janadhvani

Kannada Online News Paper

ಪ್ರಮುಖ ಸುದ್ದಿ

ನವದೆಹಲಿ: ಸಂಸತ್ತಿನಲ್ಲಿ ಇಂದು ವಂದನಾ ನಿರ್ಣಯದ ಮೇಲೆ ಭಾಷಣ ಮಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್​ಅನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಇತ್ತೀಚಿನ…

ಗಾಂಧಿನಗರ. ಜೂನ್,25: ಅಮೆರಿಕಾ ಹಾಗೂ ಇರಾನ್ ನಡುವಣ ಪ್ರಸಕ್ತ ಪರಿಸ್ಥಿತಿ ಕಠಿಣ ಅಂತರಾಷ್ಟ್ರೀಯ ವಿಷಯಗಳ ಪೈಕಿ ಒಂದಾಗಿದ್ದು, ಭಾರತ ಅದನ್ನು…

ತಾಮರಶ್ಶೇರಿ: ಕೇರಳದ ತಾಮರಶ್ಶೇರಿಯ ಓಮರಶ್ಶೇರಿ ಗ್ರಾಮದ ವೆಳ್ಳಚಾಲ್ ಪ್ರದೇಶದ ನಿವಾಸಿಗಳ ದುರಂತಮಯ ಸಂಚಾರಕ್ಕೆ ಸಾಂತ್ವನವಾಗಿ ಇರುತುಳ್ಳಿ ಹೊಳೆ ದಾಟಲು ಕೇರಳ…

ಕುವೈತ್ ಸಿಟಿ: ತಾಪಮಾನದಲ್ಲಿ ಏರಿಕೆ ಕಂಡು ಬಂದಿದ್ದು, ಶುಚೀಕರಣ ಕಾರ್ಮಿಕರ ಕೆಲಸದ ಸಮಯದಲ್ಲಿ ಬದಲಾವಣೆ ತರಲಾಗಿದ್ದು, ಮುಂಜಾನೆ ಮೂರರಿಂದ ಅಪರಾಹ್ನ…

ರಿಯಾದ್: ಸೌದಿ ಅರೇಬಿಯಾದ ದಕ್ಷಿಣದಲ್ಲಿರುವ ಅಬಹಾ ವಿಮಾನ ನಿಲ್ದಾಣದ ಮೇಲೆ ನಡೆದ ಡ್ರೋನ್ ದಾಳಿಯಲ್ಲಿ ಒಬ್ಬರು ಮೃತಪಟ್ಟಿದ್ದು, ಏಳು ಮಂದಿ…

ಪಾಟ್ನಾ: ಬಿಹಾರದ ಮುಜಫರ್‌ ನಗರ ಹಾಗೂ ಸುತ್ತಮುತ್ತ ಜಿಲ್ಲೆಗಳಲ್ಲಿ ಮಿದುಳು ಸಂಬಂಧಿ ವೈರಾಣು ರೋಗ (ಅಕ್ಯುಟ್ ಎನ್‌ಸೆಫಾಲಿಟಿಸ್ ಸಿಂಡ್ರೋಮ್ -ಎಇಎಸ್)ಕ್ಕೆ…

ಅಬುಧಾಬಿ: ಪೊಷಕರೊಂದಿಗೆ ಯುಎಇ ಸಂದರ್ಶಿಸುವ ಹದಿನೆಂಟರ ಒಳಗಿನ ಮಕ್ಕಳಿಗೆ ಉಚಿತ ವಿಸಾ ನೀಡುವುದಾಗಿ ಫೆಡರಲ್ ಅಥಾರಿಟಿ ಫಾರ್ ಐಡೆನ್ಟಿಟಿ ಆ್ಯಂಡ್…

ಮಕ್ಕಾ: ಹಜ್ ವೇಳೆ ಕಿಂಗ್ ಅಬ್ದುಲ್ಲಾ ಸೇತುವೆಯಲ್ಲಿ ಉಂಟಾಗುವ ಜನದಟ್ಟಣೆಯನ್ನು ತಡೆಯಲು ಮಿನಾದಲ್ಲಿ ಸಮಾಂತರವಾಗಿ ನಡೆ ಸೇತುವೆ ನಿರ್ಮಾಣವಾಗೊಳ್ಳುತ್ತಿದ್ದು, ಕಾಮಗಾರಿಯು…

ರಿಯಾದ್: ಮದೀನಾದಲ್ಲಿರುವ ಕಿಂಗ್ ಫಹದ್ ಖುರ್‌ಆನ್ ಪ್ರಿಂಟಿಂಗ್ ಕಾಂಪ್ಲೆಕ್ಸ್ ಎಂದರೆ ಅದು ಮುಸ್ಲಿಮರ ಪವಿತ್ರ ಗ್ರಂಥವಾದ ಖುರ್‌ಆನ್ ಮತ್ತಿತರ ಅನುಭಂದಿತ…

ಟೆಹ್ರಾನ್ : ತಮ್ಮ ಮೇಲೆ ಅಮೆರಿಕ ದಾಳಿ ಮಾಡಿದರೆ ನಾವು ತಕ್ಕ ತಿರುಗೇಟು ನೀಡಬೇಕಾಗುತ್ತದೆ ಎಂದು ಇರಾನ್ ಅಮೆರಿಕಕ್ಕೆ ಶನಿವಾರ…

ನವದೆಹಲಿ: ಅಮೆರಿಕಾದ ಸ್ಟೇಟ್ ವಿಭಾಗ ಪ್ರಕಟಿಸಿದ ಧಾರ್ಮಿಕ ಸ್ವಾತಂತ್ರ್ಯದ ವರದಿಯನ್ನು ಭಾರತ ತಿರಸ್ಕರಿಸಿದೆ. ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಹಿಂಸಾತ್ಮಕ ಉಗ್ರಗಾಮಿ…

ಚಂಡೀಗಡ (ಪಂಜಾಬ್‌): ಬರ್ಗಾಲಿ ಪವಿತ್ರ ಗ್ರಂಥಗಳ ಅಪಮಾನ ಪ್ರಕರಣದ ಪ್ರಮುಖ ಆರೋಪಿಯನ್ನು ಪಟಿಯಾಲಾದ ನಭಾ ಕಾರಾಗೃಹದಲ್ಲಿ ಸಹ ಕೈದಿಗಳೇ ಹತ್ಯೆಗೈದಿದ್ದಾರೆ….

ಮಕ್ಕಾ: ಈ ವರ್ಷದ ಸ್ವದೇಶಿಗಳ ಹಜ್ ಬುಕ್ಕಿಂಗ್ ದುಲ್ ಖ‌ಅದ್ ಒಂದಕ್ಕೆ ಪ್ರಾರಂಭಗೊಳ್ಳಲಿದೆ ಎಂದು ಹಜ್ ಖಾತೆಯ ಸಚಿವಾಲಯ ತಿಳಿಸಿದೆ….

ಇತ್ತೀಚೆಗೆ ಆನ್‌ಲೈನ್‌ ವಂಚನೆ ಪ್ರಕರಣಗಳು ಜಾಸ್ತಿಯಾಗ್ತಿವೆ. ಫೋನ್‌ ಮಾಡಿ OTP ಪಡೆಯೋ ಆನ್‌ಲೈನ್‌ ವಂಚಕರು ಖಾತೆಯಲ್ಲಿರೋ ಹಣವನ್ನೆಲ್ಲಾ ಮಂಗಮಾಯ ಮಾಡ್ತಿದ್ದಾರೆ….

ಬೆಂಗಳೂರು: ಪಡಿತರ ಚೀಟಿದಾರ ಕುಟುಂಬದ ಸದಸ್ಯರ ಆಧಾರ್‌ ದೃಢೀಕರಣ (ಇ-ಕೆವೈಸಿ) ಮಾಡಿಕೊಳ್ಳುವುದನ್ನು ಜುಲೈ 15ರವರೆಗೆ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಆಹಾರ,…

ರಿಯಾದ್: ಸೌದಿ ಅರೇಬಿಯಾದಲ್ಲಿ ಮೂರರ ಹರೆಯದ ಮಗುವಿನ ಮೇಲೆ ಬಲಾತ್ಕಾರ ಗೈದ ಆರೋಪದಲ್ಲಿ ಓರ್ವನಿಗೆ ಮರಣದಂಡನೆ ವಿಧಿಸಲಾಗಿದೆ. ಕಳೆದ ಮಂಗಳವಾರ…

ನವದೆಹಲಿ (ಜೂ.21): ವಿವಾದಾತ್ಮಕ ತ್ರಿವಳಿ ತಲಾಖ್ ಮಸೂದೆಗೆ ವಿಪಕ್ಷಗಳ ಬೆಂಬಲ ಕೋರಿ ಇಂದು ಲೋಕಸಭೆಯಲ್ಲಿ ಮಂಡಿಸಲಾಗಿದೆ. ಕಾನೂನು ಸಚಿವ ರವಿಂಶರ್…

ಮದೀನಾ: ಈ ವರ್ಷದ ಪ್ರಥಮ ಭಾರತೀಯ ಹಜ್ ತಂಡವು ಜುಲೈ ನಾಲ್ಕರಂದು ಮದೀನಾ ತಲುಪಲಿದೆ. ಹಜ್ಜಾಜ್‌ಗಳಿಗೆ ಬೇಕಾದ ಸಕಲ ಸೌಕರ್ಯಗಳನ್ನು…

ದುಬೈ: ದುಬೈಗೆ ಬಂದಿಳಿಯುವ ಪ್ರವಾಸಿಗಳಿಗೆ ಉಚಿತ ಬಹುಮಾನಗಳನ್ನು ನೀಡುವ ಯೋಜನೆಗೆ ಅಧಿಕಾರಿಗಳು ಚಾಲನೆ ನೀಡಿದ್ದಾರೆ. ಸಂದರ್ಶಕರಿಗೆ ಉಪಯುಕ್ತವಾಗುವ ಉಚಿತ ಪ್ರೀ…

ಇದನ್ನೂ ಓದಿರಿ...