ವಿಟ್ಲ: ಇಲ್ಲಿನ ಉಕ್ಕುಡ ಎಂಬ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ತಾಜುಲ್ ಉಲಮಾ ವುಮೆನ್ಸ್ ಶರೀಅತ್ ಕಾಲೇಜ್ ಇದರ ಆಡಳಿತ ಸಮಿತಿಯ ನೂತನ ಸಾರಥಿಗಳನ್ನು ಇತ್ತೀಚೆಗೆ ಸಂಸ್ಥೆಯ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ನೂತನ ಸಾರಥಿಗಳು
ಸಂಸ್ಥೆಯ ಮೆನೇಜರ್: ಜಲೀಲ್ ಸಖಾಫಿ ಉಸ್ತಾದ್ ಜಾಲ್ಸೂರ್.
ಅಧ್ಯಕ್ಷರು:ಶರೀಫ್ ತ್ವೈಬಾ.
ಪ್ರ.ಕಾರ್ಯದರ್ಶಿ;ಆರೀಫ್ ಕೊಂಬರಬೆಟ್ಟು
ಕೋಶಾಧಿಕಾರಿ;ಹಾಜಿ ಅಬ್ದುಲ್ಲಾ ಉಸ್ತಾದ್
ಉಪಾಧ್ಯಕ್ಷರು;ಅಬ್ದುರ್ರಹ್ಮಾನ್ ಶರಫಿ ಉಸ್ತಾದ್, ರಫೀಕ್ ಮರಕ್ಕಿಣಿ, ಟೆಲಿಫೋನ್ ಅಬೂಬಕ್ಕರ್.
ಕಾರ್ಯದರ್ಶಿಗಳು;ಜಹಾಝ್ ಅಳಿಕೆ, ಇಬ್ರಾಹಿಂ ದೇಮಚ್ಚಿ.
ಸಂಘಟನಾ ಕಾರ್ಯದರ್ಶಿ;ಇಕ್ಬಾಲ್ ಉಕ್ಕುಡ.
ಗಲ್ಫ್ ಕೋಡಿನೇಟರ್;ಅಲಿ ಮಣಿಪದವು.
ಸದಸ್ಯರು;
1.ಶರೀಫ್ ಮೂಡಂಬೈಲ್.
2.ಕಲಂದರ್ ಕಾನತ್ತಡ್ಕ.
3.ಹಾರಿಸ್ ಹಿಮಮಿ.
4.ಬಶೀರ್ ಸಖಾಫಿ.
5.ಹಮೀದ್ ಹಾಜಿ ಅಳಿಕೆ.
6.ಹಮೀದ್ ಮುಳಿಯ.
7.ಮುಹಮ್ಮದ್ ಪಾರೆ.
8.ಬಶೀರ್ ಬೈರಿಕಟ್ಟೆ.
9.ಅಶ್ರಫ್ ಅಳಿಕೆ.
10.ಮುಹಮ್ಮದ್ ಬನಾರಿ.

















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್