janadhvani

Kannada Online News Paper

ಪ್ರಮುಖ ಸುದ್ದಿ

ಬೆಂಗಳೂರು:ಇಲ್ಲಿನ ಶೇಷಾದ್ರಿಪುರಂ ನಲ್ಲಿರುವ ಅಪೋಲೊ ಆಸ್ಪತ್ರೆಯ ವೈದ್ಯಕೀಯ ನಿರ್ಲಕ್ಷದ ಅಪರಾಧದಿಂದಾಗಿ ಈಜಿಪ್ಟ್ ದೇಶದ ಪ್ರಜೆಯೊಬ್ಬರ ಜೀವವೇ ಅಪಾಯದಲ್ಲಿ ಸಿಲುಕಿದೆ. ಕೇವಲ…

ಮಕ್ಕಾ: ರಮಝಾನ್‌ನಲ್ಲಿ ಉಮ್ರಾ ಯಾತ್ರಾರ್ಥಿಗಳ ಸಂಖ್ಯೆಯು ಗಣನೀಯವಾಗಿ ಹೆಚ್ಚಳಗೊಂಡಿದ್ದು, ರಮಝಾನಿನ ಪ್ರಥಮ ವಾರದಲ್ಲೇ ಗಗನ ವೀಕ್ಷಣೆಗಳನ್ನು ತ್ವರಿತಗೊಳಿಸಲಾಗಿದೆ. ಇದರ ಅಂಗವಾಗಿ…

ಜಿದ್ದಾ: ಪವಿತ್ರ ಉಮ್ರಾ ಕರ್ಮ ನಿರ್ವಹಣೆಗಾಗಿ ಖತರ್ ನಿಂದ ಆಗಮಿಸುವವರಿಗಾಗಿ ಪ್ರತ್ಯೇಕ ವ್ಯವಸ್ಥೆಯನ್ನು ಹಜ್ ಉಮ್ರಾ ಸಚಿವಾಲಯ ಸಜ್ಜುಗೊಳಿಸಿದೆ. ಖತರ್‌…

ಬೆಂಗಳೂರು: 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್‌ ಹಗರಣದಲ್ಲಿ ನಟಿ, ರಾಜಕಾರಣಿ ರಮ್ಯಾ ಭಾಗಿಯಾಗಿದ್ದಾರೆ ಎಂದು ಸುದ್ದಿ ಪ್ರಸಾರ ಮಾಡಿದ ಪ್ರಕರಣದಲ್ಲಿ…

ಬೆಂಗಳೂರು.ಏ,8: ಕಳೆದ ಸೋಮವಾರ ಸಂಜೆ 6 ಘಂಟೆ ಸುಮಾರಿಗೆ ಬೆಂಗಳೂರು ಮೆಟ್ರೋ ಸ್ಟೇಷನ್ ನಲ್ಲಿ ತೀವ್ರ ಪರಿಶೀಲನೆಗೆ ಒಳಪಡಿಸಿದ ವ್ಯಕ್ತಿ…

ರಿಯಾದ್: ರಮಝಾನ್ ತಿಂಗಳಲ್ಲಿ ಕೆಲಸದ ಸಮಯವನ್ನು ಕಡಿತಗೊಳಿಸಲಾಗಿದ್ದು, ಅದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೌದಿ ಕಾರ್ಮಿಕ ಸಚಿವಾಲಯ ಎಚ್ಚರಿಕೆ ನೀಡಿದೆ. ಖಾಸಗಿ…

ರಿಯಾದ್: ರಮಝಾನ್ ಪ್ರಯುಕ್ತ ಸೌದಿ ಅರೇಬಿಯಾದಲ್ಲಿ ಸಾರ್ವಜನಿಕ ಕ್ಷಮಾಪಣೆ ಭಾಗವಾಗಿ ಕೆಲವು ಖೈದಿಗಳಿಗೆ ಜೈಲಿನಿಂದ ಮುಕ್ತಿ ದೊರೆಯಲಿದೆ. ಮುಂದಿನ ದಿನಗಳಲ್ಲಿ…

ಕುವೈತ್ ಸಿಟಿ: ಪವಿತ್ರ ರಮಝಾನಿನ ಹಗಲು ಸಾರ್ವಜನಿಕವಾಗಿ ಆಹಾರ ಸೇವನೆ ಮಾಡುವವರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ರಮಝಾನ್ ತಿಂಗಳಲ್ಲಿ ಸಾರ್ವಜನಿಕವಾಗಿ…

ಮುಂಬೈ: ಈ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಗುವುದಿಲ್ಲ ಎಂಬ ಅದೇ ಪಕ್ಷದ ನಾಯಕ ರಾಮ್‌ ಮಾಧವ್‌ ಅವರ ಮಾತಿಗೆ ಮಹಾರಾಷ್ಟ್ರದ…

ನವದೆಹಲಿ: ಮಾಲೆಗಾಂ ಸ್ಪೋಟದಲ್ಲಿ ಆರೋಪಿಯಾಗಿರುವ ಪ್ರಗ್ಯಾಸಿಂಗ್ ಬಿಜೆಪಿ ಅಭ್ಯರ್ಥಿಯಾಗಿ ಭೂಪಾಲ್ ನಲ್ಲಿ ಕಣಕ್ಕೆ ಇಳಿದಿರುವ ವಿಚಾರವಾಗಿ ಬಾಲಿವುಡ್ ನಲ್ಲಿ ನೇರ…

ಬಿಹಾರ, ಮೇ 7: ಲೋಕಸಭಾ ಚುನಾವಣೆಗೆ ಮತದಾನ ನಡೆಯುತ್ತಿರುವ ನಡುವೆಯೇ ಬಿಹಾರದ ಮುಝಫ್ಫರ್ ಪುರದ ಹೊಟೇಲೊಂದರಲ್ಲಿ 2 ಇವಿಎಂ ಮತ್ತು…

ದುಬೈ: ದುಬೈ ಸರ್ಕಾರದ ಪ್ರಾಯೋಜಕತ್ವದಲ್ಲಿ ಪ್ರತಿ ವರ್ಷ ರಂಝಾನ್ ತಿಂಗಳಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಪವಿತ್ರ ಖುರ್ಆನ್ ಸ್ಪರ್ಧೆ ಹಾಗೂ…

ನವದೆಹಲಿ: ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ವಿರುದ್ಧ ನ್ಯಾಯಾಲಯದ ಮಾಜಿ ಸಿಬ್ಬಂದಿಯೊಬ್ಬರು ಮಾಡಿದ್ದ ಲೈಂಗಿಕ ದೌರ್ಜನ್ಯ ಆರೋಪದಲ್ಲಿ…

ರಿಯಾದ್: ಸೌದಿ ಅರೇಬಿಯಾದ ಸರ್ವ ಮಸೀದಿಗಳನ್ನು ವೀಕ್ಷಿಸಬಲ್ಲ ಏಕೀಕರಣ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಪ್ರತ್ಯೇಕ ಉಪಕರಣದ ಮೂಲಕ ದೇಶದ ಎಲ್ಲಾ ಮಸೀದಿಗಳಲ್ಲಿ…

ಮಂಗಳೂರು.ಮೇ 5: ಆದಿತ್ಯವಾರ ರಮದಾನ್ ತಿಂಗಳ ಚಂದ್ರ ದರ್ಶನವಾದ ಹಿನ್ನಲೆಯಲ್ಲಿ ಮೇ.6 ಸೋಮವಾರ ರಮದಾನ್ ಪ್ರಥಮ ದಿನವಾಗಿ ತೀರ್ಮಾನಿಸಲಾಗಿದೆ. ಮಂಗಳೂರು,…

ಬೆಂಗಳೂರು(ಮೇ.05): ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಸಾವಿನ ಕುರಿತಾದ ಪ್ರಧಾನಿ ಮೋದಿ ಹೇಳಿಕೆಗೆ ಸಿಎಂ ಎಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಈ…

ಲಖನೌ: ಬಿಎಸ್‌ಪಿ ಮತ್ತು ಎಸ್‌ಪಿ ಕಾರ್ಯಕರ್ತರು ಕಾಂಗ್ರೆಸ್‌ಗೆ ಮತ ಹಾಕಬೇಕು ಎಂದು ಬಿಎಸ್‌ಪಿ ಮುಖ್ಯಸ್ಥೆ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ…

ನವದೆಹಲಿ,ಮೇ.5:- ಸೋರಿಕೆಯಾದ ರಕ್ಷಣಾ ಗುಪ್ತ ದಾಖಲೆಗಳ ಪ್ರಕಟಣೆ ಅಪರಾಧವಲ್ಲ ಎನ್ನುವಂತೆ. ಅಪರಾಧ ಕಾನೂನುಗಳಿಗೆ ವಿನಾಯಿತಿ ನೀಡುವುದು. ದೇಶದ ಭದ್ರತೆ ದೃಷ್ಟಿಯಿಂದ…

ರಿಯಾದ್,ಮೇ.4: ಪವಿತ್ರ ರಮದಾನ್ ತಿಂಗಳನ್ನು ಸ್ವಾಗತಿಸಲು ಮುಸ್ಲಿಂ ಮನೆ ಮನಗಳು ಸಜ್ಜುಗೊಂಡಿದ್ದು, ಗಲ್ಫ್ ರಾಷ್ಟ್ರಗಳಲ್ಲಿ ಶನಿವಾರ ರಂಝಾನ್ ತಿಂಗಳ ಚಂದ್ರ…

ಅಬುಧಾಬಿ: ಮುಸ್ಲಿಂ ಮಹಿಳೆಯರಿಗೆ ಪಾಸ್‌ಪೋರ್ಟ್ ಫೋಟೋದಲ್ಲಿ ಹಿಜಾಬ್ ಧರಿಸುವುದು ಸಮ್ಮತವಾಗಿದ್ದರೂ, ಕಿವಿ ಕಾಣುವಂತೆ ಹಿಜಾಬನ್ನು ಧರಿಸಬೇಕೆನ್ನುವ ವಿವಾದಾತ್ಮಕ ಕಾನೂನನ್ನು ಮತ್ತೊಮ್ಮೆ…

ಇದನ್ನೂ ಓದಿರಿ...