janadhvani

Kannada Online News Paper

ಗಲ್ಫ್

ಸೌದಿ ಅರೇಬಿಯಾ:(ಜನಧ್ವನಿ ವಾರ್ತೆ) ಕೆ.ಸಿ.ಎಫ್ ದಮ್ಮಾಂ ಝೋನ್‌ಗೊಳಪಟ್ಟ ಅಲ್ ಹಸ್ಸಾ ಸೆಕ್ಟರಿನ ವಾರ್ಷಿಕ ಕೌನ್ಸಿಲ್ ಹಾಗೂ ಮಾಸಿಕ ಸ್ವಲಾತ್ ಸಭೆಯು…

ಕುವೈತ್ ಸಿಟಿ: ಬಿಕ್ಕಟ್ಟಿನಲ್ಲಿ ಸಿಲುಕಿರುವ ಭಾರತೀಯ ಎಂಜಿನಿಯರ್‌ಗಳ ವಾಸ ದಾಖಲೆಯ ನವೀಕರಣಕ್ಕೆ ಹಾದಿ ಸುಗಮವಾಗುತ್ತಿದೆ. ಕುವೈಟ್ ನ ಭಾರತೀಯ ರಾಯಭಾರಿ…

ದುಬೈ: ದುಬೈನಲ್ಲಿ, ಗಂಭೀರವಲ್ಲದ ಪ್ರಕರಣಗಳಲ್ಲಿ ಬಂಧಿತರಾಗಿರುವವರು ಇನ್ನುಮುಂದೆ ಜಾಮೀನು ಲಭಿಸಲು ತಮ್ಮ ಪಾಸ್ ಪೋರ್ಟ್ ಗಳನ್ನು ಶರಣಾಗತಿ ಮಾಡಬೇಕಾದ ಅವಶ್ಯಕತೆ…

ರಿಯಾದ್: ಸೌದಿ ಅರೇಬಿಯಾದ ಜುವೆಲ್ಲರಿಗಳಲ್ಲಿ ದೇಶೀಕರಣವನ್ನು ಜಾರಿಗೊಳಿಸಲು ಮಾಲೀಕರು ಹಲವಾರು ಸವಾಲುಗಳನ್ನು ಎದುರಿಸುತ್ತಿರುವುದಾಗಿ ವರದಿಯಾಗಿದೆ. ಒಂದು ಕಾರಣವೆಂದರೆ ಸೌದಿಗಳು ಸಣ್ಣ…

ಜಿದ್ದಾ: ಸೌದಿ ಅರೇಬಿಯಾದಿಂದ ಉತ್ತಮ ಸುದ್ದಿ. ಖಾಸಗಿ ವಲಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗಿದ್ದು ಅವುಗಳಲ್ಲಿ ಶೇಕಡಾ 60…

ರಿಯಾದ್: ಸೌದಿ ಅರೇಬಿಯಾದಲ್ಲಿ ಮೊಬೈಲ್ ಫೋನ್ ಸಿಮ್ ಕಾರ್ಡ್ ಗಳನ್ನು ಪಡೆಯಲು ರಾಷ್ಟ್ರೀಯ ವಿಳಾಸ ವ್ಯವಸ್ಥೆಯಲ್ಲಿ ನೋಂದಾಯಿಸಲು ಸೌದಿ ಅಧಿಕಾರಿಗಳು…

ರಿಯಾದ್: ಸೌದಿ ಅರೇಬಿಯಾದಲ್ಲಿನ ವಲಸಿಗರ ಇಖಾಮಾ ಕಾರ್ಡ್ನಲ್ಲಿ ವಿವಿಧ ಉದ್ದೇಶಗಳಿಗಾಗಿ ಎಷ್ಟು ರಿಯಾಲ್ ಅನ್ನು ಠೇವಣಿ ಮಾಡಲಾಗಿದೆ ಎಂಬುದನ್ನು ಕಂಡುಹಿಡಿಯಲು…

ಅಬುಧಾಬಿ: 20 ಅರಬ್ ರಾಷ್ಟ್ರಗಳ ಸಹಿತ 50 ದೇಶಗಳಲ್ಲಿ ಯುಎಇ ಲೈಸೆನ್ಸ್ ಉಪಯೋಗಿಸಿ ಇನ್ನು ಮುಂದೆ ವಾಹನ ಚಲಾಯಿಸಬಹುದಾಗಿದೆ. 2017…

ಅಬುಧಾಬಿ: ‘ಜೆರುಸಲೇಮ್ ಎಂದೆದೂ ಫಲಸ್ತೀನ್ ರಾಜಧಾನಿ’ ಎಂಬ  ಘೋಷವಾಕ್ಯದೊಂದಿಗೆ ಈ ತಿಂಗಳ 11,12 ದಿನಾಂಕಗಳಲ್ಲಿ ಜೆರುಸಲೇಮ್ ನಲ್ಲಿ ನಡೆಯುವ ಅಂತಾರಾಷ್ಟ್ರೀಯ…

ಅಬುಧಾಬಿ: ಕಾರ್ಮಿಕ ಕಾನೂನು ಉಲ್ಲಂಘನೆದಾರರ ವಿರುದ್ದ ಉಗ್ರ ಕ್ರಮ ಕೈಗೊಳ್ಳುವುದಾಗಿ ಅಬುಧಾಬಿ ಪೊಲೀಸರು ತಿಳಿಸಿದ್ದಾರೆ. ಉದ್ಯೋಗಿಗಳಿಗೆ ನಿಯಮಿತವಾಗಿ ಸಂಬಳ ಪಾವತಿಸದ…

ರಿಯಾದ್: ಸೌದಿ ಅರೇಬಿಯಾಲ್ಲಿ ವಿದೇಶಿಗಳ ಉದ್ಯೋಗಾವಕಾಶಗಳು ಅಧಿಕವಾಗಲಿದೆ ಎಂದು ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಹೇಳಿದರು, ದೇಶವು ಪ್ರಗತಿಯ ಹಾದಿಯಲ್ಲಿದೆ…

ದುಬೈ: ಪಾಕಿಸ್ತಾನೀಯರು ಗಲ್ಫ್ ಪ್ರದೇಶದ ಭದ್ರತೆಗೆ ಬೆದರಿಕೆಯಾಗಿದ್ದಾರೆ ಎಂದು ದುಬೈ ಭದ್ರತಾ ಮುಖ್ಯಸ್ಥ ಲೆಫ್ಟಿನೆಂಟ್‌ ಜನರಲ್ ದಹಿ ಖಲ್ಫಾನ್ ತಿಳಿಸಿದ್ದಾರೆ….

ದುಬೈ: ಸುಳ್ಳು ವಾರ್ತೆಗಳ ಜಾಡು ಹಿಡಿದು ನಿರ್ನಾಮ ಗೊಳಿಸುವ ಸಲುವಾಗಿ ಫೇಸ್‌ಬುಕ್‌ ಮಧ್ಯಪ್ರಾಚ್ಯ ಮತ್ತು ಆಫ್ರಿಕಾದಲ್ಲಿ(ಮೆನ) ತನ್ನ ಹೊಸ ಸೇವೆಯನ್ನು…

ಕುವೈಟ್ ಸಿಟಿ: ವಿದೇಶಿಗಳು ಕಳುಹಿಸುವ ಹಣಕ್ಕೆ ತೆರಿಗೆಯನ್ನು ವಿಧಿಸುವ ನಿರ್ದೇಶನ ವನ್ನು ಕುವೈಟ್ ಸರ್ಕಾರವು ನಿರಾಕರಿಸುವ ಸಾಧ್ಯತೆ ಇದೆ. ಈ…

ರಿಯಾದ್: ವಿಷದ ಪೂರಿತ ಇರುವೆ ಕಚ್ಚಿ ರಿಯಾದ್‌ನ ಆಸ್ಪತ್ರೆಗೆ ದಾಖಲಿಸಲಾಗಿದ್ದ ಕೇರಳೀಯ ಗೃಹಿಣಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಆರೋಗ್ಯ ಪರಿಣಿತರು ಎಚ್ಚರಿಕೆ…

ಇದನ್ನೂ ಓದಿರಿ...