ದುಬೈ: ಧೂಮಪಾನಿಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ಕಠಿಣ ಕ್ರಮ ಕೈಗೊಳ್ಳುತ್ತಿರುವ ರಾಷ್ಟರವಾಗಿದೆ ಯುಎಇ. ಸಾರ್ವಜನಿಕ ಸ್ಥಳದಲ್ಲಿ ದೂಮಪಾನ ನಿಷೇಧಿಸಿರುವ ಯುಎಇಯು ಕಳೆದ…
ಪ್ರಮುಖ ಸುದ್ದಿ
ಬೆಂಗಳೂರು(ಮೇ 31): ರಾಜ್ಯದ 63 ಸ್ಥಳೀಯ ನಗರ ಸಂಸ್ಥೆ ಚುನಾವಣೆಯ ಫಲಿತಾಂಶ ಬಹುತೇಕ ಪ್ರಕಟವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು…
ಕೊಲ್ಕತ್ತ: ಸರ್ಕಾರಿ ಕೆಲಸಕ್ಕಾಗಿರುವ ಅರ್ಜಿ, ಬ್ಯಾಂಕ್ ಅಥವಾ ಕಾಲೇಜು ಪ್ರವೇಶ ಅರ್ಜಿಗಳಲ್ಲಿ ಧರ್ಮ (Religion) ಯಾವುದು? ಎಂಬ ಪ್ರಶ್ನೆ ಇದ್ದೇ…
ನವದೆಹಲಿ: ನರೇಂದ್ರ ಮೋದಿ ಅವರು ಎರಡನೇ ಅವಧಿಗೆ ಪ್ರಧಾನಿಯಾಗಿ ನೆನ್ನೆ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರೊಂದಿಗೆ 57 ಮಂದಿ ಸಚಿವರು ಪ್ರಮಾಣವಚನ…
ರಿಯಾದ್: ಖಾಸಗಿ ವಲಯದ ಸಿಬ್ಬಂದಿಗೆ ನಾಲ್ಕು ದಿನ ಈದ್ ರಜಾದಿನವಾಗಿ ಅಧಿಕೃತರು ಘೋಷಿಸಿದ್ದಾರೆ.ಈದುಲ್ ಫಿತರ್ ರಮಝಾನ್ 29ರಿಂದ ಪ್ರಾರಂಭವಾಗಲಿದ್ದು, ಬಕ್ರೀದ್…
ಉಳ್ಳಾಲ: ಮೇ 24 ರಂದು ನೇಪಾಳದ ಕಠ್ಮಂಡುವಿನಲ್ಲಿ ನಡೆದ ನೇಪಾಳ್ ಇಂಟರ್ನ್ಯಾಶನಲ್ ಕರಾಟೆ ಸ್ಫರ್ಧೆ ಯಲ್ಲಿ ಚಿನ್ನ ಮತ್ತು ಕಂಚಿನ…
ದೆಹಲಿ: ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಬಿಜೆಪಿ ದೆಹಲಿ ಘಟಕದ ಅಧಿಕೃತ ವೆಬ್‌ಸೈಟ್ ಹ್ಯಾಕ್ ಆಗಿದೆ. ಈ…
ನವದೆಹಲಿ.ಮೇ,30: ಇಂದು ಸಂಜೆ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಎರಡನೇ ಅವಧಿಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜ್ಯದ ಬಿಜೆಪಿ ಸಂಸದರಾದ ಡಿ.ವಿ.ಸದಾನಂದಗೌಡ,…
ಬೆಂಗಳೂರು: ರಾಜ್ಯದಲ್ಲಿ 2019-20ನೇ ಸಾಲಿನ ವಿದ್ಯುತ್ ದರ ಪರಿಷ್ಕರಣೆ ಪ್ರಕಟವಾಗಿದ್ದು, ಅದರಂತೆ ಬೆಸ್ಕಾಂ, ಮೆಸ್ಕಾಂ, ಸೆಸ್ಕಾಂ, ಹೆಸ್ಕಾಂ, ಜೆಸ್ಕಾಂ ವ್ಯಾಪ್ತಿಯಲ್ಲಿ…
ದುಬೈ: ಯುಎಇಯಲ್ಲಿ ಈದುಲ್ ಫಿತರ್ ರಜೆ ಗೋಷಿಸಲಾಗಿದ್ದು, ಸರಕಾರಿ ವಲಯದ ಸಿಬ್ಬಂದಿಗೆ ಜೂನ್ 2 ರಿಂದ 9ರ ವರೆಗೆ ಈದ್…
ದೋಹಾ: ಮೇ 8ಕ್ಕೆ ಪ್ರಾರಂಭಗೊಂಡ ದೋಹಾ ಮೆಟ್ರೋ ರೆಡ್ ಸೌತ್ನ ಸಂಚಾರ ಸಮಯವು ರಮಝಾನ್ ನ ಬಳಿಕ ಬದಲಾವಣೆಯಾಗಲಿದೆ. ಬೆಳಗ್ಗೆ…
ಹೊಸದಿಲ್ಲಿ: ಈ ಸಲದ ಲೋಕಸಭಾ ಚುನಾವಣೆಗಳಲ್ಲಿ ಆಡಳಿತಾರೂಢ ಬಿಜೆಪಿಯು ಬೃಹತ್ ಪ್ರಮಾಣದಲ್ಲಿ ಇಲೆಕ್ಟ್ರಾನಿಕ್ ಮತಯಂತ್ರ (ಇವಿಎಂ)ಗಳಲ್ಲಿ ವಂಚನೆ ನಡೆಸಿದೆಯೆಂದು ‘ಇವಿಎಂ…
ಕೋಲ್ಕತ್ತಾ: ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರಿಸುವ ಸಮಾರಂಭಕ್ಕೆ ತೆರಳುವುದಾಗಿ ತಿಳಿಸಿದ್ದ ಮಮತಾ ಬ್ಯಾನರ್ಜಿ ಅವರು,…
ಬೆಂಗಳೂರು, ಮೇ 29: ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷ, ಪ್ರಮುಖ ಅಂತರ್‌ರಾಷ್ಟ್ರೀಯ ಧಾರ್ಮಿಕ ವಿದ್ವಾಂಸ ಮೌಲಾನ ಮುಫ್ತಿ ಶಂಶುಲ್ ಹಖ್…
ದೋಹಾ: ಕತರ್‌ನಲ್ಲಿ ವಾಟ್ಸ್ ಆ್ಯಪ್ ವಾಯ್ಸ್ ಮತ್ತು ವೀಡಿಯೋ ಕರೆಗೆ ಏರ್ಪಡಿಸಲಾಗಿದ್ದ ನಿಯಂತ್ರಣವನ್ನು ಹಿಂಪಡೆಯಲಾಗಿದೆ. ಇತ್ತೀಚೆಗೆ ವಾಟ್ಸ್ ಆ್ಯಪ್ ಕರೆಗಳು…
ಮಕ್ಕಾ: ಹಜ್ ಉಮ್ರಾ ಸೇವೆಗಳಿಗಾಗಿ ಸೌದಿ ಆಡಳಿತವು ಸ್ವಂತ ಕಂಪೆನಿಯನ್ನು ಸ್ಥಾಪಿಸಲಿದೆ. ಮುಂದಿನ ಹಜ್ ಸೀಝನ್ ಬಳಿಕ ಇದರ ಕ್ರಿಯೆಗಳು…
ಬೆಂಗಳೂರು.ಮೇ,28: ಧಕ್ಷ, ಪ್ರಾಮಾಣಿಕ, ಖಡಕ್ ಐಪಿಎಸ್ ಅಧಿಕಾರಿ ಅಣ್ಣಾಮಲೈ ಕಡೆಗೂ ತಾವು ನಿರ್ಧರಿಸಿದಂತೆಯೇ ನಾಗರಿಕ ಸೇವೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಇಂದು…
ಬೆಂಗಳೂರು: ಪವಿತ್ರ ರಮಳಾನ್ ತಿಂಗಳ 23ನೇ ರಾತ್ರಿ 28-05-2019 ಮಂಗಳವಾರ ಬೆಂಗಳೂರಿನ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ ನಡೆಯಲಿರುವ ಗ್ರಾಂಡ್…
ಕುವೈತ್: ಹೃದಯಾಘಾತಕ್ಕೀಡಾಗಿ ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟ ವಿದೇಶೀಯರಿಗೆ ಇನ್ನು ಮುಂದೆ ಕುವೈತ್‌ನಲ್ಲಿ ಉಚಿತ ಚಿಕಿತ್ಸೆ ದೊರೆಯಲಿದೆ. ಆರೋಗ್ಯ ಸಚಿವ…
ರಿಯಾದ್: ಸೌದಿ ಅರೇಬಿಯಾದಲ್ಲಿನ ಜೈಲು ಖೈದಿಗಳಿಗೆ ಕೆಲಸ ನೀಡುವ ಯೋಜನೆ ಆರಂಭಿಸಲಿದೆ. ಈ ಬಗ್ಗೆ ವಿವಿಧ ಇಲಾಖೆಗಳ ಮಧ್ಯೆ ಒಪ್ಪಂದ…













