janadhvani

Kannada Online News Paper

ಅನ್ವಾರುಲ್ ಹುದಾ: ಸ್ವಾತಂತ್ರೋತ್ಸವ ಪ್ರಯುಕ್ತ ವ್ರದ್ಧಾಶ್ರಮ ಸಂದರ್ಶನ

ಕೊಡಗು: 72ನೇ ಸ್ವಾತಂತ್ರ್ಯದಿನಾಚರಣೆ ಅಂಗವಾಗಿ ಅನ್ವಾರುಲ್ ಹುದಾದ ಕಾರ್ಯಕರ್ತರು ಕೊಡಗು ಜಲ್ಲೆಯ ಹೆಗ್ಗಳದಲ್ಲಿ ಕಾರ್ಯಾಚರಿಸುತ್ತಿರುವ ವೃದ್ಧಾಶ್ರಮನ್ನು ಸಂದರ್ಶಿಸಿ ಸಿಹಿ ವಿತರಿಸಿ ಶುಭ ಕೋರಿದರು.

ತಂಡದಲ್ಲಿ ಸಂಸ್ಥೆಯ ಮುದರ್ರಿಸರಾದ ಅಬ್ದರ್ರಹ್ಮಾನ್ ಅಹ್ಸನಿ ಉಸ್ತಾದ್ ಕೊಳಕ್ಕೇರಿ, ಜಲೀಲ್ ಅಮೀನಿ ಪಾಲಿಬೆಟ್ಟ , ಇಬ್ರಾಹಿಂ ಮಾಷ್ಟರ್ ಕೊಂಡಂಗೇರಿ, ಮುಜೀಬ್ ಕೊಂಡಂಗೇರಿ ಇದ್ದರು.

error: Content is protected !! Not allowed copy content from janadhvani.com