janadhvani

Kannada Online News Paper

ಫಾತಿಮಾ ಅಸ್ನ ಡಿಸ್ಟಿಂಕ್ಷನ್ (580) ಅಂಕದೊಂದಿಗೆ ತೇರ್ಗಡೆ

ಸುಳ್ಯ :- KPS ಬೆಳ್ಳಾರೆಯಲ್ಲಿ ವ್ಯಾಸಂಗ ಮಾಡುತ್ತಿರುವ ಫಾತಿಮಾ ಅಸ್ನ 2024 ಸಾಲಿನ SSLC ಪರೀಕ್ಷೆಯಲ್ಲಿ 580 ಅಂಕ ಡಿಸ್ಟಿಂಕ್ಷನ್ ನೊಂದಿಗೆ ತೇರ್ಗಡೆಗೊಂಡಿದ್ದಾರೆ. ಇವರು ಅಬ್ದುಲ್ಲಾ ಕುತ್ಯಾಡಿ ಮತ್ತು ಸುಮಯ್ಯ ದಂಪತಿಯ ಪುತ್ರಿಯಾಗಿದ್ದಾರೆ.

ಇವರ ಫಲಿತಾಂಶಕ್ಕೆ ಕುಟುಂಬಸ್ಥರು ಸಂತೋಷವನ್ನು ವ್ಯಕ್ತಡಿಸಿದ್ದಾರೆ .

error: Content is protected !! Not allowed copy content from janadhvani.com