ದೋಹಾ: ಕತಾರ್ನ ಸಾರ್ವಜನಿಕ ಆರೋಗ್ಯ ಸಚಿವಾಲಯವು ಯುಎಸ್ನ ಕ್ವೇಕರ್ ಬ್ರಾಂಡ್ ಓಟ್ಸ್ ಉತ್ಪನ್ನಗಳ ವಿಶೇಷ ಬ್ಯಾಚ್ ಅನ್ನು ಬಳಸದಂತೆ ಎಚ್ಚರಿಕೆ ನೀಡಿದೆ.
2024 ಜನವರಿ 9, ಮಾರ್ಚ್ 12, ಜೂನ್ 3, ಆಗಸ್ಟ್ 2, ಸೆಪ್ಟೆಂಬರ್ 1 ಅಥವಾ ಅಕ್ಟೋಬರ್ 1 ರ ಮುಕ್ತಾಯ ದಿನಾಂಕಗಳೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಕ್ವೇಕರ್ ಓಟ್ಸ್ ಉತ್ಪನ್ನಗಳನ್ನು ಬಳಸಬಾರದೆಂದು ಎಚ್ಚರಿಕೆ ನೀಡಲಾಗಿದೆ.
ಅವುಗಳಲ್ಲಿ ಸಂಭಾವ್ಯ ಹಾನಿಕಾರಕ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾವನ್ನು ಹೊಂದಿರುವುದನ್ನು ಕಂಡುಹಿಡಿದ ನಂತರ ಕ್ವೇಕರ್, ಈ ಉತ್ಪನ್ನಗಳನ್ನು ಹಿಂಪಡೆದಿರುವುದಾಗಿ US ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ನ ಅಧಿಸೂಚನೆಯನ್ನು ಆಧರಿಸಿ ಈ ಎಚ್ಚರಿಕೆ ನೀಡಲಾಗಿದೆ.
ಈ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ಹಿಂಪಡೆಯುವುದು ಸೇರಿದಂತೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಸಹಯೋಗದೊಂದಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
















ಇನ್ನಷ್ಟು ಸುದ್ದಿಗಳು
ಇರಾನ್ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ಮಾತುಕತೆಗಳಲ್ಲಿ ಭಾಗಿಯಾಗಿಲ್ಲ- ಖತರ್
ಖತಾರ್: ಗುಡುಗು ಸಹಿತ ಮಳೆ ಮತ್ತು ಕಡಲ್ಕೊರೆತ ಸಾಧ್ಯತೆ- ಹವಾಮಾನ ಇಲಾಖೆ ಸೂಚನೆ
ರಿಯಾದ್ ಮತ್ತು ದೋಹಾ ಮಧ್ಯೆ ಹೈಸ್ಪೀಡ್ ರೈಲು- ಒಪ್ಪಂದಕ್ಕೆ ಸಹಿ
ಕತಾರ್: ಕೆಲವು ಭಾಗಗಳಲ್ಲಿ ಮಳೆಗೆ ಸಾಧ್ಯತೆ- ಹವಾಮಾನ ಇಲಾಖೆ ಮುನ್ಸೂಚನೆ
ಕೆ.ಸಿ.ಎಫ್ ಖತರ್ : ಬೃಹತ್ ರಕ್ತದಾನ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ
ಕೆ.ಸಿ.ಎಫ್ ಖತರ್ – ಪ್ರತಿಭೋತ್ಸವ 2k25
ಕತಾರ್ ಸಂದರ್ಶಕರ ಸಂಖ್ಯೆಯಲ್ಲಿ ಹೆಚ್ಚಳ- ಜುಲೈನಲ್ಲಿ ಸುಮಾರು 3.17 ಲಕ್ಷ ಪ್ರವಾಸಿಗರು ಭೇಟಿ
ಕತಾರ್ನಲ್ಲಿ ಈಗ ಸ್ಟಾರಾಗಿದೆ ಚಾಲಕ ರಹಿತ ಪುಟ್ಟ ಬಸ್- ಫೆ.22ರವರೆಗೆ ಪರೀಕ್ಷಾರ್ಥ ಓಡಾಟ
ಕುಟುಂಬಗಳನ್ನು ನಿವಾಸ ಮತ್ತು ಸಂದರ್ಶಕ ವೀಸಾಗಳಲ್ಲಿ ಕರೆತರಲು ಹೊಸ ಮಾನದಂಡ
ಇಸ್ರೇಲ್ನ ಯುದ್ಧ ಅಪರಾಧಗಳ ವಿರುದ್ಧ ಅಂತಾರಾಷ್ಟ್ರೀಯ ತನಿಖೆ ತಕ್ಷಣ ಆರಂಭಿಸಬೇಕು- ಖತಾರ್