janadhvani

Kannada Online News Paper

ಕೆ.ಎಸ್.ಫ್ಯಾಮಿಲಿ ಕಟ್ಟದಪಡ್ಪು ವತಿಯಿಂದ ಜಸ್ಟಿಸ್ ಫಾರ್ ಆಸೀಫಾ

ಕಾಶ್ಮೀರದ ಕಥುವಾ ಎಂಬ ಪ್ರದೇಶದಲ್ಲಿ ಅಸೀಫಾ ಎಂಬ 8 ಹರೆಯದ ಮುಗ್ದ ಬಾಲಕಿಯನ್ನು ಸಾಮೂಹಿಕವಾಗಿ ಪೈಶಾಚಿಕ ರೀತಿಯಲ್ಲಿ ಅತ್ಯಾಚಾರ ಗೈದು ಬರ್ಬರವಾಗಿ ಕೊಲೆಗೈದ ಅರೋಪಿಗಳಿಗೆ ತಕ್ಕ ಶಿಕ್ಷೆಯನ್ನು ವಿಧಿಸಿ ಮುಗ್ಧ ಬಾಲಕಿ ಆಸೀಫಾಳಿಗೆ ನ್ಯಾಯ ಒದಗಿಸುವಂತೆ ಕೋರಿ ಕೆ.ಎಸ್.ಫ್ಯಾಮಿಲಿ ಕಟ್ಟದಪಡ್ಪು ವತಿಯಿಂದ ಪ್ರತಿಭಟನೆ ನಡೆಸಿದರು, ಪ್ರಜಾಪ್ರಭುತ್ವ ಭಾರತ ದೇಶದಲ್ಲಿ ಇಂತಹ ಹೀನಾಯ ಕೃತ್ಯಗಳನ್ನು ಮಾಡಿ ಜಾಗತಿಕ ಮಟ್ಟದಲ್ಲಿ ಭಾರತ ದೇಶವನ್ನು ತಲೆ ತಗ್ಗಿಸುವಂತೆ ಮಾಡಿದ ಪ್ರಕರಣದ ಅರೋಪಿಗಳಿಗೆ ಗಲ್ಲು ಶಿಕ್ಷೆ ಒಳಪಡಿಸಿ ಭಾರತ ದೇಶದ ಪ್ರಜಾಪ್ರಭುತ್ವ ವನ್ನು ಕಾಪಾಡ ಬೇಕು, ಪ್ರತಿಭಟನೆಯಲ್ಲಿ ಆಸೀಫಾಳ ನ್ಯಾಯಕ್ಕೆ ಬೇಕಾಗಿ ಫ್ಯಾಮಿಲಿ ಸದಸ್ಯರಾದ ಕಲಂದರ್ ಮದನಿ ಜೋಗಿಬೆಟ್ಟು, ಅಶ್ರಫ್ ಕಟ್ಟದಪಡ್ಪು, ಜಹಫರ್ ಸ್ವಾದಿಕ್ ಕಟ್ಟದಪಡ್ಪು, ಮಜೀದ್ ಮಿಸ್ಬಾಹಿ ಕಟ್ಟದಪಡ್ಪು, ಉಪಸ್ಥಿತರಿದ್ದರು_

error: Content is protected !! Not allowed copy content from janadhvani.com