ದೆಹಲಿ: ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಬಿಜೆಪಿ ದೆಹಲಿ ಘಟಕದ ಅಧಿಕೃತ ವೆಬ್ಸೈಟ್ ಹ್ಯಾಕ್ ಆಗಿದೆ. ಈ ವೆಬ್ಸೈಟ್ನ ವಿವಿಧ ಪುಟಗಳಲ್ಲಿ ಬೀಫ್ ಖಾದ್ಯಗಳು ರೆಸಿಪಿಗಳು ಪ್ರಕಟವಾಗಿದ್ದು , ಹ್ಯಾಕ್ ಮಾಡಿದ್ದು Shadow_V1P3R ಎಂಬ ಸಂದೇಶ ಬೀಫ್ ಚಿತ್ರದೊಂದಿಗೆ ಡಿಸ್ಪ್ಲೇ ಆಗಿದೆ.
ವೆಬ್ಸೈಟ್ನ ಹೋಮ್ ಪೇಜ್ನಲ್ಲಿ ನ್ಯಾವಿಗೇಷನ್ ಬಾರ್ನಲ್ಲಿ ಬಿಜೆಪಿ ಎಂಬ ಪದದ ಬದಲು ಬೀಫ್ ಎಂದು ತಿದ್ದಲಾಗಿದೆ. ಬಿಜೆಪಿ ಹಿಸ್ಟರಿ ಎಂಬುದು ಬೀಫ್ ಹಿಸ್ಟರಿ ಎಂದು ಎಡಿಟ್ ಆಗಿದೆ.
ಇನ್ನಷ್ಟು ಸುದ್ದಿಗಳು
ಹಿಂದಿ,ಆಂಗ್ಲಭಾಷೆಯಲ್ಲಿ ಶಂಕುಸ್ಥಾಪನೆ- ಅಮಿತ್ ಶಾ, ಸಿಎಂ ರಿಂದ ಕನ್ನಡಕ್ಕೆ ದ್ರೋಹ
ಅಮಾಯಕರ ಬಂಧನ: ಜ.22 ರಂದು ಬೆಂಗಳೂರು ಬಂದ್- ಮುಸ್ಲಿಂ ಸಂಘಟನೆ ಕರೆ
ನಿಲುವು ಬದಲಿಸಿದ ವಾಟ್ಸಾಪ್: ಸದ್ಯಕ್ಕೆ ಗೌಪ್ಯತಾ ನೀತಿ ಬದಲಾವಣೆಯಿಲ್ಲ
ಹಿಂದೂ ದೇವತೆಗಳನ್ನು ಅಪಮಾನಿಸಿದವರಿಗೆ ಸಚಿವ ಸ್ಥಾನ- ಯತ್ನಾಳ ಫುಲ್ ಗರಂ
ವಾಟ್ಸಾಪ್ ಬಳಕೆದಾರರಿಗೆ ಸೌದಿ ಹಣಕಾಸು ಸಚಿವಾಲಯ ಎಚ್ಚರಿಕೆ
ಬಸ್ ನಲ್ಲಿ ಕಿರುಕುಳ: ಯುವತಿಯ ಪೋಸ್ಟ್ ಸಾಮಾಜಿಕ ತಾಣದಲ್ಲಿ ವೈರಲ್