ಆಸಿಫಾಳ ಹತ್ಯೆ ಖಂಡಿಸಿ ಎಸ್ಸೆಸ್ಸೆಫ್ ಮುದುಂಗಾರುಕಟ್ಟೆ ಶಾಖೆ ವತಿಯಿಂದ ಪ್ರತಿಭಟನೆ

ಮುಡಿಪು: (ಜನಧ್ವನಿ ವಾರ್ತೆ) ಆಸಿಫಾ ಎಂಬ ಮುಗ್ದ ಕಂದಮ್ಮಳನ್ನು ಬರ್ಬರವಾಗಿ ಹತ್ಯೆಗೈದ ಪೈಶಾಚಿಕ ಕೃತ್ಯದ ವಿರುದ್ದ
ಇಂದು ಬೆಳಿಗ್ಗೆ 9 ಗಂಟೆಗೆ ಮುದುಂಗಾರುಕಟ್ಟೆಯಲ್ಲಿ ಪ್ರತಿಭಟನೆ ನಡೆಯಿತು,

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ದ. ಕ ಜಿಲ್ಲಾ ಸದಸ್ಯರಾದ ಜಮಾಲುದ್ದೀನ್ ಸಖಾಫಿ, ಸ್ವಾಗತ ಭಾಷಣ ಮಾಡಿದರು,

ಜಮಾಅತ್ ಖತೀಬರಾದ ಹೈದರ್ ಅಲಿ ಹಿಮಮಿ ಮುಖ್ಯ ಪ್ರಭಾಷಣ ಮಾಡಿದರು,

ಈ ವೇಳೆಯಲ್ಲಿ ಆಸಿಫಾಳನ್ನು ಬರ್ಬರವಾಗಿ ಕೊಲೆಗೈದ ಕೊಲೆಗಡುಕರನ್ನು ಯಾವ ಕಾನೂನುಗಳಿಂದಲೂ ರಕ್ಷಿಸಲು ಯಾರೂ ಮುಂದಾಗಬಾರದೆಂದೂ,
ಅವರಿಗೆ ಉನ್ನತ ಮಟ್ಟದ ಶಿಕ್ಷೆ ಆಗಬೇಕೆಂದೂ ಒಕ್ಕೊರಳಿನಿಂದ ಆಗ್ರಹಿಸಲಾಯಿತು.

ಕಾರ್ಯಕ್ರಮದಲ್ಲಿ
ಎಮ್ ಎಸ್ ಉಮರ್ ಸಅದಿ, ಅಬ್ದುಸ್ಸಮದ್ ಮದನಿ, ಮೂಸಾ ಕಲೀಂ ಮದನಿ,
ಅಬ್ದುಲ್ಲ ಸಖಾಫಿ,
ಅಹ್ಮದ್ ಕುಂಞ ಎಂ ಕೆ ,
ಕೆ ಜಿ ಎನ್ ಉಮರ್ ಹಾಜಿ,
ಸಿ ಕೆ ಮುಹಮ್ಮದ್,
ಉಮರ್ ಎನ್,
ಅಬುಾಬಕ್ಕರ್ ಎಂ ಬಿ,
ಅಬ್ಬಾಸ್ ಎನ್,
ಹಸೈನಾರ್ ಕೆ,
ಹನೀಫ್ ಎಂ ಪಿ,
ಅಬುಾಬಕ್ಕರ್ ಎಂ ಎಸ್,
ಅಬುಾಬಕ್ಕರ್ ಕೆ,
ಹಸೈನಾರ್ ಎಂ ಎಂ,
ಯಾಕುಾಬ್ ಎಂ ,
ಮುಹಮ್ಮದ್ ಪಿ,
ಅಬ್ದುಲ್ ರಹ್ಮಾನ್ ಕೆ,
ಅಶ್ರಫ್ ಜಿ,
ನೌಷಾದ್ ಕೆ ಎ,
ಇಕ್ಬಾಲ್ ಡಿ,
ಉಸ್ಮಾನ್ ಎಂ ಎಂ,
ಸಿದ್ದೀಕ್ ಎಂ ಕೆ,
ಅಬ್ದುಲ್ ಹಮೀದ್ ಎಂ ಎಂ,
ಅಬುಾಬಕ್ಕರ್ ಎಂ ಪಿ,
ಅಬ್ದುಲ್ ರಹ್ಮಾನ್ ಎಂ ಕೆ,
ಅಬ್ದುಲ್ ಅಝೀಝ್ ಡಿ,
ಕಲಂದರ್ ಕೆ,
ಇರ್ಫಾನ್ ಕೆ,
ಆಸಿಫ್ ಕೆ,
ಸಮೀರ್ ಜಿ,
ಶಫೀಖ್ ಎಂ ಉಪಸ್ಥಿತರಿದ್ದರು.
ಕೊನೆಯಲ್ಲಿ ಕಾರ್ಯದರ್ಶಿ ಇಕ್ಬಾಲ್ ದನ್ಯವಾದಗೈದರು.

Leave a Reply

Your email address will not be published. Required fields are marked *

error: Content is protected !!