ದುಬೈ: ಯುಎಇಯ ಹೂಡಿಕೆದಾರರು, ಪ್ರತಿಭೆಗಳು, ಉನ್ನತ ಮಟ್ಟದ ವಿಧ್ಯಾರ್ಥಿಗಳು ಮುಂತಾದವರಿಗೆ ಆರು ತಿಂಗಳ ಮಲ್ಟಿಪಲ್ ಎಂಟ್ರಿ ವಿಸಾವನ್ನು ಅನುಮತಿಸಲಾಗಿದೆ. ದೀರ್ಘ ಅವಧಿಗೆ ವಾಸವಿರಲು ಅವಕಾಶ ಲಭಿಸುವ ಮೂಲಕ ಇವರಿಗೆ ವ್ಯವಹಾರ ವಲಯವನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗಲಿದೆ ಎನ್ನುವುದು ಈ ವಿಸಾದ ವಿಷೇಶವಾಗಿದೆ.
ಫೆಡರಲ್ ಅಥಾರಿಟಿ ಫಾರ್ ಐಡೆನ್ಟಿಟಿ ಆ್ಯಂಡ್ ಸಿಟಿಝನ್‌ಶಿಪ್ ಮೂರು ಹೊಸ ಸೇವೆಗಳನ್ನು ಪರಿಚಯಿಸಿದೆ. ಒಂದಕ್ಕಿಂತ ಹೆಚ್ಚುಬಾರಿ ದೇಶಕ್ಕೆ ಪ್ರವೇಶಗೈಯ್ಯಲು ಆರು ತಿಂಗಳ ವಿಸಾ, ವಿಧ್ಯಾರ್ಥಿಗಳು, ಹೂಡಿಕೆದಾರರಿಗೆ ಆರು ತಿಂಗಳ ವಿಸಾ, ಒಂದು ಬಾರಿ ಮಾತ್ರ ಪ್ರವೇಶ ಗೈಯ್ಯಲು ಸಾಧ್ಯವಿರುವ ಆರು ತಿಂಗಳ ವಿಸಾ ಹೀಗೆ ಮೂರು ನಮೂನೆಯ ವೀಸಾಗಳನ್ನು ಆಯ್ಕೆ ಮಾಡಬಹುದಾಗಿದೆ.
ಇಂತಹ ವಿಸಾಗಳಿಗೆ ವಿವಿಧ ಕಡೆಗಳಿಂದ ಬೇಡಿಕೆ ಕೇಳಿಬಂದ ಕಾರಣಕ್ಕಾಗಿ ವೀಸಾಗಳನ್ನು ಅನುಮತಿಸಲಾಗಿದೆ ಎಂದು ಫಾರಿನ್ ಅಫೇರ್ಸ್ ಡೈರೆಕ್ಟರ್ ಜನರಲ್ ಮೇಜರ್ ಸಈದ್ ರಕನ್ ಅಲ್ ರಾಶಿದಿ ಹೇಳಿದ್ದಾರೆ.















ಇನ್ನಷ್ಟು ಸುದ್ದಿಗಳು
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು
ಪ್ರಯಾಣಿಕರ ಸಂಕಷ್ಟಕ್ಕೆ ತೆರೆ: ಕುವೈತ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನಾರಂಭ
ಶುಭ ಸುದ್ದಿ : ಭಾರತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಲಗೇಜ್ ಮಿತಿ ಹೆಚ್ಚಳ
ಆರು ವಿಭಾಗ ಜನರಿಗೆ ಮಕ್ಕಾ ಪ್ರವೇಶಕ್ಕೆ ಅನುಮತಿ- ಅಬ್ಶೀರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಶುಭ ಸುದ್ದಿ: ಕತಾರ್ನಲ್ಲಿ ವಿಮಾನ ಸೇವೆಗಳು ಯಥಾಸ್ಥಿತಿಗೆ
ಹಜ್ ಯಾತ್ರಿಕರಿಗೆ ಲಗೇಜ್ ರಹಿತ ಪ್ರಯಾಣ- ಸೌದಿ ಸಚಿವಾಲಯದ ಹೊಸ ಯೋಜನೆ
ಸೌದಿ: ವೀಸಾ ಅವಧಿ ಮುಕ್ತಾಯ- ಸ್ವದೇಶಕ್ಕೆ ಮರಳಲಾಗದೆ ಸಾವಿರಾರು ಮಂದಿ ಸಂಕಷ್ಟದಲ್ಲಿ