janadhvani

Kannada Online News Paper

ಎಸ್ಸೆಸ್ಸೆಫ್ ಕಿನ್ಯಾ ಸೆಕ್ಟರ್ ಮಹಾಸಭೆ- ನೂತನ ಸಾರಥಿಗಳ ಆಯ್ಕೆ

ಅಧ್ಯಕ್ಷರಾಗಿ ಇರ್ಫಾನ್ ಸಖಾಫಿ , ಪ್ರಧಾನ ಕಾರ್ಯದರ್ಶಿಯಾಗಿ ಸಾದಿಕ್ ,ಕೋಶಾಧಿಕಾರಿಯಾಗಿ ಜಲೀಲ್ ಅವರನ್ನು ಆಯ್ಕೆ ಮಾಡಲಾಯಿತು.

ಉಳ್ಳಾಲ: ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ಎಸ್ಸೆಸ್ಸೆಫ್ ಇದರ ಕಿನ್ಯಾ ಸೆಕ್ಟರ್ ಸಮಿತಿಯ ವಾರ್ಷಿಕ ಮಹಾಸಭೆಯು ಜೂ.1 ರಂದು ಬೆಳರಿಂಗೆ ಸುನ್ನೀ ಸೆಂಟರಿನಲ್ಲಿ ನಡೆಯಿತು.

ಇರ್ಫಾನ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಳೆದ ಬಾರಿಯ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರ ಮಂಡನೆ ಬಳಿಕ, ವೀಕ್ಷಕರಾಗಿ ಆಗಮಿಸಿದ ದೇರಳಕಟ್ಟೆ ಡಿವಿಷನ್ ಅಧ್ಯಕ್ಷರಾದ ನೌಫಲ್ ಅಹ್ಸನಿ ಅವರ ನೇತೃತ್ವದಲ್ಲಿ ಹೊಸ ಸಮಿತಿಯನ್ನು ರಚಿಸಲಾಯಿತು.

ನೂತನ ಸಮಿತಿಯ ಅಧ್ಯಕ್ಷರಾಗಿ ಇರ್ಫಾನ್ ಸಖಾಫಿ , ಪ್ರಧಾನ ಕಾರ್ಯದರ್ಶಿಯಾಗಿ ಸಾದಿಕ್ ,ಕೋಶಾಧಿಕಾರಿಯಾಗಿ ಜಲೀಲ್ ಅವರನ್ನು ಆಯ್ಕೆ ಮಾಡಲಾಯಿತು.

ಕಾರ್ಯದರ್ಶಿಗಳು:

ದಆವಾ: ಹಾಫಿಲ್ ಅನಸ್, ಹುಸೈನಾರ್ ,ಸೈಫುಲ್ಲಾ.

ಕ್ಯಾಂಪಸ್:ಜಮಾಲ್

ಮೀಡಿಯಾ :ಮರ್ಝೂಖ್

ಪಬ್ಲಿಕೇಶನ್:ಇಹ್ತಿಶಾಮ್

ರೈಂಬೋ:ಶಮ್ಮಾಸ್

ವಿಸ್ಢಂ: ಇಜಾಝ್ ಮುಂತಾದವರನ್ನು ಆಯ್ಕೆ ಮಾಡಲಾಯಿತು .

ಕಾರ್ಕಾರಿ ಸದಸ್ಯರಾಗಿ, ಹಮೀದ್,ಸುಹೈಲ್, ನಜಾಹ್, ಸಿದ್ದೀಕ್, ಸ್ವಾಲಿಹ್, ಹನಾನ್, ರುಮೈಝ್, ರಊಫ್, ಸಿನಾನ್, ಇನಾಯತ್, ಶಹೀರ್, ಹಾಫಿಲ್ ಫಾಯಿಝ್, ಶಮ್ವೀಲ್, ನುಅ್ ಮಾನ್, ಅರ್ಷದ್, ಅಮೀರ್, ಅರ್ಶಾಕ್ ಇವರನ್ನು ಆರಿಸಲಾಯಿತು.

✍️ Aboobakkar Marzooq
(Media Secretary,SSF Kinya Sector)

error: Content is protected !! Not allowed copy content from janadhvani.com