ಜಿದ್ದಾ: ಮಕ್ಕಾದಲ್ಲಿ ಇಸ್ಲಾಮಿಕ್ ಶೃಂಗಸಭೆ, ತುರ್ತು ಗಲ್ಫ್-ಅರಬ್ ಶೃಂಗಸಭೆ ನಡೆಯುವ ಸಂದರ್ಭಗಳಲ್ಲಿ ರಾಷ್ಟ್ರ ನಾಯಕರು ಹಾದು ಹೋಗುವ ರಸ್ತೆಗಳಲ್ಲಿನ ಓಡಾಟವನ್ನು…
ಪ್ರಮುಖ ಸುದ್ದಿ
ಕೌಲಾಲಂಪುರ್,ಮೇ.27: ಭಾರತದ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ.ಉಸ್ತಾದರು ಮಲೇಷ್ಯಾ ಪ್ರಧಾನ ಮಂತ್ರಿ ಡಾ.ಮಹಾತಿರ್ ಬಿನ್ ಮುಹಮ್ಮದ್’ರವರನ್ನು ಭೇಟಿಯಾಗಿ…
ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಿಥುನ್ ರೈ ಅವರ ತಲೆ ತೆಗೆಯುವುದಾಗಿ ಬಜರಂಗದಳದ ಕಾರ್ಯಕರ್ತರು ಮೇ…
ನವದೆಹಲಿ: 17ನೇ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಹೀನಾಯ ಸೋಲು ಹಿನ್ನೆಲೆಯಲ್ಲಿ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅವರು ಪತ್ರಿಕಾ ಪ್ರಕಟಣೆ…
ರಿಯಾದ್: ದೇಶದಲ್ಲಿನ ಸ್ವದೇಶೀ, ವಿದೇಶೀಯರು ಮತ್ತು ಸ್ಥಾಪನೆಗಳು ತಮ್ಮ ಡಾಟಾವನ್ನು ಅಪ್ಡೇಟ್ ಮಾಡುವಂತೆ ಸೌದಿ ಪಾಸ್‌ಪೋರ್ಟ್ ವಿಭಾಗವು ತಿಳಿಸಿದೆ. ಅಬ್ಶೀರ್,…
ರಿಯಾದ್: ವಿಶ್ವದಲ್ಲೇ ಅತ್ಯಂತ ದೊಡ್ಡ ಮೊತ್ತದ ಬಹುಮಾನವನ್ನು ಸೌದಿ ಅರೇಬಿಯಾ ಘೋಷಿಸಿದ್ದು, ಖುರ್‌ಆನ್ ಪಾರಾಯಣ, ಆಝಾನ್ ಕರೆ ಸ್ಪರ್ಧೆಯಲ್ಲಿ ಭಾಗವಹಿಸಿದ…
ಭೋಪಾಲ್: ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ಆಟೋ ರಿಕ್ಷಾದಲ್ಲಿ ದನದ ಮಾಂಸ ಸಾಗಿಸುತ್ತಿದ್ದರು ಎಂದು ಆರೋಪಿಸಿ ಮುಸ್ಲಿಂ ಸಮುದಾಯದ ದಂಪತಿ ಹಾಗೂ ಇಬ್ಬರು…
ಮಕ್ಕಾ: ರಮಝಾನ್ 23 ರಿಂದ 27ರ ವರೆಗೆ ಮಕ್ಕಾ ಕಡೆಗಿನ ವಾಹನ ಸಂಚಾರಕ್ಕೆ ಸೌದಿ ಟ್ರಾಫಿಕ್ ವಿಭಾಗವು ನಿಯಂತ್ರಣವನ್ನು ಏರ್ಪಡಿಸಿದೆ….
ರಿಯಾದ್: ಸೌದಿ ಅರೇಬಿಯಾದಲ್ಲಿರುವವರು ಸಭ್ಯ ರೀತಿಯಲ್ಲಿ ವಸ್ತ್ರಗಳನ್ನು ಧರಿಸಬೇಕು ಮುಂತಾದ ಸಾರ್ವಜನಿಕ ಮರ್ಯಾದೆ ಕಾನೂನು ಮೇ 25 ರಿಂದ ಜಾರಿಗೊಂಡಿದೆ….
ನವದೆಹಲಿ: ಲೋಕಸಭಾ ಚುನಾವಣೆಯ ಅಧಿಕೃತ ಫಲಿತಾಂಶವನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿದೆ. ಒಟ್ಟು 543 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ 303…
ಬೆಂಗಳೂರು: ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ಸಲ್ಲಿಸಲಾಗಿದ್ದ ಎಲ್ಲಾ ಅರ್ಜಿಗಳನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ವಜಾಗೊಳಿಸಿದೆ. ಮೇ 13ರಂದು ಈ ಪ್ರಕರಣದ…
ಮಂಗಳೂರು: ಉದ್ಯೋಗ ಅರಸಿ ಏಜೆನ್ಸಿಯೊಂದರ ಮೂಲಕ ಕುವೈತ್‌ಗೆ ತೆರಳಿ, ಅಲ್ಲಿ ಅತಂತ್ರ ಸ್ಥಿತಿಯಲ್ಲಿರುವ ಮಂಗಳೂರಿನ 35 ಯುವಕರ ಗುಂಪು ಸಹಾಯಕ್ಕಾಗಿ…
ಜಿದ್ದಾ: ಪವಿತ್ರ ಹಜ್ ನಿರ್ವಹಣೆಗಾಗಿ ಆಗಮಿಸುವ ಯಾರನ್ನೂ ತಡೆಯುವುದಿಲ್ಲ ಎಂದು ಸೌದಿ ಅರೇಬಿಯಾ ವ್ಯಕ್ತಪಡಿಸಿದೆ. ಅದೇ ವೇಳೆ ಹಜ್ ಕರ್ಮವನ್ನು…
ಶಾರ್ಜಾ: ಮಸೀದಿಗಳ ಸುತ್ತ ಅನಧಿಕೃತವಾಗಿ ನಿಲ್ಲಿಸಲಾಗಿದ್ದ ಹಲವಾರು ವಾಹನಗಳ ಮಾಲಕರಿಗೆ 500 ದಿರ್ಹಂ ದಂಡ ವಿಧಿಸಲಾಗಿದೆ. ಶಾರ್ಜಾದಲ್ಲಿ ತರಾವೀಹ್ ನಮಾಝಿಗಾಗಿ…
ಲಕ್ನೋ, ಮೇ 24: ಲೋಕಸಭಾ ಚುನಾವಣೆಯಲ್ಲಿ ಬಹುಜನ್ ಸಮಾಜ ಪಕ್ಷದ ಹೀನಾಯ ಸೋಲಿಗೆ ಪಕ್ಷದ ಮುಖ್ಯಸ್ಥೆ ಮಾಯಾವತಿ ಇವಿಎಂಗಳನ್ನು ದೂರಿದ್ದಾರೆ….
ಬೆಂಗಳೂರು[ಮೇ.24]: ನಾಲ್ಕು ಲಕ್ಷಕ್ಕಿಂತ ಹೆಚ್ಚು ಮತ ಪಡೆದು ಅನಂತಕುಮಾರ್ ಹೆಗಡೆ ಅಂಥವರು ಗೆಲ್ಲುತ್ತಾರೆ ಎಂದರೆ ಒಬ್ಬ ಪ್ರಜೆಯಾಗಿ ನನಗೆ ಆತಂಕವಿದೆ…
ಬೆಂಗಳೂರು: ‘ರಾಜ್ಯದಲ್ಲಿ ಜೆಡಿಎಸ್–ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರ ಭದ್ರವಾಗಿದೆ. ಸರ್ಕಾರಕ್ಕೆ ಯಾವುದೇ ಆತಂಕವಿಲ್ಲ’ ಎಂದು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಹೇಳಿದರು….
ದುಬೈ: ಯುಎಇಯ ರಸ್ತೆಗಳಲ್ಲಿ ಸ್ಪರ್ಧಾತ್ಮಕ ಚಾಲನೆಯನ್ನು ಅನುಮತಿಸಲಾಗದು ಎಂದು ಪೊಲೀಸರು ತಿಳಿಸಿದ್ದಾರೆ. ದುಬೈ ಮತ್ತು ಅಬುಧಾಬಿ ಪೊಲೀಸರು ಜಂಟಿಯಾಗಿ ಸಾಮಾಜಿಕ…
ಕುವೈತ್ ಸಿಟಿ: ಗಲ್ಫ್ ವಲಯವು ಅತ್ಯಂತ ಗಂಭೀರ ಮತ್ತು ಅಪಾಯಕಾರಿ ಸನ್ನಿವೇಶಗಳನ್ನು ಎದುರಿಸುತ್ತಾ ಸಾಗುತ್ತಿದೆ ಎಂದು ಕುವೈತ್ ಅಮೀರ್ ಆತಂಕ…
ದುಬೈ: ಯುಎಇಯ ಹೂಡಿಕೆದಾರರು, ಪ್ರತಿಭೆಗಳು, ಉನ್ನತ ಮಟ್ಟದ ವಿಧ್ಯಾರ್ಥಿಗಳು ಮುಂತಾದವರಿಗೆ ಆರು ತಿಂಗಳ ಮಲ್ಟಿಪಲ್ ಎಂಟ್ರಿ ವಿಸಾವನ್ನು ಅನುಮತಿಸಲಾಗಿದೆ. ದೀರ್ಘ…













