janadhvani

Kannada Online News Paper

ಅಂತಾರಾಷ್ಟ್ರೀಯ

ಇಸ್ಲಾಮಾಬಾದ್: ಪಾಕಿಸ್ತಾನ ಸೈನ್ಯ ಬಂಧಿಸಿದ್ದ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಶಾಂತಿ ಸಂಕೇತವಾಗಿ ಬಿಡುಗಡೆ ಮಾಡಿದ ಪಾಕ್…

ಅಬುಧಾಬಿ,ಮಾ.1:- ಜಾಗತಿಕ ಭಯೋತ್ಪಾದನೆ ವಿರುದ್ಧ ಸಮರ ಸಾರಿದ್ದೇವೆಯೇ ಹೊರತು ಯಾವುದೇ ಧರ್ಮದ ವಿರುದ್ಧ ಭಾರತ ಹೋರಾಟ ನಡೆಸುತ್ತಿಲ್ಲ ಎಂದು ವಿದೇಶಾಂಗ…

ಕರಾಚಿ: ಭಾರತ ಪಾಕ್ ಮೇಲೆ ಬಾಂಬ್ ಹಾಕುವ ಮೂಲಕ ಮರ-ಗಿಡ ಹಾಗೂ ಪ್ರಾಣಿಗಳನ್ನು ಜೀವಕ್ಕೆ ಸಂಚಕಾರ ತಂದಿದೆ. ಈ ಮೂಲಕ…

ಇಸ್ಲಾಮಾಬಾದ್: ಭಾರತದ ಪೈಲಟ್ ಅಭಿನಂದನ್ ಅವರು ಶುಕ್ರವಾರ ಅಧಿಕೃತವಾಗಿ ಬಿಡುಗಡೆಯಾಗಲಿದ್ದಾರೆ. ಪಾಕಿಸ್ತಾನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಇಮ್ರಾನ್ ಖಾನ್…

ವಾಷಿಂಗ್ಟನ್: ಪುಲ್ವಾಮಾ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನಕ್ಕೆ ನುಗ್ಗಿ ಉಗ್ರರ ಕ್ಯಾಂಪ್ ಗಳ ಮೇಲೆ ಏರ್ ಸ್ಟ್ರೈಕ್…

ಢಾಕಾ: ಪುಲ್ವಾಮಾ ದಾಳಿಯ ಬಳಿಕ ಭಾರತ ವಿಮಾನ ಹೈಜಾಕ್ ಮಾಡಲಾಗುವುದು ಎನ್ನುವ ಬೆದರಿಕೆ ಬಂದ ಬೆನ್ನಲ್ಲೇ ಬಾಂಗ್ಲಾದೇಶದ ದುಬೈ ಮೂಲದ…

ನವದೆಹಲಿ (ಫೆ. 20): ಕಾಶ್ಮೀರ ಕಣಿವೆಯ ಪುಲ್ವಾಮಾದಲ್ಲಿ 6 ದಿನಗಳ ಹಿಂದೆ ಸಿಆರ್​ಪಿಎಫ್​ ಯೋಧರನ್ನು ಕರೆದೊಯ್ಯುತ್ತಿದ್ದ ಬಸ್​ನ ಮೇಲೆ ಜೈಷ್​-ಇ-ಮೊಹಮ್ಮದ್​ ತಂಡದವರು…

ಜಿದ್ದಾ: ಈ ಬಾರಿಯ ಉಮ್ರಾ ಯಾತ್ರೆ ಆರಂಭಿಸಿ,ಈವರೆಗೆ ಮೂವತ್ನಾಲ್ಕು ಲಕ್ಷ ಉಮ್ರಾ ಯಾತ್ರಿಕರು ಸೌದಿಗೆ ತಲುಪಿರುವುದಾಗಿ ಸಚಿವಾಲಯ ತಿಳಿಸಿದೆ. ಕಳೆದ…

ಈಗ ತಂತ್ರಜ್ಞಾನ ಬದಲಾಗಿದೆ, ಜನ್ರೂ ಬದಲಾಗಿದ್ದಾರೆ. ಎಲ್ಲದ್ದಕ್ಕೂ ಒಂದೇ ಉತ್ತರ…ಗೂಗಲ್! ಒಂದು ಶಬ್ಧದ ಅರ್ಥ ಹುಡುಕೋದ್ರಿಂದ ಹಿಡಿದು, ಒಂದು ಅಡ್ರೆಸ್…

ಪಾದ್ರಿಗಳು ಹಾಗೂ ಬಿಷಪ್‌ಗಳು ಕ್ರೈಸ್ತ ಸನ್ಯಾಸಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದನ್ನು ಪೋಪ್‌ ಫ್ರಾನ್ಸಿಸ್‌ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ…

ರಿಯಾದ್: ಉಮ್ರಾ ಅಥವಾ ಝಿಯಾರತ್ ವಿಸಾಗೆ ನೇರವಾಗಿ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾದ ಸೇವೆಯನ್ನು ಹಜ್, ಉಮ್ರಾ ಸಚಿವಾಲಯ ಪ್ರಾರಂಭಿಸಿರುವುದಾಗಿ…

ವಾಷಿಂಗ್ಟನ್‌:  2019ರಲ್ಲಿ ಜಗತ್ತಿನಾದ್ಯಂತ ಉಂಟಾಗಬಹುದಾದ ಅಪಾಯ ಸಂದರ್ಭಗಳ ಪರಿಶೀಲನೆ ಕೈಗೊಂಡಿರುವ ಅಮೆರಿಕದ ಗುಪ್ತಚರ ಇಲಾಖೆಯು, ಭಾರತದ ಮುಂಬರುವ ಚುನಾವಣೆಯಲ್ಲಿ ಕೋಮು…

ದುಬೈ:ಯುಎಇ ನಿರ್ಮಿತ ಉತ್ಪನ್ನಗಳಿಗೆ ಕತರ್ ನಿಷೇಧ ಹೇರಿದೆ ಎಂದು ಆರೋಪಿಸಿ ಖತರ್ ವಿರುದ್ಧ ವಿಶ್ವ ವಾಣಿಜ್ಯ ಮಂಡಳಿಗೆ ಯುಎಇ ದೂರು…

ಮಕ್ಕಾ: ಶೇಕಡಾ ಮೂವತ್ತು ಮಂದಿ ಹಜ್ಜಾಜ್ ಗಳಿಗೆ ಮುಂದಿನ ಹಜ್ ಋತುವಿನಲ್ಲಿ ಆಹಾರ ಸರಬರಾಜು ಮಾಡಲು ಸಾಧ್ಯವಾಗಲಿದೆ ಎಂದು ಸೌದಿ…

ಲಂಡನ್, ಜ.21: 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಇವಿಎಂಗಳನ್ನು ಹ್ಯಾಕ್ ಮಾಡಲಾಗಿತ್ತು ಎಂದು ಭಾರತದಲ್ಲಿ ಬಳಸುವ ಇವಿಎಂಗಳನ್ನು ತಯಾರಿಸಿದ್ದ…

ವಾಷಿಂಗ್ಟನ್:- ಅಕ್ರಮ ವಲಸೆ ತಡೆಗಾಗಿ ಮೆಕ್ಸಿಕೋ ಗಡಿಯಲ್ಲಿ ಗೋಡೆ ನಿರ್ಮಾಣವಾಗಬೇಕೆಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬಿಗಿಪಟ್ಟು ಮತ್ತು ಅದನ್ನು…

ಕರೀಟಾ: ಇಂಡೋನ್ಯಾಷ್ಯಾದ ಸುಂಡಾ ಸ್ಟೇಟ್‌ನಲ್ಲಿ ಶನಿವಾರ ರಾತ್ರಿ ದಿಢೀರ್ ಅಪ್ಪಳಿಸಿದ ಸುನಾಮಿಗೆ 168ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 700 ಕ್ಕೂ ಹೆಚ್ಚು…

ನವದೆಹಲಿ: ಜನಪ್ರಿಯ ಮೆಸೇಜಿಂಗ್ ಆ್ಯಪ್ ಆದ ವಾಟ್ಸಪ್ ಭಾರತದ ಮುಖ್ಯಸ್ಥರನ್ನಾಗಿ ಅಭಿಜಿತ್ ಬೋಸ್ ರವರನ್ನು ಆಯ್ಕೆ ಮಾಡಿದೆ. ಅಭಿಜಿತ್ ಬೋಸ್ ಮುಂದಿನ…

ಜಿದ್ದಾ: ಹಜ್ಜಾಜ್‌ಗಳು ಸೌದಿಯಿಂದ ನಿರ್ಗಮಿಸಲು ವಿಧಿಸಲಾಗಿದ್ದ ಗಡುವು ಮುಕ್ತಾಯದ ನಂತರ ತಪಾಸಣೆಯನ್ನು ಕಠಿಣಗೊಳಿಸಲಾಗಿದೆ. ಸಮಯ ಮುಕ್ತಾಯದ ನಂತರ ಸೌದಿಯಲ್ಲೇ ಉಳಿಯುವುದು…

ದೋಹಾ: ಕುವೈಟಿನ ಮಧ್ಯಸ್ಥಿಕೆಯಲ್ಲಿ ಗಲ್ಫ್ ಬಿಕ್ಕಟ್ಟನ್ನು ಪರಿಹರಿಸಲು ಎಲ್ಲಾ ಪ್ರಯತ್ನಗಳನ್ನು ಬೆಂಬಲಿಸುವುದಾಗಿ ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಹೇಳಿದ್ದಾರೆ. ಗಲ್ಫ್…

ಇದನ್ನೂ ಓದಿರಿ...