ಅವರು ಗ್ರೀಸ್‌ನ ಅಥೆನ್ಸ್‌ನಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಜೆರುಸಲೆಮ್ ಪೋಸ್ಟ್ ಮತ್ತು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.
ಅಂತಾರಾಷ್ಟ್ರೀಯ
ಗಲ್ಫ್ ಪ್ರದೇಶ ಸೇರಿದಂತೆ ಅಮೆರಿಕದ ನೆಲೆಗಳ ಮೇಲೆ ಇರಾನ್ ದಾಳಿ ನಡೆಸುವ ಸಾಧ್ಯತೆ ಇದೆ ಎಂಬ ವರದಿಗಳಿವೆ. ಇದು ಗಲ್ಫ್ ಪ್ರದೇಶವನ್ನು ಸಹ ಚಿಂತೆಗೀಡುಮಾಡಿದೆ.
ದಶಕದಲ್ಲೇ ಸಂಭವಿಸಿದ ಅತೀ ಭೀಕರ ಅಗ್ನಿ ದುರಂತ ಇದಾಗಿದೆ ಎನ್ನಲಾಗಿದೆ. ಬೆಂಕಿಯನ್ನು ನಂದಿಸಲು ಹೆಲಿಕಾಪ್ಟರ್ ಬಳಕೆಯನ್ನೂ ಮಾಡಲಾಗಿದೆ.
ಸಿಂಧೂ ನದಿಯ ನೀರನ್ನು ಬೇರೆಡೆಗೆ ತಿರುಗಿಸುವ ಯಾವುದೇ ಪ್ರಯತ್ನವು “ಯುದ್ಧದ ಕ್ರಿಯೆ” ಎಂದು ಹೇಳಿದೆ.
ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ಲುಫ್ಥಾನ್ಸ ವಿಷಾದ ವ್ಯಕ್ತಪಡಿಸಿದೆ. ಪ್ರಯಾಣಿಕರ ಸುರಕ್ಷತೆಯೇ ತನ್ನ ಪ್ರಮುಖ ಆದ್ಯತೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.
“ಪ್ಯಾಲೆಸ್ತೀನ್ ಜನರು ಎಲ್ಲಿಯೂ ಹೋಗುವುದಿಲ್ಲ.” “ಅವರು ಆ ಭೂಮಿಯ ನಿಜವಾದ ಮಾಲೀಕರು” ಎಂದು ಪ್ರತಿಭಟನಾಕಾರರು ಹೇಳಿದರು,
ಪ್ಯಾಲೆಸ್ತೀನಿಯರು ‘ಗಾಝಾ ತೊರೆಯಲು ಮುಂದಾಗಿದ್ದಾರೆ’ ಎಂದು ಹೇಳುವ ಮೂಲಕ ಟ್ರಂಪ್ ಹೊಸ ಆತಂಕವನ್ನು ಹುಟ್ಟು ಹಾಕಿದ್ದಾರೆ.
ಜನಾಂಗೀಯ ಹಿಂಸಾಚಾರ ಪ್ರಚೋದನೆಯಲ್ಲಿ ದೋಷಿಯೇ ಎಂಬ ಕುರಿತು ಗುರುವಾರ ಸ್ಟಾಕ್ ಹಾಮ್ ನ್ಯಾಯಾಲಯವೊಂದು ತೀರ್ಪು ನೀಡುವುದಿತ್ತು.
ಅಷ್ಟಕ್ಕೂ ಸೇನಾ ಹೆಲಿಕಾಪ್ಟರ್ ಹಠಾತ್ತಾಗಿ ಬಂದಿದ್ದು ಹೇಗೆ? ಸೇನಾ ಹೆಲಿಕಾಪ್ಟರ್‌ನಲ್ಲಿದ್ದವರು ಯಾರು? ಎಂಬಿತ್ಯಾದಿ ಹಲವು ಪ್ರಶ್ನೆಗಳು ಎದ್ದಿವೆ.
ಸಾಂಪ್ರದಾಯಿಕವಾಗಿ, ಅಮೆರಿಕದ ಅಧ್ಯಕ್ಷರು ಮೊದಲು ಯುಕೆಗೆ ಭೇಟಿ ನೀಡುತ್ತಾರೆ. ಆದರೆ ಟ್ರಂಪ್ ಮೊದಲು ಅಧ್ಯಕ್ಷರಾದಾಗ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ್ದರು.
ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಪ್ರಯಾಣಿಕರನ್ನು ತಕ್ಷಣವೇ ವಿಮಾನದಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು.
ಇದು ದೇಶದಲ್ಲಿ ಇದುವರೆಗೆ ನಡೆದ ವಿಪತ್ತುಗಳಲ್ಲಿ ಅತ್ಯಂತ ಕೆಟ್ಟ ದುರ್ಘಟನೆಯಾಗಿದೆ ಎಂದು ರಾಷ್ಟ್ರೀಯ ಅಗ್ನಿಶಾಮಕ ಸಂಸ್ಥೆ ಹೇಳಿದೆ.
ಭಾರತದಾದ್ಯಂತ 3,500 ಏಜೆಂಟ್ಗಳು ಈ ದಂಧೆಯಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ.
ಇಬ್ಬರು ಮಕ್ಕಳು ಸೇರಿದಂತೆ ಇಪ್ಪತ್ತೆಂಟು ಜನರು ಅಪಘಾತದಿಂದ ಬದುಕುಳಿದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ
ಸಿರಿಯಾದ ಸೇನೆಯು ಹೋರಾಟವನ್ನು ಕೈಚೆಲ್ಲಿದ್ದು, ಅಧ್ಯಕ್ಷ ಬಷರ್ ಅಲ್ ಅಸಾದ್ ಅವರ ಆಡಳಿತವು ಕೊನೆಯಾಗಿದೆ ಎಂದು ಸರಕಾರದ ಅಧಿಕಾರಿಗಳಿಗೆ ಸಂದೇಶ ರವಾನಿಸಿದ್ದಾರೆ.
ಹದೀಸ್ ವಿದ್ವಾಂಸರಾಗಿ, ಶೈಖ್ ಅಬೂಬಕರ್ ಅಹ್ಮದ್ ಅವರ ಆಳವಾದ ಕಲಿಕೆ, ಬೋಧನೆ ಮತ್ತು ತೊಡಗಿಸಿಕೊಳ್ಳುವಿಕೆಗಳು ಇಸ್ಲಾಮಿಕ್ ಪಾಂಡಿತ್ಯದ ಜಗತ್ತಿಗೆ ಹೆಚ್ಚು ಮೌಲ್ಯಯುತ ಕೊಡುಗೆಗಳಾಗಿವೆ ಎಂದು ಪ್ರಧಾನಿ ಹೇಳಿದರು.
ಹಸಿವನ್ನು ಯುದ್ಧದ ಅಸ್ತ್ರವಾಗಿ ಬಳಸುವುದು ಅಪರಾಧ- ICC
ಸೇನಾ ಮತ್ತು ರಕ್ಷಣಾ ವಲಯಗಳಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಹೆಚ್ಚಿಸುವ ಅವಕಾಶಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಸೌದಿಯ ನಿಷೇಧಿತ ಪಟ್ಟಿಯಲ್ಲಿರುವ ಸಂಘಟನೆಯಾಗಿದೆ ಹಮಾಸ್ . ಆದರೆ ಸೌದಿ ಅರೇಬಿಯಾ ಅಕ್ಟೋಬರ್ 7 ರಿಂದ ಹಮಾಸ್ ವಿರುದ್ಧ ಯಾವುದೇ ಬಹಿರಂಗ ಹೇಳಿಕೆ ನೀಡಿಲ್ಲ.

































