ಸೌದಿ ಅರೇಬಿಯ :(ಜನಧ್ವನಿ ವಾರ್ತೆ) ಕೆಸಿಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ಅಧೀನದಲ್ಲಿರುವ ಝಾಯಿದಿ ಯೂನಿಟ್ ನ ಸ್ವಲಾತ್ ಮಜ್ಲಿಸ್ ಮತ್ತು ವಾರ್ಷಿಕ ಕೌನ್ಸಿಲ್ ಕೆಸಿಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ಅಧ್ಯಕ್ಷರು ಹನೀಫ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ನಡೆಯಿತು
ಕಾರ್ಯಕ್ರಮವನ್ನು ಝೈನುಲ್ ಆಬಿದೀನ್ ಅಂಜದಿ ನಿಲಂಬೂರ್ ರವರು ಉದ್ಘಾಟಿಸಿದರು ವಾರ್ಷಿಕ ಲೆಕ್ಕಪತ್ರ ಮತ್ತು ವರದಿಯನ್ನು ಕೋಶಾಧಿಕಾರಿ ಅಬ್ದುಲ್ ಅಝೀಝ್ ತುರ್ಕಳಿಕೆ ವಾಚಿಸಿದರು.
ಕೌನ್ಸಿಲರಾಗಿ ಆಗಮಿಸಿದ ಸೆಕ್ಟರ್ ಪ್ರ.ಕಾರ್ಯದರ್ಶಿ ಇಕ್ಬಾಲ್ ಕಕ್ಕಿಂಜೆ ಯವರು ತೆರವಾದ ಹುದ್ದೆಗಳ ಸ್ಥಾನಗಳನ್ನು ಭರ್ತಿ ಮಾಡಿ ಪದಾಧಿಕಾರಿಗಳನ್ನು ಘೋಷಣೆ ಮಾಡಿದರು
ಪದಾಧಿಕಾರಿಗಳ ವಿವರ
ಅಧ್ಯಕ್ಷರು. ಬಶೀರ್ ಕೆಜೆಕಾರ್.
ಪ್ರ.ಕಾರ್ಯದರ್ಶಿ. ಶರೀಫ್ ಪಲ್ಲಮಜಲ್.
ಕೋಶಾಧಿಕಾರಿ. ಅಬ್ದುಲ್ ಅಝೀಝ್ ತುರ್ಕಳಿಕೆ.
ಶಿಕ್ಷಣ ವಿಭಾಗ
ಅಧ್ಯಕ್ಷರು: ಝಿಯಾದ್ ಉಕ್ಕುಡ.
ಕಾರ್ಯದರ್ಶಿ: ಅಬ್ದುಲ್ಲಾ ಬಿ.ಸಿ ರೋಡ್.
ಸದಸ್ಯರುಗಳು:-
ರಫೀಖ್ ಜಾರಿಗೆಬೈಲ್, ಅಬ್ದುಲ್ ಲತೀಫ್ ಕಕ್ಕೆಪದವು
ಪಬ್ಲಿಷಿಂಗ್ ವಿಭಾಗ
ಅಧ್ಯಕ್ಷರು: ಜಾಬಿರ್ ಬಾಜಾರ್.
ಕಾರ್ಯದರ್ಶಿ: ಅಬ್ದುಲ್ ಮಜೀದ್ ಬಜಲ್.
ಸದಸ್ಯರುಗಳು:- ಸ್ವಾದಿಖ್ ಹಾಸನ, ಅಶ್ರಫ್ ಕುಂಬಳೆ.
ಕಾರ್ಯಕ್ರಮವನ್ನು ಯೂನಿಟ್ ಅಧ್ಯಕ್ಷರು ಬಶೀರ್ ಕೆಜೆಕಾರ್ ಸ್ವಾಗತಿಸಿದರು, ಈ ಸಂದರ್ಭ ಕೆಸಿಎಫ್ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು















ಇನ್ನಷ್ಟು ಸುದ್ದಿಗಳು
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ