janadhvani

Kannada Online News Paper

ಸುಳ್ಯ: ಕೋವಿಡ್-19 ಹರಡುವಿಕೆಯನ್ನು ತಡೆಯಲು ಸರಕಾರ ಕೈಗೊಂಡಿರುವ ಲಾಕ್ ಡೌನ್ ಸಮಯದಲ್ಲಿ ಕಾರುಣ್ಯದ ಹಸ್ತ ಚಾಚಿದ ದಾನಿಗಳ ಸಹಕಾರದೂಂದಿಗೆ ಗಾಂಧಿನಗರ ಜಮಾಅತ್ ವ್ಯಾಪ್ತಿಯಲ್ಲಿ 15 ಕಿಟ್ ಮನೆಗಳಿಗೆ ಆಹಾರ ಸಾಮಗ್ರಿಗಳನ್ನು ಹಸ್ತಾಂತಿರಸಲಾಯಿತು.
ತುರ್ತು ಕಾರ್ಯಾಚರಣೆಗೆ ಬೇಕಾಗಿ ಧನಸಹಾಯವನ್ನು ಶಾಖೆಯ ವತಿಯಿಂದ ನೀಡಲಾಯಿತು. ಈ ಸಂದರ್ಭದಲ್ಲಿ ಸಿದ್ದೀಖ್ ಕಟ್ಟೆಕಾರ್ ರವರು SSF ನೊಂದಿಗೆ ಸಹಕರಿಸಿದ ದಾನಿಗಳಿಗೆ ದುವಾ ಮೂಲಕ ಕೃತಜ್ಞತೆ ಸಲ್ಲಿಸಿದರು,

ಸಿದ್ದೀಖ್ ಬಿ ಎ, ನೌಶಾದ್ ಕೆರೆಮೂಲೆ ,ಬಶೀರ್ ಕಲ್ಲುಮುಟ್ಳು ಮನೆಗಳಿಗೆ ಆಹಾರ ಸಾಮಗ್ರಿಗಳ ಕಿಟ್ ನ್ನು ತಲುಪಿಸದರು.

error: Content is protected !!
%d bloggers like this: