janadhvani

Kannada Online News Paper

ಗಲ್ಫ್

ಹೀರಾ ಗುಹೆ ನವೀಕರಣ ಯೋಜನೆಯು ಯಾತ್ರಾರ್ಥಿಗಳು ಮತ್ತು ಸಂದರ್ಶಕರಿಗೆ ಆಳವಾದ ಮತ್ತು ಶೈಕ್ಷಣಿಕ ಅನುಭವವನ್ನು ಒದಗಿಸುವುದರ ಮೇಲೆ ಕೇಂದ್ರೀಕರಿಸಿದ್ದು ‘ಸೌದಿ ವಿಷನ್ 2030’ ನ ಭಾಗವಾಗಿದೆ.

ಬಾಡಿಗೆ ಒಪ್ಪಂದಗಳಿಗೆ ಹಸ್ತಚಾಲಿತ ರಸೀದಿಗಳನ್ನು ಇನ್ನು ಮುಂದೆ ಸ್ವೀಕರಿಸಲಾಗುವುದಿಲ್ಲ. ಬದಲಾಗಿ, ಬ್ಯಾಂಕ್‌ಗಳಿಂದ ಹಣ ಹಸ್ತಾಂತರಕ್ಕೆ ಈಜಾರ್ ನೀಡುವ ಅನುಮೋದಿತ ಎಲೆಕ್ಟ್ರಾನಿಕ್ ರಸೀದಿಗಳನ್ನು ಪುರಾವೆಯಾಗಿ ಸ್ವೀಕರಿಸಲಾಗುತ್ತದೆ.

ಈ ಉತ್ಪನ್ನಗಳನ್ನು ಹಿಂಪಡೆದಿರುವುದಾಗಿ US ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್‌ನ ಅಧಿಸೂಚನೆಯನ್ನು ಆಧರಿಸಿ ಈ ಎಚ್ಚರಿಕೆ ನೀಡಲಾಗಿದೆ.

ಮಲಪ್ಪುರಂ ಜಿಲ್ಲೆಯ ತಿರೂರ್ ಮೂಲದ ಟ್ರಾವೆಲ್ ಏಜೆನ್ಸಿಯೊಂದರ ಮೂಲಕ ರಿಯಾದ್‌ಗೆ 3,000 ರಿಯಾಲ್ ಸಂಬಳ ಮತ್ತು ಇತರ ಸೌಲಭ್ಯಗಳ ಭರವಸೆಯೊಂದಿಗೆ ತೆರಳಿದರು

JN-1 ರೂಪಾಂತರವು ಕೋವಿಡ್-19 ವೈರಸ್‌ನ ರೂಪಾಂತರಗಳಲ್ಲಿ ಒಂದಾಗಿದೆ. ಇದು ಹೊಸ ಸಾಂಕ್ರಾಮಿಕ ಎಂಬ ವರದಿಗಳು ನಿಜವಲ್ಲ.

ಹಜ್, ಉಮ್ರಾ, ವ್ಯಾಪಾರ, ಕುಟುಂಬ ಭೇಟಿ, ಉದ್ಯೋಗ ಇತ್ಯಾದಿ ಎಲ್ಲಾ ಉದ್ದೇಶಗಳಿಗಾಗಿ ವೀಸಾಗಳು ಈ ಪೋರ್ಟಲ್ ಮೂಲಕ ಲಭ್ಯವಿರುತ್ತವೆ.

ಸೌದಿ ಅರೇಬಿಯಾ ಮತ್ತು ಇತರ GCC ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಶಾಪಿಂಗ್ ಮತ್ತು ಪಾವತಿ ವೇದಿಕೆಯಾಗಿದೆ ತಮಾರಾ.

ದಮ್ಮಾಮ್: ಕೃಷ್ಣಾಪುರ ಇಸ್ಲಾಮಿಕ್ ಸೋಷಿಯಲ್ ವೆಲ್ಫೇರ್ ಅಸೋಸಿಯೇಷನ್ (ಕಿಸ್ವಾ) ದಮ್ಮಾಂನಲ್ಲಿ ಆಯೋಜಿಸಿದ್ದ ಕಿಸ್ವಾ ಫೆಸ್ಟ್ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಖಾಝಿ…

ಮನಾಮ: ಕೆಸಿಎಫ್ ಬಹರೈನ್ ವತಿಯಿಂದ ಅರಾದ್ ಜಾಮಿಯಾ ಮಸೀದಿಯ ಮಜ್ಲಿಸಿನಲ್ಲಿ ಬಹರೈನಿನ 52 ನೇ ರಾಷ್ಟ್ರೀಯ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕರ್ತರು…

ಕಅಬಾದ ಹೊರ ಗೋಡೆಗಳು, ಛಾವಣಿ ಮತ್ತು ಬಾಗಿಲುಗಳು, ಕಾಬಾವನ್ನು ಆವರಿಸಿರುವ ಕಿಸ್ವಾ ಮತ್ತು ಉತ್ತರದಲ್ಲಿ ಹಿಜ್ರ್ ಇಸ್ಮಾಯಿಲ್ ನಲ್ಲಿ ಮುಖ್ಯವಾಗಿ ದುರಸ್ತಿ ಕಾರ್ಯ ನಡೆಸಲಾಗಿದೆ.

ಉರಿಮಜಲು ನಿವಾಸಿ ಅಬ್ದುಲ್ ಹಕೀಂರವರು ಇತ್ತೀಚೆಗೆ ಹೃದಯಾಘಾತದಿಂದ ಸೌದಿ ಅರೇಬಿಯಾದ ರಿಯಾದಿನಲ್ಲಿ ಮರಣಹೊಂದಿದ್ದು ಅವರ ಅಂತ್ಯಕ್ರಿಯೆಯನ್ನು ರಿಯಾದ್ ನಸೀಮ್ ಸಾರ್ವಜನಿಕ…

ತಾಜುಲ್ ಉಲಮಾ ನಾಲೆಡ್ಜ್ ಪಾರ್ಕ್ ಎಟ್ಟಿಕುಳಂ ಕೇರಳ ಇದರ ಪ್ರಚಾರಾರ್ಥವಾಗಿ ಸೌದಿ ಪರ್ಯಟನೆಯಲ್ಲಿರುವ ದ.ಕ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ…

ಕರ್ನಾಟಕ ವಿಧಾನ ಪರಿಷತ್ತು ಸಭಾಪತಿ ಬಸವರಾಜ ಎಸ್ ಹೊರಟ್ಟಿ ಉತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಾ ಉದ್ಯೋಗವನ್ನರಸಿಕೊಂಡು ತಾಯ್ನಾಡಿನ ಕನ್ನಡ ನೆಲದಿಂದ ಬಂದ ಕನ್ನಡಿಗರು ಇಲ್ಲಿ ಸರ್ವರೊಳು ಒಂದಾಗಿ ಕನ್ನಡ ಭಾಷೆ ಸಾಹಿತ್ಯ ಅಭಿಮಾನವನ್ನು ಮೆರೆಸುತ್ತಿರುವುದು ಸ್ತುತ್ಯಾರ್ಹ ಕಾರ್ಯ ಎಂದರು

ಇಜಾರ್ ಪ್ಲಾಟ್‌ಫಾರ್ಮ್‌ನ ಹೊರಗೆ ಬಾಡಿಗೆ ವಹಿವಾಟು ನಡೆಸುವುದು ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ.ಅಂತಹವರ ವಿರುದ್ಧ ದಂಡ ಸೇರಿದಂತೆ ಕಠಿಣ ಶಿಕ್ಷಾರ್ಹ ಕ್ರಮ ಕೈಗೊಳ್ಳಲಾಗುವುದು.

ಪ್ರಸ್ತುತ, ಕಅಬಾವನ್ನು ಮುಟ್ಟುವುದು, ಹಜರ್ ಅಲ್-ಅಸ್-ವದ್ ನ್ನು ವೀಕ್ಷಿಸಲು ಅಥವಾ ಅದನ್ನು ಚುಂಬಿಸುವುದು ಸಾಧ್ಯವಿಲ್ಲ.

ಇದನ್ನೂ ಓದಿರಿ...