ರೂಪಾಯಿ ಮೌಲ್ಯ ಕುಸಿದರೂ ಗ್ರಾಹಕರಿಗೆ ಅದರ ಲಾಭ ಸಿಗುತ್ತಿಲ್ಲ ಎಂದು ಅನಿವಾಸಿಗಳು ಆರೋಪಿಸಿದ್ದಾರೆ.
ಗಲ್ಫ್
ಇದರೊಂದಿಗೆ, ವಾರಾಂತ್ಯದ ರಜಾದಿನಗಳನ್ನು ಒಳಗೊಂಡಂತೆ ಸತತ ಮೂರು ದಿನಗಳ ರಜೆಯು ಲಭಿಸಲಿದೆ
ನಾಳಿನ ನ್ಯಾಯಾಲಯದ ನಿಲುವು ಏನಾಗಿರುತ್ತದೆ ಎಂಬುದು ಸಹ ನಿರ್ಣಾಯಕವಾಗಿದೆ
ಡಾಲರ್ ಎದುರು ರೂಪಾಯಿ ಮೌಲ್ಯ 86.68 ಕ್ಕೆ ಇಳಿದಿತ್ತು.
ಜೈಲಿನಲ್ಲಿರುವ ಮಲಯಾಳಿ ದಮ್ಮಾಮ್‌ನ ಸೀಕೊ ಪ್ರದೇಶದ ಅಂಗಡಿಯಿಂದ ಝೈನ್ ಕಂಪನಿಯ ಸಿಮ್ ಕಾರ್ಡ್ ಖರೀದಿಸಿದಾಗ ಎರಡು ಅಥವಾ ಮೂರು ಬಾರಿ ತನ್ನ ಬೆರಳಚ್ಚುಗಳನ್ನು ನೀಡಿದ್ದಾನೆ.
ಹಾರುವ ಟ್ಯಾಕ್ಸಿಗಳಿಗಾಗಿ ವರ್ಟಿಪೋರ್ಟ್ಗಳನ್ನು ವಿಮಾನ ನಿಲ್ದಾಣದ ಮಾದರಿಯಲ್ಲಿ ನಿರ್ಮಿಸಲಾಗುವುದು
ಇಸ್ರೇಲ್, ಗಾಜಾದಲ್ಲಿ ನಡೆಸುತ್ತಿರುವ ನರಮೇಧಕ್ಕೆ ನೆರವು ನೀಡಿದ ನಂತರ ಕ್ಯಾರಿಫೋರ್ ವಿರುದ್ಧದ ಬಹಿಷ್ಕಾರ ಅಭಿಯಾನ ಯಶಸ್ವಿಯಾಗಿದೆ ಎಂದು ಬಹಿಷ್ಕಾರಕ್ಕೆ ಕರೆ ನೀಡಿದ್ದ Boycott, Divestment and Sanctions (BDS) ಘೋಷಿಸಿದೆ.
ನಾಗರಿಕ ವಿಮಾನಯಾನ ಜನರಲ್ ಅಥಾರಿಟಿ (GACA) ಖಾಸಗಿ ವಿಮಾನಯಾನ ಸಂಸ್ಥೆಗಳು ಸೇರಿದಂತೆ ಸೌದಿ ಅರೇಬಿಯಾದ ವಿಮಾನ ನಿಲ್ದಾಣಗಳಲ್ಲಿ ಸೇವೆಗಳನ್ನು ನಿರ್ವಹಿಸುವ ಎಲ್ಲಾ ಕಂಪನಿಗಳಿಗೆ ಸುತ್ತೋಲೆ ಕಳುಹಿಸಿದೆ.
ಜನಸಂದಣಿ ನಿಯಂತ್ರಣದ ಭಾಗವಾಗಿ, ಓರ್ವ ವ್ಯಕ್ತಿಗೆ ವರ್ಷಕ್ಕೊಮ್ಮೆ ಮಾತ್ರ ರೌಳಾಗೆ ಭೇಟಿ ನೀಡಲು ಅನುಮತಿ ನೀಡಲಾಗಿತ್ತು. ಈ ನಿರ್ಬಂಧವನ್ನು ಸಡಿಲಿಸಲಾಗಿದೆ.
ಇಸ್ರೇಲ್ ನಡೆಸುತ್ತಿರುವ ಉಲ್ಲಂಘನೆಗಳನ್ನು ತಡೆಗಟ್ಟುವಲ್ಲಿ ತನ್ನ ಪಾತ್ರವನ್ನು ನಿರ್ವಹಿಸುವಂತೆ ಅಂತರರಾಷ್ಟ್ರೀಯ ಸಮುದಾಯಕ್ಕೆ ಸೌದಿ ಅರೇಬಿಯಾವು ಕರೆ ನೀಡಿದೆ.
ಈ ವಿವಾದವು ಸಮಸ್ಯೆಗಳನ್ನು ಇನ್ನಷ್ಟು ಜಟಿಲಗೊಳಿಸುತ್ತದೆ ಮತ್ತು ಶಾಂತಿ ಮತ್ತು ಸಾಮರಸ್ಯವನ್ನು ನಾಶಪಡಿಸುತ್ತದೆ ಎಂದು ಕತಾರ್ ಗಮನಸೆಳೆದಿದೆ.
ಶಾಜಿ ಚುನಕ್ಕರ (ಅಧ್ಯಕ್ಷರು), ನೌಶಾದ್ ತೊಡುಪುಝ (ಸಂಘಟನಾ ಪ್ರಧಾನ ಕಾರ್ಯದರ್ಶಿ), ಇಬ್ರಾಹಿಂ ಕನ್ನಂಗಾರ್ (ಕೋಶಾಧಿಕಾರಿ )
ವಲಸಿಗರು ತಮ್ಮ ಸಿಂಗಲ್, ಮಲ್ಟಿಪಲ್ ಎಕ್ಸಿಟ್ ಮತ್ತು ರೀ ಎಂಟ್ರಿ ವೀಸಾಗಳ ಕಾಲಾವಧಿಯನ್ನು ಆನ್‌ಲೈನ್‌ನಲ್ಲಿ ವಿಸ್ತರಿಸಬಹುದು
ಅನಿವಾಸಿಗಳ ಪೈಕಿ 25 ಲಕ್ಷ ಮಂದಿ ಪ್ರಕ್ರಿಯೆ ಪೂರ್ಣಗೊಳಿಸಿದ್ದು, 1,81,718 ಮಂದಿ ಬಾಕಿ ಉಳಿದಿದ್ದಾರೆ.
ಮದೀನಾ, ಉತ್ತರ ಗಡಿ ಪ್ರದೇಶಗಳು ಮತ್ತು ಹಾಯಿಲ್ ನಲ್ಲಿ ನಾಳೆ ಮಳೆ ಬೀಳಲಿದೆ.
ದೇಶದ ಬಹುತೇಕ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಉಚಿತ ಪಾರ್ಕಿಂಗ್ ಮತ್ತು ಉಚಿತ ಟ್ಯಾಕ್ಸಿ ಸೇವೆಯಂತಹ ಅನೇಕ ವ್ಯವಸ್ಥೆಗಳನ್ನು ಸಹ ಮೆಟ್ರೋದ ಭಾಗವಾಗಿ ಸಿದ್ಧಪಡಿಸಲಾಗಿದೆ.
ಮಕ್ಕಾ, ಮದೀನಾ ಮತ್ತು ತಬೂಕ್ನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಕೆಸಿಎಫ್, ಡಿಕೆಯಸ್ಸಿ ಸಹಿತವಿರುವ ಸ್ವಯಂಸೇವಾ ಸಂಸ್ಥೆಗಳು ನೆರವಿಗೆ ಧಾವಿಸಿ, ಯಾತ್ರಿಕರಿಗೆ ಆಹಾರ ಮತ್ತು ಟಿಕೆಟ್ ಖರೀದಿಸುವ ವ್ಯವಸ್ಥೆಯನ್ನು ಮಾಡಿದೆ.
ಇಕಾಮಾ ನೀಡಿಕೆಗಾಗಿ ನವೀಕರಿಸಿದ ಶುಲ್ಕವನ್ನು SR51.75 ಕ್ಕೆ ನಿಗದಿಪಡಿಸಲಾಗಿದೆ

































