ಸೆ.29 ಶುಕ್ರವಾರ ಅಲ್ ಫವಾನ್ ಬಾಲ್ರೂಮ್, ಝಾಕಿರ್ ಮಾಲ್ ಅಲ್ ಖುವೈರ್ ನಲ್ಲಿ ನಡೆಯಲಿದೆ.
ಗಲ್ಫ್
ಹೊಸ ವ್ಯವಸ್ಥೆಯು ನಕಲಿ ಫೋನ್ ಕರೆಗಳ ಮೂಲಕ ವಂಚನೆಯನ್ನು ತಡೆಗಟ್ಟುವ ಭಾಗವಾಗಿದೆ.
ಅಧ್ಯಕ್ಷರಾಗಿ ಜನಾಬ್ ಅಬ್ದುಲ್ ಹಮೀದ್ ಮಾರ್ನಾಡ್, ಪ್ರಧಾನ ಕಾರ್ಯದರ್ಶಿಯಾಗಿ ಹುಸೈನ್ ಉರ್ವಾಲುಪದವು ಹಾಗೂ ಕೋಶಾಧಿಕಾರಿಯಾಗಿ ತಾಜುದ್ದೀನ್ ಸುಳ್ಯ
ಅವರು ಜಗತ್ತಿಗೆ ತಂದ ಕರುಣೆ ಮತ್ತು ಒಳ್ಳೆಯತನದ ಮೌಲ್ಯಗಳನ್ನು ನಾವು ನವೀಕರಿಸುತ್ತೇವೆ
ಕಾರ್ಪೆಟ್ ಸೇರಿದಂತೆ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಈ ನಿರ್ಧಾರವು ನಿಯಮಿತವಾಗಿ ಮಸ್ಕತ್ಗೆ ಪ್ರಯಾಣಿಸುವ ವ್ಯಾಪಾರಿಗಳು ಮತ್ತು ಇತರರಿಗೆ ಪ್ರಯೋಜನಕಾರಿ
ಮಗುವಿಗೆ ಸೀಟು ನೀಡಿಲ್ಲ ಎಂದು ಮಗುವಿನ ತಾಯಿ ಸ್ಪೈಸ್ ಜೆಟ್ ಮತ್ತು ಸೌದಿ ನಾಗರಿಕ ವಿಮಾನಯಾನ ಪ್ರಾಧಿಕಾರಕ್ಕೆ ದೂರು ನೀಡಿದ್ದರು.
ಸೌದಿ ಅರೇಬಿಯಾ, ಯುಎಇ, ಕುವೈತ್, ಕತಾರ್, ಬಹ್ರೈನ್ ಮತ್ತು ಒಮಾನ್ಗಳಿಗೆ ಭೇಟಿ ನೀಡಲು ಏಕೀಕೃತ ವೀಸಾ
ಬೋಯಿಂಗ್ 737-800 ವಿಮಾನವು ಅನಿರೀಕ್ಷಿತ ತಾಂತ್ರಿಕ ಸಮಸ್ಯೆಯಿಂದ ಲ್ಯಾಂಡ್ ಆಗಿದೆ.
ರಾಷ್ಟ್ರೀಯ ದಿನಾಚರಣೆಯ ಅಂಗವಾಗಿ ರಾಷ್ಟ್ರಧ್ವಜವನ್ನು ವ್ಯಾಪಕವಾಗಿ ಬಳಸುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಈ ವರ್ಷದ ರಾಷ್ಟ್ರೀಯ ದಿನಾಚರಣೆಯನ್ನು ‘ನಾವು ಕನಸು ಕಾಣುತ್ತೇವೆ, ನಾವು ಸಾಧಿಸುತ್ತೇವೆ’ ಎಂಬ ಶೀರ್ಷಿಕೆಯಡಿಯಲ್ಲಿ ಆಚರಿಸಲಾಗುತ್ತದೆ.
ಮೂರು ಮಹಡಿಗಳಲ್ಲಿ ಮಸೀದಿ ನಿರ್ಮಾಣವಾಗಲಿದ್ದು, ಪ್ರಾರ್ಥನಾ ಕೇಂದ್ರವು ನೀರಿನ ಅಡಿಯಲ್ಲಿರಲಿದೆ.
ಸಲಾಮ್ ಏರ್ ಪ್ರಸ್ತುತ ಭಾರತಕ್ಕೆ ಮಸ್ಕತ್ನಿಂದ ತಿರುವನಂತಪುರಂ, ಲಕ್ನೋ ಮತ್ತು ಜೈಪುರ ವಲಯಗಳಿಗೆ ಮತ್ತು ಸಲಾಲಾದಿಂದ ಕ್ಯಾಲಿಕಟ್ಗೆ ನೇರ ಸೇವೆಗಳನ್ನು ಹೊಂದಿದೆ.
ಉದ್ಯೋಗ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿದರೆ, ಪ್ರಾಯೋಜಕರ ಅನುಮತಿಯಿಲ್ಲದೆ ಉದ್ಯೋಗಿಗಳು ವೀಸಾವನ್ನು ಬದಲಾಯಿಸಬಹುದು
ಬಯೋಮೆಟ್ರಿಕ್ ಮತ್ತು ಮುಖ ಗುರುತಿಸುವಿಕೆ ವ್ಯವಸ್ಥೆಯನ್ನು ಬಳಸಿ ಇದನ್ನು ಜಾರಿಗೆ ತರಲಾಗುತ್ತಿದೆ
ಶ್ರೀಲಂಕಾ ಏರ್ಲೈನ್ಸ್ ಗ್ರಾಹಕರು ಎಮಿರೇಟ್ಸ್ನಲ್ಲಿ ಬಹ್ರೈನ್ , ಅಮ್ಮಾನ್, ದಮ್ಮಾಮ್, ಮದೀನಾ, ಕೈರೋ, ಮಸ್ಕತ್ ಮುಂತಾದ ಕಡೆಗಳಿಗೆ ಪ್ರಯಾಣಿಸಬಹುದಾಗಿದೆ
ಯುಎಇಯ ಇತರ ಎಮಿರೇಟ್ಗಳು ಸೆಪ್ಟೆಂಬರ್ 29 ಶುಕ್ರವಾರದಂದು ರಜೆ ಘೋಷಿಸಿವೆ
ಕಟ್ಟಡದ ಗೋಡೆಗಳ ಮೇಲೆ ಟಿವಿ ಆಂಟೆನಾಗಳು, ಜಾಹೀರಾತು ಸ್ಟಿಕ್ಕರ್ಗಳು ಮತ್ತು ಬೋರ್ಡ್ಗಳನ್ನು ಅಳವಡಿಸಿ ಸೌಂದರ್ಯವನ್ನು ಹಾಳು ಮಾಡದಂತೆ ಸಚಿವಾಲಯವು ದೇಶದ ಕಟ್ಟಡ ಮಾಲೀಕರಿಗೆ ಆದೇಶಿಸಿದೆ
ರೆಡ್ ಸೀ ಏರ್ಪೋರ್ಟ್ಗೆ ವಿಮಾನ ಸೇವೆಯು ರಾಜಧಾನಿ ರಿಯಾದ್ನಿಂದ ಪ್ರಾರಂಭವಾಗುತ್ತದೆ
ತಾವು ಪಡೆದಿರುವುದು ಸಂಪೂರ್ಣ ನಕಲಿ ಎಂದು ತಿಳಿಯುವ ವೇಳೆಗೆ ವಂಚಕರು ಸಾಮಾಜಿಕ ಜಾಲತಾಣಗಳಿಂದ ಕಣ್ಮರೆಯಾಗಿರುತ್ತಾರೆ.

































