ಕೆಸಿಎಫ್ ದುಬೈ ಹೋರ್ಲಂಝ್ ಸೆಕ್ಟರ್ ವತಿಯಿಂದ ಸೆಕ್ಟರ್ ಸಮ್ಮೇಳನ ಸ್ವಾಗತ ಸಮಿತಿ ರಚನೆ ಆಯಿತು. ಅಧ್ಯಕ್ಷರಾಗಿ ಸಿದ್ದೀಖ್ ಉಲ್ಲಾಲ, ಕನ್ವಿನರ್ ಸಮದ್ ಬಿರಾಲಿ, ಕೋಶಾಧಿಕಾರಿ ಯಾಗಿ ನಝೀರ್ ಪಡಿಕಲ್ಲ್, ಸ್ವಾಗತ ಸಮಿತಿಯ ಸಲಹೆಗಾರರಾಗಿ ಜಲೀಲ್ ನಿಝಾಮಿ ಉಸ್ತಾದ್, ಇಬ್ರಾಹಿಂ ಮದನಿ ಉಸ್ತಾದ್, ಇಸ್ಮಾಯಿಲ್ ಮದನಿನಗರ,
ಪಬ್ಲಿಸಿಟಿ ಅಧ್ಯಕ್ಷರಾಗಿ ಹರ್ಷದ್ ಕನ್ವೆನರ್ ಲೆತೀಫ್ ಬಿಸ್ಮಿಲ್ಲಾ, ಗೆಸ್ಟ್ ಎಸ್ಕಾರ್ಟ್ ಶಾಫಿ ಉಪ್ಪಳ, ಕನ್ವೀನರಾಗಿ ಸ್ವಾದಿಕ್ ಬಜಲ್, ಪ್ರೋಗ್ರಾಮ್ ಮೈನ್ ಕಾರ್ಡಿನೇಟರ್ ಜಲೀಲ್ ಮದನಿ,ಯುನಿಟ್ ಉಸ್ತುವಾರಿಯಾಗಿ ನೌಫಲ್ ಕೊಳಿಯೂರ್,ಸಲೀಂ ಸಖಾಫಿ,ಬಸೀರ್ ರಿಗ್ಗ,ಹುಸೈನ್ ಮುಹಿಮ್ಮಾತ್,ಶರೀಫ್ ಅಲ್ ಖಿಯದಾ,ಅಬ್ದುಲ್ ಖಾದರ್, ಆರೀಫ್ ಮುಈನಿ
ಕಾರ್ಯಕ್ರಮದ ಸದಸ್ಯರಾಗಿ
ಅಶ್ರಫ್ ಉಸ್ತಾದ್, ಲೆತೀಫ್ ಪಾತೂರ್,ಅಬ್ಬಾಸ್ ಮಂಜನಾಡಿ, ಹಾರಿಸ್ ಕೊಳಿಯೂರ್,ಹಾರಿಸ್ ಕೆದುಂಬಾಡಿ,ಅಬ್ದುಲ್ ರಹಿಮಾನ್, ಹಬೀಬ್ ಸಜೀಪ,ಹಮೀದ್ ಖಬಾಯಿಲ್ ,ತ್ವಲ್ಹತ್, ಆಯ್ಕೆ ಮಾಡಲಾಯಿತು.