ಮಕ್ಕಾ: ಹಜ್ ಹಿನ್ನೆಲೆಯಲ್ಲಿ ಮಿನಾ ಕಣೆವೆಯಲ್ಲಿ ಡೇರೆಗಳು ಸಜ್ಜಾಗಿ ನಿಂತಿವೆ. ಹಜ್ಜಾಜ್ಗಳಿಗೆ ಮಲಗುವ ವ್ಯವಸ್ಥೆ, ಊಟೋಪಚಾರದ ಸೌಕರ್ಯಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ. ಇದೀಗ ವಿವಿಧ ಡೇರೆಗಳ ಉಸ್ತುವಾರಿ ವಹಿಸಿಕೊಂಡವರು ಅಲ್ಲಾಹನ ಅತಿಥಿಗಳ ನಿರೀಕ್ಷೆಯಲ್ಲಿದ್ದಾರೆ.
ಒಳಗೂ, ಹೊರಗೂ ಅಲಂಕರಿಸಲಾಗಿದ್ದು, ಪ್ರತೀ ಡೇರೆಗಳಲ್ಲಿ ಎಸಿ ಸೌಕರ್ಯ ಅಳವಡಿಸಲಾಗಿದೆ.
ಅರಫಾದಲ್ಲೂ ಡೇರೆಗಳ ಸಜ್ಜೀಕರಣ ಪೂರ್ಣಗೊಂಡಿದ್ದು, ಅರಫಾದ ನಂತರ ಆಕಾಶವನ್ನು ಮೇಲ್ಚಾವಣಿಯಾಗಿಸಿ ಹಜ್ಜಾಜ್ಗಳು ಉಳಿದುಕೊಳ್ಳುವ ಮುಝ್ದಲಿಫಾದಲ್ಲೂ ಕ್ರಮೀಕರಣ ಪೂರ್ಣಗೊಂಡಿದೆ. ನಾಳೆ ರಾತ್ರಿಯಿಂದ ಹಜ್ಜಾಜ್ಗಳು ತಲುಪಲಿದ್ದು, ಇನ್ನು ಮುಂದೆ ಲಬ್ಬೈಕ್ನ ಧ್ವನಿಯು ಮೇಳೈಸಲಿದೆ.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ