ದುಬೈ: ರಂಝಾನ್ ಪ್ರಯುಕ್ತ 10,000 ಕ್ಕಿಂತ ಹೆಚ್ಚಿನ ವಸ್ತುಗಳ ಮೇಲೆ ಯುಎಇಯಲ್ಲಿ ಭಾರೀ ದರ ಕಡಿತ ಲಭ್ಯವಾಗಲಿದೆ. ಶೇಕಡಾ 25ರಿಂದ 50ರ ವರೆಗೆ ಬೆಲೆ ಕಡಿತ ಘೋಷಿಸಲಾಗಿದೆ. ಹಣಕಾಸು ಸಚಿವಾಲಯದ ಗ್ರಾಹಕರ ರಕ್ಷಣಾ ಸಮಿತಿಯ ಮುಖ್ಯಸ್ಥ ಡಾ. ಹಾಶಿಮ್ ಅಲ್ ನುಐಮಿಯವರು ಈ ವಿಷಯವನ್ನು ತಿಳಿಸಿದ್ದಾರೆ.
ಯುಎಇ ಮಾರುಕಟ್ಟೆಯಲ್ಲಿನ ಸುಮಾರು 600 ವ್ಯಾಪಾರ ಕಂಪನಿಗಳು ಈ ಸಂಭ್ರಮದಲ್ಲಿ ಭಾಗಿಯಾಗಲಿದೆ. ಜೊತೆಗೆ, ವಿವಿಧ ಉತ್ಪನ್ನಗಳ ದರವನ್ನು ನಿಗದಿಪಡಿಸಲಾಗಿದೆ. ಮತ್ತು ಕೊಡುಗೆಗಳನ್ನೂ ಪ್ರಕಟಿಸಲಾಗಿದೆ.
ಈ ವರ್ಷ,ಹಲವು ಸಾಮಾನುಗಳ ಎರಡು ಬಗೆಯ ಬಾಸ್ಕೆಟ್ ಗಳನ್ನು ಪರಿಚಯಿಸಲಾಗಿದೆ. ಜನರು ಸಾಮಾನ್ಯವಾಗಿ ಖರೀದಿಸಲು ಬಯಸುವ 20 ವಸ್ತುಗಳ ಬ್ಯಾಸ್ಕೆಟ್ 100 ದಿರ್ಹಂ ಮತ್ತು ಎರಡನೆಯ ಬಾಸ್ಕೆಟ್ ಗೆ 200 ದಿರ್ಹಂ ಬೆಲೆ ನಿಗದಿಪಡಿಸಲಾಗಿದೆ.
ಇನ್ನಷ್ಟು ಸುದ್ದಿಗಳು
ಮುಸ್ಲಿಮ್ ಒಕ್ಕೂಟ ನಿಯೋಗದಿಂದ ಅ.ಸ.ಇಲಾಖೆ ಚೇರ್ಮನ್ ಭೇಟಿ
ಹಿಂದಿ,ಆಂಗ್ಲಭಾಷೆಯಲ್ಲಿ ಶಂಕುಸ್ಥಾಪನೆ- ಅಮಿತ್ ಶಾ, ಸಿಎಂ ರಿಂದ ಕನ್ನಡಕ್ಕೆ ದ್ರೋಹ
ಅಮಾಯಕರ ಬಂಧನ: ಜ.22 ರಂದು ಬೆಂಗಳೂರು ಬಂದ್- ಮುಸ್ಲಿಂ ಸಂಘಟನೆ ಕರೆ
ಅಲ್ ಮದೀನತುಲ್ ಮುನವ್ವರ ಮೂಡಡ್ಕ ಬತ್ತಾ ಸಮಿತಿಗೆ ನೂತನ ಸಾರಥ್ಯ
ನಿಲುವು ಬದಲಿಸಿದ ವಾಟ್ಸಾಪ್: ಸದ್ಯಕ್ಕೆ ಗೌಪ್ಯತಾ ನೀತಿ ಬದಲಾವಣೆಯಿಲ್ಲ
ಹಿಂದೂ ದೇವತೆಗಳನ್ನು ಅಪಮಾನಿಸಿದವರಿಗೆ ಸಚಿವ ಸ್ಥಾನ- ಯತ್ನಾಳ ಫುಲ್ ಗರಂ