janadhvani

Kannada Online News Paper

ಗಲ್ಫ್

ಈ ವಿವಾದವು ಸಮಸ್ಯೆಗಳನ್ನು ಇನ್ನಷ್ಟು ಜಟಿಲಗೊಳಿಸುತ್ತದೆ ಮತ್ತು ಶಾಂತಿ ಮತ್ತು ಸಾಮರಸ್ಯವನ್ನು ನಾಶಪಡಿಸುತ್ತದೆ ಎಂದು ಕತಾರ್ ಗಮನಸೆಳೆದಿದೆ.

ಶಾಜಿ ಚುನಕ್ಕರ (ಅಧ್ಯಕ್ಷರು), ನೌಶಾದ್ ತೊಡುಪುಝ (ಸಂಘಟನಾ ಪ್ರಧಾನ ಕಾರ್ಯದರ್ಶಿ), ಇಬ್ರಾಹಿಂ ಕನ್ನಂಗಾರ್ (ಕೋಶಾಧಿಕಾರಿ )

ವಲಸಿಗರು ತಮ್ಮ ಸಿಂಗಲ್, ಮಲ್ಟಿಪಲ್ ಎಕ್ಸಿಟ್ ಮತ್ತು ರೀ ಎಂಟ್ರಿ ವೀಸಾಗಳ ಕಾಲಾವಧಿಯನ್ನು ಆನ್‌ಲೈನ್‌ನಲ್ಲಿ ವಿಸ್ತರಿಸಬಹುದು

ಕೆಸಿಎಫ್, ಡಿಕೆಯಸ್ಸಿ ಸಹಿತವಿರುವ ಸ್ವಯಂಸೇವಾ ಸಂಸ್ಥೆಗಳು ನೆರವಿಗೆ ಧಾವಿಸಿ, ಯಾತ್ರಿಕರಿಗೆ ಆಹಾರ ಮತ್ತು ಟಿಕೆಟ್ ಖರೀದಿಸುವ ವ್ಯವಸ್ಥೆಯನ್ನು ಮಾಡಿದೆ.

ಸೌದಿ ಅರೇಬಿಯಾದಲ್ಲಿ ಸಾಮಾನ್ಯ ಭಾರತೀಯರು ಸಹಿತವಿರುವ ವಲಸಿಗರು ಯುಗಯುಗಗಳಿಂದ ಪಾಲಿಸಿಕೊಂಡು ಬಂದಿರುವ ಅಧೀನತೆ ಹೊಸ ನಿರ್ದೇಶನದಿಂದ ಬದಲಾಗಲಿದೆ.

ಬಹಳ ಹೊತ್ತು ಕಳೆದರೂ, ಕೋಣೆಗೆ ಹಿಂತಿರುಗದ ಹಿನ್ನೆಲೆಯಲ್ಲಿ, ಸ್ನೇಹಿತರು ನಡೆಸಿದ ಹುಡುಕಾಟದಲ್ಲಿ ಅವರ ಟ್ರಕ್‌ನಲ್ಲಿ ಚಾಕುವಿನಿಂದ ಇರಿತಕ್ಕೊಳಗಾಗಿ ಕೊಲ್ಲಲ್ಪಟ್ಟಿದ್ದರು.

ಕಾನೂನನ್ನು ಉಲ್ಲಂಘಿಸುವ ರೆಸಿಡೆನ್ಸಿ ದಾರರಿಗೆ ಗರಿಷ್ಠ 1,200 ದಿನಾರ್‌ಗಳು ಮತ್ತು ಸಂದರ್ಶಕರಿಗೆ 2,000 ದಿನಾರ್‌ಗಳು ದಂಡ ವಿಧಿಸಲಾಗುತ್ತದೆ.

ಏರ್ ಇಂಡಿಯಾ ಮತ್ತು ಇಂಡಿಗೋ ಸೇರಿದಂತೆ 14 ವಿದೇಶಿ ವಿಮಾನಯಾನ ಸಂಸ್ಥೆಗಳ ಸೇವೆಗಳನ್ನು ಟರ್ಮಿನಲ್ 2 ರಿಂದ ಸ್ಥಳಾಂತರಿಸಲಾಗಿದೆ.

ಇಂಥಾ ಮೋಸದ ಜಾಲಗಳ ಬಗ್ಗೆ ಪದೇ ಪದೇ ಎಚ್ಚರಿಕೆ ನೀಡುತ್ತಿದ್ದರೂ, ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದು ವಿಪರ್ಯಾಸ. ಈ ಬಗ್ಗೆ ಪ್ರತೀ ಮೊಹಲ್ಲಾಗಳಲ್ಲಿ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ.

ಇದನ್ನೂ ಓದಿರಿ...