janadhvani

Kannada Online News Paper

ಗಲ್ಫ್

ಚಿತ್ರಹಿಂಸೆಯ ಬಗ್ಗೆ ಮಾಹಿತಿ ಪಡೆದವರು ಅದನ್ನು ಸಂಬಂಧಪಟ್ಟ ಸಂಸ್ಥೆಗಳಿಗೆ ವರದಿ ಮಾಡಬೇಕು ಎಂದು ಪ್ರಾಸಿಕ್ಯೂಟರ್‌ಗಳು ಸ್ಪಷ್ಟಪಡಿಸಿದ್ದಾರೆ.

ಬೋರ್ಡಿಂಗ್ ಪಾಸ್ ತೋರಿಸಿ ಸೀಟು ಕೊಡಿ ಎಂದು ಕೇಳಿದಾಗ ಫ್ಲೈಟ್ ಅಟೆಂಡೆಂಟ್ ಗಳು ಮಗುವಾದ್ದರಿಂದ ಮಡಿಲಲ್ಲಿ ಕೂರಬಹುದು ಎಂದು ಉತ್ತರಿಸಿದರು.

ಭಾನುವಾರದಿಂದ ಗುರುವಾರದವರೆಗೆ ಬೆಳಿಗ್ಗೆ 7 ರಿಂದ ಮಧ್ಯಾಹ್ನ 12.30 ರವರೆಗೆ ಮತ್ತು ಮಧ್ಯಾಹ್ನ 1 ರಿಂದ ಸಂಜೆ 6 ರವರೆಗೆ ಕಾರ್ಯಾಚರಿಸಲಿದೆ

ಹಕ್ಕಿಯೊಂದು ಇಂಜಿನ್ ಗೆ ಬಡಿದಿದ್ದರಿಂದ ಕಿಡಿ ಉಂಟಾಯಿತು ಎಂದು ಫ್ಲೈನಾಸ್ ಅಧಿಕಾರಿಗಳು ವಿವರಿಸಿದ್ದಾರೆ.

ಯುಎಇಯಲ್ಲಿ ಡ್ರೈವಿಂಗ್ ಟೆಸ್ಟ್‌ಗೆ ನೇರವಾಗಿ ಅರ್ಜಿ ಸಲ್ಲಿಸಬಹುದಾದ ಗೋಲ್ಡನ್ ಚಾನ್ಸ್ ಯೋಜನೆಯನ್ನು ಮರುಪ್ರಾರಂಭಿಸಲಾಗಿದೆ

ಜಿದ್ದಾದಿಂದ ಭಾರತದ ಕೊಚ್ಚಿ, ಮುಂಬೈ, ದೆಹಲಿ, ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್‌ಗೆ ಆಫರ್ ಟಿಕೆಟ್‌ಗಳನ್ನು ಘೋಷಿಸಲಾಗಿದೆ.

ಕಳೆದ ನಾಲ್ಕು ತಿಂಗಳಿಂದ ಕಾಮಗಾರಿ ನಡೆಯುತ್ತಿರುವ ಶಿಆರ್ ಪಾಸ್ ತನ್ನ 40 ವರ್ಷಗಳ ಇತಿಹಾಸದಲ್ಲಿ ಅತಿದೊಡ್ಡ ನವೀಕರಣಕ್ಕೆ ಸಾಕ್ಷಿಯಾಗಿದೆ.

ಈ ತಿಂಗಳ ಆರಂಭದಲ್ಲಿ, ವಿಶ್ವ ಆರೋಗ್ಯ ಸಂಸ್ಥೆಯು EG.5 ಎಂಬ ಕೋವಿಡ್ 19 ರ ಹೊಸ ಉಪ-ವ್ಯತ್ಯಯದ ಬಗ್ಗೆ ಎಚ್ಚರಿಕೆ ನೀಡಿತ್ತು.

ಸೌದಿ ಅರೇಬಿಯಾದಲ್ಲಿ ನಿಷೇಧಿತ ಔಷಧಗಳ ಮಾಹಿತಿಯನ್ನು ರಾಯಭಾರ ಕಚೇರಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ

ತಮ್ಮ ಲಗೇಜ್‌ನಲ್ಲಿ ಯಾವುದೇ ನಿಷೇಧಿತ ಅಥವಾ ನಿಯಂತ್ರಿತ ಉತ್ಪನ್ನಗಳಿಲ್ಲ ಎಂದು ಖಚಿತಪಡಿಸಿಕೊಳ್ಳಲು ಕಸ್ಟಮ್ಸ್ ಜನರಲ್ ಅಡ್ಮಿನಿಸ್ಟ್ರೇಷನ್ ಒತ್ತಾಯಿಸಿದೆ.

ಇದನ್ನೂ ಓದಿರಿ...