janadhvani

Kannada Online News Paper

ಮರ್ಕಝ್ ನಾಲೆಡ್ಜ್ ಸಿಟಿ ಉದ್ಘಾಟನೆ- ಮರ್ಕಝ್ ಮಂಚಿ ಸರ್ಕಲ್ ಕನ್ವೆನ್ಷನ್

ಈ ವರದಿಯ ಧ್ವನಿಯನ್ನು ಆಲಿಸಿ

ಮರ್ಕಝ್ ನಾಲೇಡ್ಜ್ ಸಿಟಿಯು ಅಕ್ಟೋಬರ್ ತಿಂಗಳ ಕೊನೆಯ ವಾರದಲ್ಲಿ ಉದ್ಘಾಟನೆ ಗೊಳ್ಳಲಿದ್ದು ಇದರ ಪ್ರಚಾರ ಪ್ರಯುಕ್ತ ಮಂಚಿ ಮರ್ಕಝ್ ಸರ್ಕಲ್ ಸಮಾವೇಶವು ಸುನ್ನೀ ಮಹಲ್ ಸಂಸ್ಥೆಯಲ್ಲಿ ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ರವರ ಅಧ್ಯಕ್ಷತೆಯಲ್ಲಿ ಜರಗಿತು.

ಕಾರ್ಯಕ್ರಮವನ್ನು ಸಯ್ಯಿದ್ ಶರಫುದ್ದೀನ್ ತಂಙಳ್‌ ನಡಿಬೈಲ್ ಉದ್ಘಾಟಿಸಿದರು. ಸಯ್ಯಿದ್ ಹಬೀಬುಲ್ಲಾ ತಂಙಳ್ ಪೆರುವಾಯಿ ಪ್ರಾರ್ಥನೆ ನಡೆಸಿದರು. ಮರ್ಕಝ್ ಕರ್ನಾಟಕ ರಾಜ್ಯ ಯೋಜನಾ ಸಮಿತಿ ಜನರಲ್ ಕನ್ವೀನರ್ ಎಂಪಿಎಂ
ಅಶ್ರಫ್ ಸಅದಿ‌ ಮಲ್ಲೂರು ವಿಷಯ ಮಂಡಿಸಿದರು.

ದ.ಕ.ಜಿಲ್ಲೆ ವೆಸ್ಟ್ ಯೋಜನಾ ಸಮಿತಿ ಚೇಯರ್ಮ್ಯಾನ್ ಹಾಫಿಳ್ ಯಅಕೂಬ್ ಸಅದಿ ನಾವೂರು ಮಾತನಾಡಿದರು. ನಂತರ ಮಂಚಿ ಸರ್ಕಲ್ ಸಮಿತಿಯನ್ನು ರಚಿಸಲಾಯಿತು.

ಡೈರೆಕ್ಟರ್: ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ
ಚೇಯರ್ಮ್ಯಾನ್:ಸಯ್ಯಿದ್ ಶರಫುದ್ದೀನ್ ತಂಙಳ್‌ ನಡಿಬೈಲ್
ಜನರಲ್ ಕನ್ವೀನರ್:ಅಸ್ಲಂ ಸಂಪಿಲ
ಕೋಶಾಧಿಕಾರಿ: ರಫೀಕ್ ಬೋಳಂತೂರು
ವೈಸ್‌ ಚಯರ್ಮ್ಯಾನ್ :ಸಿ.ಎಂ.ಅಬೂಬಕರ್ ಲತೀಫಿ ಎಣ್ಮೂರು
ಅಬೂಬಕರ್ ಸೆರ್ಕಳ
ಕನ್ವೀನರ್: ಜಬ್ಬಾರ್ ಕುಕ್ಕಾಜೆ.
ಅಶ್ರಫ್ ಪಂಜಿಕಲ್.

ಸದಸ್ಯರುಗಳು
ಇಬ್ರಾಹಿಂ ಖಲೀಲ್ ಮಾಲಿಕಿ.
ಇಬ್ರಾಹಿಂ ಸಖಾಫಿ ಸೆರ್ಕಳ.
ಅಕ್ಬರ್ ಅಲಿ ಮದನಿ.
ಮುತ್ತಲಿಬ್ ಹಾಜಿ
ಹನೀಫ್ ಮದನಿ ನೂಜಿ
ರಫೀಕ್ ಝುಹ್ರಿ ಮಂಚಿ
ಝುಬೈರ್ ಸಂಪಿಲ
ಶಫೀಕ್ ಕಟ್ಟತ್ತಿಲ
ಮಹ್ಮೂದ್ ಸಅದಿ ಬಾರೆ ಬೆಟ್ಟು
ರಝಾಕ್ ಸಖಾಫಿ ಮಂಚಿ ಕೊಳ್ನಾಡು
ಹೈದರ್ ಅಶ್ರಫಿ
ಹೈದರ್ ಹಂಚುಮನೆ
ಹಂಝ ಮಂಚಿ
ಸಿ.ಎಚ್.ಮಹ್ಮೂದ್ ಹಾಜಿ.
ರಶೀದ್ ಅಹ್ಸನಿ
ರಝಾಕ್ ಭಾರತ್
ಅಬ್ಬಾಸ್ ಮದನಿ ನೂಜಿ
ಸಲಾಂ ಕುಕ್ಕಾಜೆ
ಅಶ್ರಫ್ ನಾರ್ಶ
ಹಸೈನಾರ್ ಕಟ್ಟತ್ತಿಲ
ಯಾಕೂಬ್ ಮೋಂತಿಮಾರ್ ಹಮೀದ್ ಮೋಂತಿಮಾರ್
ಶರೀಫ್ ಸಅದಿ.
ವೇದಿಕೆಯಲ್ಲಿ ಅಬ್ದಲ್ಲ ಹಾಜಿ ದುಬೈ.
ಅಬ್ದುಲ್ ಹಮೀದ್ ಲತೀಫಿ.
ಸುಲೈಮಾನ್ ಮುಂಬೈ.
ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ಸಮಿತಿ ವೈಸ್ ಚಯರ್ಮ್ಯಾನ್ ಇಬ್ರಾಹಿಂ ಖಲೀಲ್ ಮಾಲಿಕಿ ಸ್ವಾಗತಿಸಿ
ಕಾರ್ಯಕ್ರಮ ನಿರೂಪಿಸಿದರು.

error: Content is protected !! Not allowed copy content from janadhvani.com