janadhvani

Kannada Online News Paper

ಗಲ್ಫ್

ಈ ಜಾಹೀರಾತುಗಳು ಹಜ್‌ಗೆ ಸಂಬಂಧಿಸಿದ ವಿವಿಧ ಸೇವೆಗಳನ್ನು ಒದಗಿಸುವುದಾಗಿ ಸುಳ್ಳು ಹೇಳುತ್ತವೆ. ಅಂತಹ ವಂಚಕರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ನಿರ್ದೇಶನಾಲಯ ತಿಳಿಸಿದೆ.

ಜೆರುಸಲೆಮ್‌ನಲ್ಲಿರುವ UNERVA ಕೇಂದ್ರದ ಮೇಲೆ ದಾಳಿ ಮತ್ತು ಜೋರ್ಡಾನ್‌ನಿಂದ ಗಾಜಾಕ್ಕೆ ಕಳಿಸಲಾದ ಸಹಾಯ ಟ್ರಕ್‌ಗಳ ಮೇಲಿನ ದಾಳಿಯ ಹಿನ್ನೆಲೆಯಲ್ಲಿ ಯುಎಇಯ ಪ್ರತಿಕ್ರಿಯೆ ಬಂದಿದೆ.

ಆರಂಭಿಕ ಹಂತದಲ್ಲಿ, ದುಬೈನ ಪ್ರಮುಖ ಹಬ್‌ಗಳಾದ ದುಬೈ ಏರ್‌ಪೋರ್ಟ್, ಪಾಮ್ ಜುಮೇರಾ, ದುಬೈ ಡೌನ್‌ಟೌನ್ ಮತ್ತು ದುಬೈ ಮರೀನಾದಲ್ಲಿ ನಾಲ್ಕು ವರ್ಟಿಪೋರ್ಟ್‌ಗಳನ್ನು ನಿರ್ಮಿಸಲು ಯೋಜಿಸಲಾಗಿದೆ.

ಯುಎಇ, ಸೌದಿ ಅರೇಬಿಯಾ, ಕತಾರ್, ಬಹ್ರೇನ್, ಒಮಾನ್ ಮತ್ತು ಕುವೈತ್ ಸೇರಿದಂತೆ ಆರು ದೇಶಗಳ ನಿವಾಸಿಗಳು ಮತ್ತು ನಾಗರಿಕರಿಗೆ 30 ದಿನಗಳಿಗಿಂತ ಹೆಚ್ಚು ಕಾಲ ಪ್ರಯಾಣಿಸಲು ವೀಸಾವನ್ನು ‘ಜಿಸಿಸಿ ಗ್ರ್ಯಾಂಡ್ ಟೂರ್ಸ್’ ಎಂದು ಕರೆಯಲಾಗುತ್ತದೆ.

ತನ್ನ ಮಗನ ಹಂತಕನಿಗೆ ಕೊನೆಯ ಕ್ಷಣದಲ್ಲಿ ಬೇಷರತ್ ಕ್ಷಮಾದಾನ ನೀಡಿ ಅಧಿಕಾರಿಗಳು ಮತ್ತು ಆರೋಪಿಗಳಿಗೆ ಶಾಕ್ ನೀಡಿದ್ದಾರೆ.

ದೇಶದಲ್ಲಿ ಪ್ರತಿ ವರ್ಷ ಸುಮಾರು ಐದು ಲಕ್ಷ ಜನರು ಹೃದ್ರೋಗಕ್ಕೆ ತುತ್ತಾಗುತ್ತಿದ್ದಾರೆ. ಅಂತಹ ರೋಗಿಗಳ ಚಿಕಿತ್ಸೆ ಮತ್ತು ಆರೈಕೆಗಾಗಿ ದೇಶವು ವಾರ್ಷಿಕವಾಗಿ 10 ಶತಕೋಟಿಗೂ ಹೆಚ್ಚು ಖರ್ಚು ಮಾಡುತ್ತದೆ ಎಂದು ಡಾ.ಆದಿಲ್ ತಾಶ್ ಹೇಳಿದರು.

ಅಜ್ಮಾನ್‌ನ ಅಲ್ ಖೋರ್ ಟವರ್ ಬಳಿ ಮೃತದೇಹ ಪತ್ತೆಯಾಗಿದ್ದು, ಪೊಲೀಸರಿಂದ ಹೃದಯವಿದ್ರಾವಕ ಸುದ್ದಿ ಬಂದಿದೆ ಎಂದು ಮಗುವಿನ ತಾಯಿ ಹೇಳಿದ್ದಾರೆ.

ಗೃಹ ಸಚಿವಾಲಯದ ಎಲೆಕ್ಟ್ರಾನಿಕ್ ಪ್ಲಾಟ್‌ಫಾರ್ಮ್, ಅಬ್ಶೀರ್ ಮತ್ತು ಮುಖೀಮ್ ಪೋರ್ಟಲ್‌ಗಳ ಮೂಲಕ ಅನುಮತಿಯನ್ನು ನೀಡಲಾಗುತ್ತದೆ.

ಏತನ್ಮಧ್ಯೆ, ಹಜ್ ಮತ್ತು ಉಮ್ರಾ ಸಚಿವಾಲಯವು ಯಾತ್ರಿಕರಿಗೆ ನುಸುಕ್ ಕಾರ್ಡ್ ಅನ್ನು ಕಡ್ಡಾಯಗೊಳಿಸಿರುವುದರಿಂದ, ಪರವಾನಗಿ ಪಡೆಯದೆ ಹಜ್‌ಗೆ ಬರುವವರಿಗೆ ಕುಣಿಕೆ ಬಿಗಿಯಾಗಲಿದೆ.

ದೋಹಾದಿಂದ ಹೊರಟಿದ್ದ ಫ್ಲೈನಾಸ್ ವಿಮಾನವು ಲ್ಯಾಂಡಿಂಗ್ ಸಮಯದಲ್ಲಿ ಮುಖ್ಯ ರನ್‌ವೇಯಿಂದ ಜಾರಿದೆ ಎಂದು ಕಿಂಗ್ ಖಾಲಿದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಿಳಿಸಿದೆ.

ಕಳೆದ ದಿನ ದೊರೆ ಸಲ್ಮಾನ್ ಅಧ್ಯಕ್ಷತೆಯಲ್ಲಿ ಜಿದ್ದಾದಲ್ಲಿ ನಡೆದ ಸಚಿವ ಸಂಪುಟ ಸಭೆ ಈ ನಿರ್ಧಾರ ಕೈಗೊಂಡಿದೆ

ಅನಿವಾಸಿ ಉದ್ಯೋಗದಾತರು ಮತ್ತು ಉದ್ಯೋಗಿಗಳು ದೇಶವನ್ನು ತೊರೆಯುವ ಮೊದಲು ಹಣಕಾಸಿನ ಹೊಣೆಗಾರಿಕೆ ಕ್ಲಿಯರೆನ್ಸ್ ಪ್ರಮಾಣಪತ್ರಗಳನ್ನು ನೀಡಬೇಕು ಎಂದು ತಿದ್ದುಪಡಿ ಹೇಳುತ್ತದೆ

ಪ್ರಸ್ತುತ ಕೊಡುಗೆಯನ್ನು ಬಳಸಿಕೊಂಡು ಏಪ್ರಿಲ್ 22 ರಿಂದ ಮೇ 5 ರವರೆಗೆ ಟಿಕೆಟ್‌ಗಳನ್ನು ಪಡೆಯಬಹುದು. ಅಕ್ಟೋಬರ್ 27, 2024 ಮತ್ತು ಮುಂದಿನ ವರ್ಷ ಮಾರ್ಚ್ 29 ರ ನಡುವಿನ ಪ್ರಯಾಣದ ಟಿಕೆಟ್‌ಗಳನ್ನು ಈ ರೀತಿಯಲ್ಲಿ ಕಾಯ್ದಿರಿಸಬಹುದು.

ಬೋರ್ಡಿಂಗ್ ಪಾಸ್, ಔಷಧ ಮತ್ತು ಪಾಸ್‌ಪೋರ್ಟ್ ಇರುವ ಬ್ಯಾಗನ್ನು ಅಧಿಕಾರಿಗಳು ಲಗೇಜಿಗೆ ಹಾಕಿದ್ದರು, ಆದರೆ ಇವರು ರಿಯಾದ್ ತಲುಪಿದರೂ, ಲಗೇಜ್ ರಿಯಾದ್ ತಲುಪಲಿಲ್ಲ.

ಇದನ್ನೂ ಓದಿರಿ...