janadhvani

Kannada Online News Paper

ದ್ವಿತೀಯ ಪಿಯುಸಿ ಪರೀಕ್ಷೆ: ಉಡುಪಿಯ ಅಮೀನಾ ಶಿಮಾಝ್ ಗೆ ವಿಶಿಷ್ಟ ಶ್ರೇಣೆ

ಈ ವರದಿಯ ಧ್ವನಿಯನ್ನು ಆಲಿಸಿ

ಉಡುಪಿ: ಕರ್ನಾಟಕ ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆಯು ನಡೆಸಿದ ಪ್ರಸಕ್ತ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅಮೀನಾ ಶಿಮಾಝ್ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಗೊಂಡಿದ್ದಾರೆ.

ಇವರು ಉಡುಪಿಯ ಪಿ.ಪಿ.ಸಿ ಕಾಲೇಜು ವಿದ್ಯಾರ್ಥಿನಿಯಾಗಿದ್ದು, ಪಿಯು ಪರೀಕ್ಷೆಯಲ್ಲಿ 97.17% (583/600) ಅಂಕವನ್ನು ಪಡೆದು, ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಇವರು ಉದ್ಯಾವರದ ಮುಹಮ್ಮದ್ ಇಸ್ಹಾಕ್ ಮತ್ತು ಶಿರೀನ್ ಬಾನು ದಂಪತಿಯ ಪುತ್ರಿ.

error: Content is protected !! Not allowed copy content from janadhvani.com