janadhvani

Kannada Online News Paper

ಕೆ.ಸಿ.ಎಫ್ ಮಕ್ಕಾ ಸೆಕ್ಟರ್: ಐದು ಯೂನಿಟ್ ಗಳ ವಾರ್ಷಿಕ ಕೌನ್ಸಿಲ್

ಮಕ್ಕಾ: ಕರ್ನಾಟಕ ಕಲ್ಚರಲ್ ಫೌಂಡೇಷನ್ KCF ಮಕ್ಕತುಲ್ ಮುಕರ್ರಮಃ ಸೆಕ್ಟರ್ ಅಧೀನದಲ್ಲಿರುವ ಹರಂ, ಝಾಯಿದಿ, ಕುದೈ, ಸಿತ್ತೀನ್, ಜಬಲನ್ನೂರು ಯೂನಿಟ್ ಗಳ ವಾರ್ಷಿಕ ಕೌನ್ಸಿಲ್ ಇತ್ತೀಚೆಗೆ ಯೂನಿಟ್ ಗಳ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

‘ಸುಭದ್ರ ಸಮಾಜಕ್ಕೆ ಸದೃಢ ಯುವಶಕ್ತಿ’ ಎಂಬ ಘೋಷ ವಾಕ್ಯದಡಿಯಲ್ಲಿ ಸೆಕ್ಟರ್ ಶಿಕ್ಷಣ ಇಲಾಖೆ ಅಧ್ಯಕ್ಷರು ಆರ್.ಕೆ ಅಬ್ದುಲ್ ರಝ್ಝಾಖ್ ಉಸ್ತಾದ್ ರಂತಡ್ಕ ಭಾಷಣ ನಡೆಸಿದರು. ಆಯಾ ಯೂನಿಟ್ ಗಳಲ್ಲಿ ಕಳೆದ ವರ್ಷದ ವರದಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಲೆಕ್ಕ ಪತ್ರವನ್ನು ಕೋಶಾಧಿಕಾರಿಗಳು ಮಂಡಿಸಿದರು. ಸೆಕ್ಟರ್ ನಿಂದ ಚುನಾವಣೆ ಅಧಿಕಾರಿಯಾಗಿ ಆಗಮಿಸಿದ ಉಮರುಲ್ ಫಾರೂಕ್ ಹನೀಫಿ ಬೋವು ಹಾಗೂ ಇಕ್ಬಾಲ್ ಕಕ್ಕಿಂಜೆ ಐದು ಯೂನಿಟ್ ಗಳಿಗೆ ತೆರವಾದ ಸ್ಥಾನಕ್ಕೆ ಭರ್ತಿ ಮಾಡಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಗೊಳಿಸಿದರು.

ಕೆಸಿಎಫ್ ಹರಂ ಯೂನಿಟ್
ಅಧ್ಯಕ್ಷರು ಸಿರಾಜುದ್ದೀನ್ ವಳವೂರು, ಪ್ರಧಾನ ಕಾರ್ಯದರ್ಶಿ ಮುಜೀಬುರ್ರಹ್ಮಾನ್ ಹರೇಕಳ, ಕೋಶಾಧಿಕಾರಿ ರವೂಫ್ ಪೂಂಜಲ್ಕಟ್ಟ, ಉಪಾಧ್ಯಕ್ಷರು ಶರೀಫ್ ಬಂಗ್ಲೆಗುಡ್ಡೆ, ಜೊತೆ ಕಾರ್ಯದರ್ಶಿ ಸಿರಾಜ್ ಪೇರೆಮುಗೇರ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಲಂದರ್ ಶಾಫಿ ಅಸೈಗೋಳಿ, ಇಕ್ಬಾಲ್ ಗಫೂರ್ ಕಿನ್ಯ, ಅಬ್ದುಲ್ ರಝ್ಝಾಖ್ ತೆಕ್ಕಾರ್, ನವಾಝ್ ಉಚ್ಚಿಲ್, ಆರಿಫ್ ನಾವೂರು.

ಕೆಸಿಎಫ್ ಝಾಯಿದಿ ಯೂನಿಟ್
ಅಧ್ಯಕ್ಷರು ಅಬ್ದುಲ್ಲಾ ಬಿಸಿ ರೋಡ್, ಪ್ರಧಾನ ಕಾರ್ಯದರ್ಶಿ ಜಾಬಿರ್ ಬಾಜಾರ್, ಕೋಶಾಧಿಕಾರಿ ಬಶೀರ್ ಕೆಜೆಕಾರ್. ಉಪಾಧ್ಯಕ್ಷರು ಅಬ್ದುಲ್ ಲತೀಫ್ ಕಟ್ರ್ ಪಲಿಕೆ, ಜೊತೆ ಕಾರ್ಯದರ್ಶಿ ಮಜೀದ್ ಬಜಾಲ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸದ್ದಾಂ ಕೋಡಿ ಕನ್ಯಾನ, ಸ್ವಾದಿಖ್ ಹಾಸನ.

ಕೆಸಿಎಫ್ ಕುದೈ ಯೂನಿಟ್
ಅಧ್ಯಕ್ಷರು ಅಬ್ದುಲ್ ಖಾದರ್ ಮಠ, ಪ್ರಧಾನ ಕಾರ್ಯದರ್ಶಿ ಜಮಾಲ್ ಬಾಯಾರ್, ಕೋಶಾಧಿಕಾರಿ ಹನೀಫ್ ಕೋಳಿಯೂರು. ಉಪಾಧ್ಯಕ್ಷರುಗಳಾಗಿ ಇಸ್ಮಾಯಿಲ್ ಝುಹ್ರಿ ಕನ್ಯಾಡಿ, ಹುಸೈನ್ ನೆಲ್ಯಾಡಿ, ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ಲತೀಫ್ ನೆಲ್ಯಾಡಿ, ಜಲೀಲ್ ಕಬಕ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಉಮರ್ ಮುಸ್ಲಿಯಾರ್ ಚೆನ್ನಾರ್, ನವಾಝ್ ಇಮ್ದಾದಿ ಬಜಾಲ್, ಅಬ್ದುರ್ರಹ್ಮಾನ್ ಕನ್ಯಾನ, ಇಸ್ಮಾಯಿಲ್ ಕಾಜೂರು, ಬಾದುಶಾ ಪರಪ್ಪು, ಆಸಿಫ್ ಬಂಟ್ವಾಳ, ಅಬ್ದುಲ್ ಹಮೀದ್ ಮೋಂಟುಗೋಳಿ.

ಕೆಸಿಎಫ್ ಸಿತ್ತೀನ್ ಯೂನಿಟ್
ಅಧ್ಯಕ್ಷರು ಅಬ್ದುಲ್ ಅಝೀಝ್ ಎಡ್ತೂರುಪದವು, ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಸಂಸೆ, ಕೋಶಾಧಿಕಾರಿ ಅಬ್ದುರ್ರಹ್ಮಾನ್ ಕರೋಪಾಡಿ. ಉಪಾಧ್ಯಕ್ಷರಗಳಾಗಿ ಮುಹಮ್ಮದ್ ಗಂಟಲ್ಕಟ್ಟೆ, ಅಶ್ರಫ್ ಕನ್ಯಾನ, ಜೊತೆ ಕಾರ್ಯದರ್ಶಿಗಳಾಗಿ ಉಸ್ಮಾನ್ ಪಡುಬಿದ್ರಿ, ರಮ್ಲಾ ಬೇಂಗಿಲ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಇಕ್ಬಾಲ್ ಕಕ್ಕಿಂಜೆ, ಅಬ್ದುಲ್ ಹಮೀದ್ ಉಳ್ಳಾಲ, ರಂಶೀದ್ ಕನ್ಯಾನ.

ಕೆಸಿಎಫ್ ಜಬಲನ್ನೂರು ಯೂನಿಟ್
ಅಧ್ಯಕ್ಷರು ಆರ್.ಕೆ ಅಬ್ದುಲ್ ರಝ್ಝಾಖ್ ರಂತಡ್ಕ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ವೇಣೂರು, ಕೋಶಾಧಿಕಾರಿ ಮೂಸಾ ಹಾಜಿ ಕಿನ್ಯ. ಉಪಾಧ್ಯಕ್ಷರು ಹಾರಿಸ್ ಬೋವು, ಜೊತೆ ಕಾರ್ಯದರ್ಶಿ ಅಹ್ಮದ್ ಕಬೀರ್ ಆತೂರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಯ್ಯಿದ್ ಮುಖ್ತಾರ್ ತಂಙಲ್ ಮಾವಿನಕಟ್ಟೆ, ಫಾರೂಕ್ ಹನೀಫಿ ಬೋವು, ಅಬ್ಬಾಸ್ ಗುರುವಾಯನಕೆರೆ, ಹನೀಫ್ ಪಕ್ಷಿಕೆರೆ, ಅಬೂಬಕರ್ ಕುಂಡದಬೆಟ್ಟು.

error: Content is protected !! Not allowed copy content from janadhvani.com