janadhvani

Kannada Online News Paper

ಅಂತಾರಾಷ್ಟ್ರೀಯ

ಬ್ಲೂಮ್‌ಬರ್ಗ್.ಅ,27: ಅಮೆರಿಕದ ಮಿಲಿಟರಿ ದಾಳಿಯಲ್ಲಿ ಐಸಿಸ್ ಮುಖ್ಯಸ್ಥ ಅಬೂಬಕರ್ ಅಲ್-ಬಗ್ದಾದಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಉತ್ತರ ಸಿರಿಯಾದ ಇಡ್ಲಿಬ್ ಪ್ರಾಂತ್ಯದ ಮೇಲೆ…

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿಯವರೇ, ಕೆಲಸ ಮಾಡಿ. ಫೋಟೊಗೆ ಪೋಸ್ ಕೊಡುವುದನ್ನು ಕಡಿಮೆ ಮಾಡಿ’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ…

ನ್ಯೂಯಾರ್ಕ್: ನ್ಯೂಯಾರ್ಕ್‌ನಲ್ಲಿ ನಡೆದ ಯುಎನ್ ಜನರಲ್ ಅಸೆಂಬ್ಲಿಯ 74 ನೇ ಅಧಿವೇಶನದಲ್ಲಿ ಟರ್ಕಿಯ ಅಧ್ಯಕ್ಷ ಉರ್ದುಗಾನ್ ಕಾಶ್ಮೀರ ವಿಷಯವನ್ನು ಎತ್ತಿದ್ದಾರೆ….

ವಿಶ್ವಸಂಸ್ಥೆ: ‘ಕಾಶ್ಮೀರದ ಮುಸ್ಲಿಮರ ಮಾನವ ಹಕ್ಕುಗಳ ಬಗ್ಗೆ ಮಾತ್ರ ಚಿಂತಿಸುತ್ತಿರುವ ನೀವು, ಚೀನಾದಲ್ಲಿ ದಯನೀಯ ಸ್ಥಿತಿಯಲ್ಲಿರುವ ಮುಸ್ಲಿಂ ಸಮುದಾಯದ ಬಗ್ಗೆ…

ವಿಶ್ವಸಂಸ್ಥೆ: ಕಾಶ್ಮೀರ ವಿಚಾರವಾಗಿ ಭಾರತದ ವಿರುದ್ಧ ಕಾಲು ಕೆರೆಯುತ್ತಿರುವ ಪಾಕಿಸ್ತಾನದ ಮಾನವನ್ನು ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಿದ್ದು, ಬಿನ್…

ಹೌಸ್ಟನ್: ಪ್ರಧಾನಿ ನರೇಂದ್ರ ಮೋದಿಯವರ ‘ಹೌಡಿ ಮೋದಿ’ ಕಾರ್ಯಕ್ರಮದ ಬಗ್ಗೆ ಬಣ್ಣ ಬಣ್ಣದ ವರದಿಗಳು ಭಾರತೀಯ ಮಾಧ್ಯಮಗಳಲ್ಲಿ ಕಂಡು ಬಂದಿತ್ತು….

ಜಿದ್ದಾ: ಜೋರ್ಡಾನ್ ಕಣಿವೆ ಮತ್ತು ಮೃತ ಸಮುದ್ರವನ್ನು ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಇಸ್ರೇಲ್ ಪ್ರಧಾನ ಮಂತ್ರಿ ಘೋಷಿಸಿದ ಬೆನ್ನಲ್ಲೇ ಇಸ್ಲಾಮಿಕ್ ರಾಷ್ಟ್ರಗಳ…

ಅಬುಧಾಬಿ: ಕಾಶ್ಮೀರ ವಿಷಯದ ಬಗ್ಗೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಸೌದಿ ಅರೇಬಿಯಾ ಮತ್ತು ಯುಎಇ…

ಲಂಡನ್: ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯದ್ಬುತವಾಗಿ ಇಂಗ್ಲಿಷ್ ಮಾತನಾಡುತ್ತಾರೆ. ಆದರೆ, ಮಾತನಾಡಲು ಇಷ್ಟಪಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್…

ಜೆರುಸಲೇಂ: ಖುದ್ಸ್ ನಗರವು ರಾಜಧಾನಿಯಾಗಿ ಫಲಸ್ತೀನನ್ನು ಮರಳಿ ಪಡೆಯುವವರೆಗೂ ಪೆಲಸ್ತೀನ್‌ಗೆ ನೀಡಲಾಗುವ ನೆರವು ಮುಂದುವರಿಯಲಿದೆ ಎಂದು ಎಂದು ಇಸ್ಲಾಮಿಕ್ ದೇಶಗಳ…

ಕೌಲಾಲಂಪುರ್: ಹಿಂದೂಗಳ ವಿರುದ್ಧ ದ್ವೇಷ ಭಾಷಣ ಮಾಡಿರುವ ಹಿನ್ನಲೆಯಲ್ಲಿ ಝಾಕಿರ್ ನಾಯಕ್ ಗೆ ಮಲೇಷ್ಯಾದಲ್ಲಿ ಭಾಷಣಕ್ಕೆ ಕಡಿವಾಣ ಹಾಕಲಾಗಿದೆ. ಮಲೇಷ್ಯಾದಲ್ಲಿ…

ಕೊಲಂಬೊ: ಈಸ್ಟರ್ ಬಾಂಬ್ ಸ್ಫೋಟದ ಬಳಿಕ ಗ್ರಾಹಕರು ಮುಸ್ಲಿಂ ಅಂಗಡಿಗಳಿಂದ ಖರೀದಿಸುವುದನ್ನು ನಿಲ್ಲಿಸಿದ್ದಾರೆ. ಕೆಲವು ತಿಂಗಳ ಹಿಂದೆ ಪಶ್ಚಿಮ ಶ್ರೀಲಂಕಾದ…

ಇಸ್ಲಾಮಾಬಾದ್‌: ‘ಜಮ್ಮು ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ್ದರಿಂದ ಪುಲ್ವಾಮಾ ಮಾದರಿಯ ದಾಳಿ ನಡೆದು, ಭಾರತ– ಪಾಕಿಸ್ತಾನದ ಮಧ್ಯೆ ಪೂರ್ಣಪ್ರಮಾಣದ…

ಮಕ್ಕಾ: ಮಹ್ರಮ್ ಇಲ್ಲದ ಹಜ್ಜಾಜ್‌ಗಳಿಗೆ ಮಕ್ಕಾದಲ್ಲಿ ವಿಫುಲವಾದ ಸೌಕರ್ಯಗಳನ್ನು ಒದಗಿಸಲಾಗಿದೆ. ಈ ವರ್ಷ ಅತೀ ಹೆಚ್ಚಿನ ಮಹಿಳಾ ಹಜ್ಜಾಜ್‌ಗಳು ಕೇರಳದಿಂದ…

ಮಕ್ಕಾ: ಸೌದಿ ಅರೇಬಿಯಾದ ರಾಜರ ಅತಿಥಿಗಳಾಗಿ ಈ ಬಾರಿ 1,300 ಮಂದಿ ಹಜ್ ನಿರ್ವಹಿಸಲಿದ್ದಾರೆ. ಭಾರತ ಸಹಿತ ವಿಶ್ವದಾದ್ಯಂತ ಎಪ್ಪತ್ತೆರಡು…

ಬೀಜಿಂಗ್, ಜುಲೈ 13:-ಇರಾನ್ ವಿರುದ್ಧ ಅಮೆರಿಕದ ಕಾನೂನು ಬಾಹಿರ ಮತ್ತು ಏಕಪಕ್ಷೀಯ ನಿರ್ಬಂಧಗಳನ್ನು ಚೀನಾ ವಿರೋಧಿಸುತ್ತದೆ ಎಂದು ಚೀನಾ ವಿದೇಶಾಂಗ…

ಮಕ್ಕಾ: ವಿದೇಶಗಳಿಂದ ಹಜ್ ಕರ್ಮಗಳಿಗಾಗಿ ಆಗಮಿಸುವವರಿಗೆ ಅವರ ದೇಶದಲ್ಲೇ ಎಮಿಗ್ರೇಷನ್ ಪೂರ್ಣಗೊಳಿಸುವ ಯೋಜನೆ (ರೋಡ್ ಟು ಮಕ್ಕಾ) ಯಲ್ಲಿ ಈ…

ಟೋಕಿಯೋ: ಪ್ರಧಾನಿ ನರೇಂದ್ರ ಮೋದಿ ಅವರು ಜಿ20 ಸಮಾವೇಶದಲ್ಲಿ ಪಾಲ್ಗೊಳ್ಳಲು ಗುರುವಾರ ಜಪಾನ್‌ನ ಒಸಾಕಾದ ಸ್ವಿಸ್ಸೊಟೇಲ್ ನಂಕೈ ಹೋಟೆಲ್‌ಗೆ ಆಗಮಿಸಿದರು….

ಟೆಹ್ರಾನ್ : ತಮ್ಮ ಮೇಲೆ ಅಮೆರಿಕ ದಾಳಿ ಮಾಡಿದರೆ ನಾವು ತಕ್ಕ ತಿರುಗೇಟು ನೀಡಬೇಕಾಗುತ್ತದೆ ಎಂದು ಇರಾನ್ ಅಮೆರಿಕಕ್ಕೆ ಶನಿವಾರ…

ಮದೀನಾ: ಈ ವರ್ಷದ ಪ್ರಥಮ ಭಾರತೀಯ ಹಜ್ ತಂಡವು ಜುಲೈ ನಾಲ್ಕರಂದು ಮದೀನಾ ತಲುಪಲಿದೆ. ಹಜ್ಜಾಜ್‌ಗಳಿಗೆ ಬೇಕಾದ ಸಕಲ ಸೌಕರ್ಯಗಳನ್ನು…

ಇದನ್ನೂ ಓದಿರಿ...