ಬಾಬರಿ ಮಸೀದಿ ಪ್ರಕರಣ- ನಾಳೆ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು

ನವದೆಹಲಿ, ನ 8:ಅಯೋಧ್ಯೆ ಬಾಬ್ರಿ ಮಸೀದಿ – ರಾಮ ಜನ್ಮಭೂಮಿ ಪ್ರಕರಣದ ಬಹು ನಿರೀಕ್ಷಿತ ಅಂತಿಮ ತೀರ್ಪನ್ನು ಸುಪ್ರೀಂಕೋರ್ಟ್ ಶನಿವಾರವೇ ಪ್ರಕಟಿಸಲಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಬಿಗಿಭದ್ರತೆ ಏರ್ಪಾಡು ಮಾಡಲಾಗಿದೆ. ಇದೇ 17

ಹೆಚ್ಚು ಓದಿ

ಬಾಬರಿ ತೀರ್ಪು: ಶಾಂತಿ ಕಾಪಾಡಲು ಮುಸ್ಲಿಂ ಜಮಾಅತ್ ಕರೆ

ಮಂಗಳೂರು :ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಪಟ್ಟು ರಾಷ್ಟ್ರದ ಘನವೆತ್ತ ಸುಪ್ರೀಂ ಕೋರ್ಟ್ ಕೆಲವೇ ದಿನಗಳಲ್ಲಿ ಅಂತಿಮ ತೀರ್ಪು ನೀಡಲಿದೆ. ತೀರ್ಪು ಯಾವ ರೂಪದಲ್ಲಿದ್ದರೂ ಸಮಾಜದ ಎಲ್ಲ ಬಾಂಧವರು ಸಂಯಮದಿಂದರಬೇಕು ಎಂದು ಕರ್ನಾಟಕ ಮುಸ್ಲಿಂ

ಹೆಚ್ಚು ಓದಿ

ಬಾಬರಿ ಮಸೀದಿ: ಸುಪ್ರೀಂ ತೀರ್ಪನ್ನು ಮುಸ್ಲಿಮರು ಸ್ವಾಗತಿಸಬೇಕು-ಇಂಡಿಯನ್ ಗ್ರಾಂಡ್ ಮುಫ್ತಿ

ಮಂಗಳೂರು, ನ.7: ಬಾಬರಿ ಮಸೀದಿ ವಿವಾದದ ಕುರಿತ ತೀರ್ಪು ಇನ್ನೇನು ಕೆಲವೇ ದಿನಗಳಲ್ಲಿ ಹೊರಬೀಳಲಿದ್ದು, ಎಲ್ಲಾ ಮುಸ್ಲಿಮರು ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಬೇಕು ಎಂದು ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ.

ಹೆಚ್ಚು ಓದಿ

ನಾಳೆ ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳು ಬಂದ್‌

ಬೆಂಗಳೂರು,ನ.7: ನಾಳೆ ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳು 24 ಗಂಟೆಗಳ ಕಾಲ ಮುಚ್ಚಲಿದ್ದು, ಐಎಂಎ ಖಾಸಗಿ ಆಸ್ಪತ್ರೆಗಳು ಬಂದ್‌ಗೆ ಕರೆ ನೀಡಿದೆ. ಅಲ್ಲದೇ, ನಾಳೆ ಖಾಸಗಿ ಆಸ್ಪತ್ರೆಯಲ್ಲಿ ಓಪಿಡಿ ಸೇವೆ ಕೂಡ ಸ್ಥಗಿತಗೊಳ್ಳಲಿದೆ. ರಾಜ್ಯದಲ್ಲಿರೋ

ಹೆಚ್ಚು ಓದಿ

ಸಿಎಮ್ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಯಡಿಯೂರಪ್ಪರಿಗೆ ಬಿಜೆಪಿ ಹೈಕಮಾಂಡ್ ಸೂಚನೆ?

ಕಲಬುರಗಿ: ಡಿಸೆಂಬರ್ ಒಳಗಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡುವಂತೆ ಬಿ.ಎಸ್.ಯಡಿಯೂರಪ್ಪ ಅವರಿಗೆ ಸೂಚಿಸಿದೆ ಎಂದು ಗುರ್ಮಿತ್ಕಲ್ ಕ್ಷೇತ್ರದ ಜೆಡಿಎಸ್ ಶಾಸಕ ನಾಗನಗೌಡ ಪಾಟೀಲ ಅವರು ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು,

ಹೆಚ್ಚು ಓದಿ

ಒಮಾನ್ ಸಂದರ್ಶನಕ್ಕೆ ಆನ್‌ಲೈನ್‌ನಲ್ಲಿ ವೀಸಾ ಲಭ್ಯ

ಮಸ್ಕತ್: ಓಮನ್‌ಗೆ ಭೇಟಿ ನೀಡಲು ಬಯಸುವವರು ಪ್ರಯಾಣಿಸುವ ಮೊದಲೇ ಆನ್‌ಲೈನ್‌ನಲ್ಲಿ ವೀಸಾ ಪಡೆಯಲು ಸಾಧ್ಯವಾಗಲಿದೆ ಎಂದು ರಾಯಲ್ ಒಮಾನ್ ಪೊಲೀಸರು ಪ್ರಕಟಿಸಿದ್ದಾರೆ. ರಾಯಲ್ ಒಮಾನ್ ಪೊಲೀಸರು ವಾಯು ಮಾರ್ಗ, ರಸ್ತೆ ಮೂಲಕ ಮತ್ತು

ಹೆಚ್ಚು ಓದಿ

ಸೌದಿ: ಸಂಚಾರ ನಿಯಮಗಳನ್ನು ಪಾಲಿಸುವ ಚಾಲಕರಿಗೆ ಬಹುಮಾನ

ರಿಯಾದ್: ಸೌದಿ ಅರೇಬಿಯಾದ ರಸ್ತೆಗಳಲ್ಲಿ ಸೀಟ್ ಬೆಲ್ಟ್ ಧರಿಸಿ, ನಿಗದಿತ ವೇಗದಲ್ಲಿ ವಾಹನ ಚಲಾಯಿಸುವವರಿಗೆ ಬಹುಮಾನಗಳು ಕಾಯುತ್ತಿವೆ. ಸೌದಿ ಸಂಚಾರ ವಿಭಾಗವು ಅತ್ಯುತ್ತಮ ಚಾಲಕರನ್ನು ಗುರುತಿಸಿ ಅವರಿಗೆ ಬಹುಮಾನ ನೀಡುತ್ತಿದ್ದು, ಸಂಚಾರ ಇಲಾಖೆ

ಹೆಚ್ಚು ಓದಿ

ತನ್ನನ್ನು ಭೇಟಿಮಾಡುವಾಗ ಮೊಬೈಲ್ ತರದಂತೆ ಮುಖ್ಯ ಮಂತ್ರಿ ಬಿಎಸ್ವೈ ಆದೇಶ

ಬೆಂಗಳೂರು, ನ.5: ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಶಬ್ದವೆನ್ನಲಾದ ಆಡಿಯೋ ಒಂದು ಲೀಕ್ ಆದ ಪರಿಣಾಮ ಇನ್ನು ಮುಂದೆ ಯಾರೂ ಕೂಡಾ ಮುಖ್ಯ ಮಂತ್ರಿ ಅವರನ್ನು ಭೇಟಿಯಾಗುವಾಗ ಮೊಬೈಲ್ ಕೊಂಡೊಯ್ಯುವಂತಿಲ್ಲ. ಪಕ್ಷದ ಮುಖಂಡರು

ಹೆಚ್ಚು ಓದಿ

ಬಾಬರಿ ಮಸೀದಿಯ ಬೀಗಗಳನ್ನು ಒಡೆಯಲು ಆದೇಶಿಸಿದ್ದು ರಾಜೀವ್ ಗಾಂಧಿ-ಉವೈಸಿ

ಹೈದರಾಬಾದ್: ಭೂ ವಿವಾದಿತ ಅಯೋಧ್ಯೆಯಲ್ಲಿ ಬಾಬರಿ ಮಸೀದಿಯ ಬೀಗಗಳನ್ನು ಒಡೆಯಲು ಆದೇಶಿಸಿದ್ದು ಅಂದಿನ ಪ್ರಧಾನಿ ರಾಜೀವ್ ಗಾಂಧಿ. ಇದಕ್ಕೂ ಶಾ ಬಾನು ಪ್ರಕರಣಕ್ಕೂ ಸಂಬಂಧವಿರಲಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಹೇಳಿದ್ದಾರೆ.

ಹೆಚ್ಚು ಓದಿ

2020-21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

ಬೆಂಗಳೂರು: ರಾಜ್ಯ ಪಿಯು ಮಂಡಳಿ 2020-21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮಾರ್ಚ್ 4ರಿಂದ ಮಾರ್ಚ್ 23ರವರೆಗೆ ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ಪರೀಕ್ಷೆ ನಡೆಯಲಿದೆ ಎಂದು ಪಿಯು ಇಲಾಖೆಯ

ಹೆಚ್ಚು ಓದಿ
error: Content is protected !!