಮಾಂ.

error: Content is protected !!
%d bloggers like this: