janadhvani

Kannada Online News Paper

ಮಕ್ಕಾ: ರಮಝಾನ್ 23 ರಿಂದ 27ರ ವರೆಗೆ ಮಕ್ಕಾ ಕಡೆಗಿನ ವಾಹನ ಸಂಚಾರಕ್ಕೆ ಸೌದಿ ಟ್ರಾಫಿಕ್ ವಿಭಾಗವು ನಿಯಂತ್ರಣವನ್ನು ಏರ್ಪಡಿಸಿದೆ.

ಮಸ್ಜಿದುಲ್ ಹರಾಂಗೆ ಬರುವವರು ತಮ್ಮ ವಾಹನಗಳನ್ನು ಪ್ರತ್ಯೇಕ ಪಾರ್ಕಿಂಗ್ ಏರಿಯಾದಲ್ಲಿ ನಿಲ್ಲಿಸಬೇಕೆಂದು ಅಧಿಕಾರಿಗಳು ಕೋರಿದ್ದಾರೆ.

ಪಾರ್ಕಿಂಗ್ ಪ್ರದೇಶದಿಂದ ಹರಮ್‌ಗೆ ಮತ್ತು ಅಲ್ಲಿಂದ ವಾಸ ಸ್ಥಳಕ್ಕೆ ಮರಳಲು 24 ಗಂಟೆಯೂ ಬಸ್ ಸರ್ವೀಸ್ ಲಭ್ಯವಿದೆ.

error: Content is protected !! Not allowed copy content from janadhvani.com