janadhvani

Kannada Online News Paper

ತಾಜುಲ್ ಉಲಮಾ ಮಹಿಳಾ ಶರೀಯತ್, PU ಕಾಲೇಜ್ ಉಕ್ಕುಡ: ತಾಜುಲ್ ಫುಖಹಾಹ್ ಆಂಡ್ ನೇರ್ಚೆ

ವಿಟ್ಲ : ತಾಜುಲ್ ಫುಖಹಾಹ್ ಬೇಕಲ್ ಉಸ್ತಾದರ 2 ನೇ ಆಂಡ್ ನೇರ್ಚೆಯು ಸೆಪ್ಟೆಂಬರ್ 8ರಂದು ಉಕ್ಕುಡ ತಾಜುಲ್ ಉಲಮಾ ಮಹಿಳಾ ಶರೀಯತ್, PU ಕಾಲೇಜ್ ಸಂಸ್ಥೆಯಲ್ಲಿ ನಡೆಸಲಾಯಿತು.

ಪ್ರಸ್ತುತ ಕಾರ್ಯಕ್ರಮದಲ್ಲಿ ಸಂಸ್ಥೆಯ ಮುದರ್ರಿಸ್ ಇಬ್ರಾಹಿಂ ಮದನಿ ನಾರ್ಶ ದುಆ ನಡೆಸಿದರು. ಸಂಸ್ಥೆಯ ಉಪಾಧ್ಯಕ್ಷರಾದ ಅಬ್ದುರಹ್ಮಾನ್ ಶರಫಿ ಸ್ವಾಗತ ಭಾಷಣ ಮಾಡಿದರು.
ಮೇನೇಜರ್ ಅಬ್ದುಲ್ ಜಲೀಲ್ ಸಖಾಫಿ ಉದ್ಘಾಟನೆ ಮಾಡಿದರು. ಅನುಸ್ಮರಣೆ ಭಾಷಣ ಹಾಗೂ ದುಆ ಸಯ್ಯದ್ ಮುಖ್ತಾರ್ ತಂಙಳ್ ನಿರ್ವಹಿಸಿದರು.

error: Content is protected !! Not allowed copy content from janadhvani.com