ಖಮೆನೈ ಅವರು ‘ಹುತಾತ್ಮರಾಗಿದ್ದಾರೆ’ ಎಂದು ತಿಳಿಸಿರುವ ಇರಾನ್ ಸರ್ಕಾರ, ಅವರ ಗೌರವಾರ್ಥವಾಗಿ ದೇಶಾದ್ಯಂತ 40 ದಿನಗಳ ಕಾಲ ಶೋಕಾಚರಣೆ ಘೋಷಿಸಿದೆ.
ಅಂತಾರಾಷ್ಟ್ರೀಯ
ವಲಯದ ಮಿಲಿಟರಿ ನೆಲೆಗಳ ಮೇಲೆ ಇರಾನ್ ನಡೆಸಿದ ಪ್ರತಿದಾಳಿಯು ಸಂಪೂರ್ಣವಾಗಿ ರಕ್ಷಣಾತ್ಮಕವಾದುದು. ದೇಶದ ರಕ್ಷಣೆಗಾಗಿ ನಮಗೆ ಹೊರಗಿನ ಯಾವುದೇ ಸಹಾಯದ ಅಗತ್ಯವಿಲ್ಲ ಮತ್ತು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಇರಾನ್ ಸನ್ನದ್ಧವಾಗಿದೆ ಎಂದು ಅರಾಘ್ಚಿ ಸ್ಪಷ್ಟಪಡಿಸಿದರು.
ಯುಎಇಯ ಅಬುಧಾಬಿ, ದುಬೈ, ಖತಾರ್‌ನ ದೋಹಾ ಮತ್ತು ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿ ಸ್ಫೋಟದ ಶಬ್ದಗಳು ಕೇಳಿಬಂದಿದ್ದು, ಇಡೀ ಪ್ರದೇಶದಲ್ಲಿ ಯುದ್ಧದ ಭೀತಿ ಆವರಿಸಿದೆ.
ಇರಾನ್‌ನಿಂದ ತಕ್ಷಣದ ಪ್ರತಿದಾಳಿ ನಡೆಯುವ ಸಾಧ್ಯತೆಯನ್ನು ಮನಗಂಡು ಇಸ್ರೇಲ್ ಸೇನೆಯು ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿದೆ.
ನಾಗರಿಕರು ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು ಮತ್ತು ಸ್ಥಳೀಯ ಮಾಧ್ಯಮಗಳ ಸುದ್ದಿಗಳ ಬಗ್ಗೆ ನಿಗಾ ಇಡಬೇಕು ಎಂದು ಸೂಚನೆಯಲ್ಲಿ ತಿಳಿಸಲಾಗಿದೆ
ಸೌದಿ ಅರೇಬಿಯಾ ಮತ್ತು ಯುಎಇ ಸೇರಿದಂತೆ ಇತರ ಗಲ್ಫ್ ದೇಶಗಳಲ್ಲಿನ ಚಂದ್ರ ವೀಕ್ಷಣಾ ಸಮಿತಿಗಳು ಫೆಬ್ರವರಿ 17 ರಂದು ಸಭೆ ಸೇರಲಿವೆ
‘ನಾನು ನನ್ನ ಹೆಸರನ್ನು ಅಖೀಲ್ ಎಂದು ಬದಲಾಯಿಸಿಕೊಂಡು ಶಹಾದಾ ಪಠಿಸಿದೆ.’ “ನಾನು ಈಗ ಮುಸ್ಲಿಂ” ಎಂದು ಸೆಂಟ್ರಲ್ ಸೀ ಪ್ರೇಕ್ಷಕರಿಗೆ ಹೇಳಿದರು.
ಇರಾನ್ ಇಂದು ಅತ್ಯಂತ ಶಕ್ತಿಶಾಲಿ ಕ್ಷಿಪಣಿಯಾದ ಖರಮ್‌ಶಹರ್ -4 ಕ್ಷಿಪಣಿಯನ್ನು ತನ್ನ ಶಸ್ತ್ರಾಸ್ತ್ರಗಳ ಪಟ್ಟಿಗೆ ಸೇರಿಸಿದೆ. ಇದು 2000 ಕಿ.ಮೀ ವ್ಯಾಪ್ತಿಯನ್ನು ಹೊಂದಿರುವ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದೆ.
ದೇಶದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವ ಸೌದಿ ಸರ್ಕಾರದ ನಿಲುವಿಗೆ ಇರಾನ್ ಅಧ್ಯಕ್ಷರು ಧನ್ಯವಾದ ಅರ್ಪಿಸಿದರು
ನಾವು ಉದ್ವಿಗ್ನ ಪರಿಸ್ಥಿತಿಯತ್ತ ತಲುಪುವುದನ್ನು ಬಯಸುವುದಿಲ್ಲ ಎಂದು ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ ಹೇಳಿದರು.
ಸೌದಿ ಅರೇಬಿಯಾ ಎರಡನೇ ಸ್ಥಾನವನ್ನು ಹಾಗಛ ಯುಕೆ ಮೂರನೇ ಸ್ಥಾನವನ್ನು ತನ್ನದಾಗಿಸಿಕೊಂಡಿತು
ಸುಮಾರು 2000 ಅಪಾರ್ಟ್ಮೆಂಟ್ಗಳ ನವೀಕರಣ ಕೆಲಸ ನಡೆಯುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.
ಮನಾಮ: ಮುತ್ತು ನಬಿ (ﷺِ) ರವರ 1500 ನೇ ಜನ್ಮ ದಿನಾಚರಣೆಯ ಭಾಗವಾಗಿ ”’ಪ್ರವಾದಿ (ﷺِ) ಕಾಲಾತೀತ ಮಾರ್ಗದರ್ಶಿ” ಎಂಬ…
ಡಾ. ಕೆ ಎ ಪಾಲ್, ನಿಮಿಷಪ್ರಿಯಾ ಅವರ ಮರಣದಂಡನೆಯನ್ನು ರದ್ದುಗೊಳಿಸಲಾಗಿದೆ ಮತ್ತು ಅವರು ಶೀಘ್ರದಲ್ಲೇ ಬಿಡುಗಡೆಯಾಗಲಿದ್ದಾರೆ ಎಂದು ಹೇಳುವ ವೀಡಿಯೊವನ್ನು ಬಿಡುಗಡೆ ಮಾಡಿದ್ದರು.
ನಿಮಿಷ ಪ್ರಿಯರಿಗೆ ಗಲ್ಲುಶಿಕ್ಷೆ ನೀಡಬೇಕೆಂದು ಪಟ್ಟು ಹಿಡಿದಿರುವ ಮೃತ ತಲಾಲ್ ಸಹೋದರ ಅಬ್ದುಲ್ ಫತ್ತಾಹ್ ಅವರನ್ನು ಇಂತಹಾ ವರದಿಗಳು ಮತ್ತಷ್ಟು ಕೆರಳಿಸಲು ಕಾರಣವಾಗಲಿದೆ.
40,000 ಕ್ಕೂ ಹೆಚ್ಚು ಮನೆಗಳು ಮತ್ತು ವ್ಯವಹಾರಗಳು ನಾಶವಾಗಿವೆ. ಪ್ರತಿಯೊಂದರ ಹಿಂದೆಯೂ ಒಂದು ಕುಟುಂಬ ಆರ್ಥಿಕವಾಗಿ ಧ್ವಂಸಗೊಂಡಿದೆ. ಬೀದಿಗಳು ಹಾಳಾಗಿವೆ. ಜೀವನೋಪಾಯಗಳು ನಾಶವಾಗಿವೆ. ಅಂಗಡಿಗಳು ಮುಚ್ಚಲ್ಪಟ್ಟಿವೆ. ವೇತನ ನಿಲ್ಲಿಸಲಾಗಿದೆ. ಬಾಕಿ ಉಳಿದಿರುವ ಮನೆಗಳೂ ವಾಸಯೋಗ್ಯವಾಗಿಲ್ಲ. ಭಾರಿ ಹಾನಿಯುಂಟಾಗಿದೆ
ಇದೀಗ ಉಭಯ ರಾಷ್ಟ್ರಗಳು ಕದನ ವಿರಾಮಕ್ಕೆ ಒಪ್ಪಿಗೆ ನೀಡಿದ್ದು, ಅಂತಿಮವಾಗಿ 12 ದಿನಗಳ ಯುದ್ಧ ಕೊನೆಗೂ ಮುಕ್ತಾಯಗೊಂಡಿದೆ.
“ಯಾವುದೇ ಜೀವಹಾನಿಯಾಗದಂತೆ ಮತ್ತು ಯಾರಿಗೂ ಗಾಯವಾಗದಂತೆ” ಮೊದಲೇ ಸೂಚನೆ ನೀಡಿದ್ದಕ್ಕಾಗಿ ಇರಾನ್‌ಗೆ ಟ್ರಂಪ್ ಧನ್ಯವಾದ ಅರ್ಪಿಸಿದರು.
ಇಸ್ರೇಲ್‌ನ ಹಿಂಸಾತ್ಮಕ, ಅಜಾಗರೂಕ ಮತ್ತು ರಾಕ್ಷಸೀಯ ಕ್ರಮಗಳನ್ನು ತಡೆಯಲು ಇರಾನ್ ಕೆಲಸ ಮಾಡುತ್ತಿದೆ ಎಂದು ಖತಿಬ್ಝಾದೆ ಹೇಳಿದ್ದಾರೆ ಎಂದು ಅಲ್ ಜಝೀರಾ ವರದಿ ಮಾಡಿದೆ.































