ಉಡುಪಿ:ಎಸ್ಸೆಸ್ಸೆಫ್ ಬ್ರಹ್ಮಾವರ ಸೆಕ್ಟರ್ ಇದರವಾರ್ಷಿಕ ಮಹಾಸಭೆ ಹಾಗೂ 2021 ರ ನೂತನ ಸಮಿತಿ ರಚನೆಯು ದಿನಾಂಕ 29/12/2020 ರಂದು , ಬ್ರಹ್ಮಾವರ ಸೆಕ್ಟರ್ ಅಧ್ಯಕ್ಷ ಶಂಶುದ್ದೀನ್ ರಂಗನಕೆರೆ ಇವರ ಅಧ್ಯಕ್ಷತೆಯಲ್ಲಿ, ನೂರುಲ್ ಹುದಾ ಮದ್ರಸ, ರಂಗನಕೆರೆ ಇಲ್ಲಿ ನಡೆಸಲಾಯಿತು.
ರಂಗನಕೆರೆ ಖತೀಬರಾದ ಜುನೈದ್ ಅರ್ರಿಫಾಯಿ ನೂರಿ ತಂಙಲ್ ಇವರು ದುವಾಗೈದರು. ಉಡುಪಿ ಡಿವಿಷನ್ ಅಧ್ಯಕ್ಷರಾದ ಸಯ್ಯಿದ್ ಯೂಸುಫ್ ತಂಙಳ್ ಹೂಡೆ ಇವರು ಉದ್ಘಾಟನೆ ಮಾಡಿದರು. ಜಿಲ್ಲಾ ಕಾರ್ಯದರ್ಶಿ ನಾಸೀರ್ ಭದ್ರಗಿರಿ ಸ್ವಾಗತಿಸಿದರು. ಸೆಕ್ಟರ್ ಪ್ರ. ಕಾರ್ಯದರ್ಶಿ ಮುತ್ತಲಿಬ್ ಗಾಂಧಿನಗರ ವರದಿ ಮಂಡಿಸಿದರು. ಕೋಶಾಧಿಕಾರಿ ರಶೀದ್ ಗಾಂಧಿನಗರ ಲೆಕ್ಕ ಪತ್ರ ಮಂಡಿಸಿದರು. ಮೇಲ್ಘಟಕದ ವೀಕ್ಷಕರಾಗಿ ಡಿವಿಷನ್ ನಾಯಕರಾದ ಆಸೀಫ್ ಸರಕಾರಿಗುಡ್ಡೆ ಸಭೆಯ ನೇತ್ರತ್ವ ವಹಿಸಿದರು. ಉಡುಪಿ ಡಿವಿಷನ್ ಉಪಾಧ್ಯಕ್ಷ ಅಬ್ದುಲ್ ಮಜೀದ್ ಕಟಪಾಡಿ, ಡಿವಿಷನ್ ನಾಯಕರಾದ ಫಾರೂಕ್ ಸರಕಾರಿಗುಡ್ಡೆ, ಸಯ್ಯಿದ್ ಅಸ್ರಾರ್ ತಂಙಳ್ ಹೂಡೆ, ಕೋಶಾಧಿಕಾರಿ ನಝೀರ್ ಸಾಸ್ತಾನ ಉಪಸ್ಥಿತರಿದ್ದರು.
2020/21 ರ ಸಾಲಿನ ನೂತನ ಸಮಿತಿ
ಅಧ್ಯಕ್ಷರು:ಇಬ್ರಾಹಿಂ ರಂಗನಕೆರೆ
ಪ್ರಧಾನ ಕಾರ್ಯದರ್ಶಿ:ಸೈಫ್ ಆಲಿ ಹೊನ್ನಾಳ
ಕೋಶಾಧಿಕಾರಿ:ಮುತ್ತಲಿಬ್ ಗಾಂಧಿನಗರ
ಉಪಾಧ್ಯಕ್ಷರು:
1. ಮುತ್ತಲಿಬ್ ರಂಗನಕೆರೆ
2. ರಶೀದ್ ಸಾಸ್ತಾನ
ಕಾರ್ಯದರ್ಶಿ
1. ರಶೀದ್ ಗಾಂಧಿನಗರ
2.ಶಾಹಿಲ್ ಕೆ.ಟಿ ಭದ್ರಗಿರಿ( ಕ್ಯಾಂ.)
3. ನಾಸೀರ್ ರಂಗನಕೆರೆ
4. ಫಿರೋಝ್ ಸಾಸ್ತಾನ
5. ರಿಝ್ವಾನ್ ಗಾಂಧಿನಗರ
6. ಅರ್ಝಾಕ್ ಹೊನ್ನಾಳ
ಕಾರ್ಯಕಾರಿ ಸದಸ್ಯರು
1.ನಾಸೀರ್ ಭದ್ರಗಿರಿ
2. ಶಂಶುದ್ದೀನ್ ರಂಗನಕೆರೆ
3. ಸುಲೈಮಾನ್ ರಂಗನಕೆರೆ
4. ಶಿಹಾಬ್ ರಂಗನಕೆರೆ
5. ನಝೀರ್ ಸಾಸ್ತಾನ
6. ರಮೀಝ್ ಭದ್ರಗಿರಿ
7. ಇಮ್ತಿಯಾಝ್ ಹೊನ್ನಾಳ
8. ಶಾಹಿಲ್ ಗಾಂಧಿನಗರ
9. ಅಝಿಂ ಗಾಂಧಿನಗರ
10. ಸಪ್ವಾನ್ ರಂಗನಕೆರೆ
11. ಮಾಷುಕ್ ಗಾಂಧಿನಗರ
12. ನಬೀಲ್ ಸಾಸ್ತಾನ
13. ಯಾಸಿನ್ ಗುಂಡ್ಮಿ
14. ಲೀಮಾನ್ ಸಾಸ್ತಾನ
15. ಝಾಕಿರ್ ರಂಗನಕೆರೆ
ಉಡುಪಿ ಡಿವಿಷನ್ ಕೌನ್ಸಿಲರ್
1.ನಾಸೀರ್ ಬಿಕೆ ಭದ್ರಗಿರಿ
2. ಶಂಶುದ್ದೀನ್ ರಂಗನಕೆರೆ
3. ಇಬ್ರಾಹಿಂ ರಂಗನಕೆರೆ
4. ಇಮ್ತಿಯಾಝ್ ಹೊನ್ನಾಳ
5. ಸೈಪ್ ಆಲಿ ಹೊನ್ನಾಳ
6. ಶಿಹಾಬ್ ರಂಗನಕೆರೆ
7. ಸುಲೈಮಾನ್ ರಂಗನಕೆರೆ
8. ನಝೀರ್ ಸಾಸ್ತಾನ
9. ರಶೀದ್ ಸಾಸ್ತಾನ
10. ಮುತ್ತಲಿಬ್ ಗಾಂಧಿನಗರ
11.ಶಾಹಿಲ್ ಕೆಟಿ ಭದ್ರಗಿರಿ
12. ರಾಹಿದ್ ಹೊನ್ನಾಳ
13. ಮುತ್ತಲಿಬ್ ರಂಗನಕೆರೆ
14. ರಿಝ್ವಾನ್ ಗಾಂಧಿನಗರ
15. ಪಿರೋಝ್ ಸಾಸ್ತಾನ
ನೂತನ ಸಮಿತಿಗೆ ಧ್ವಜ ಹಸ್ತಾಂತರ ಮಾಡಿ, ಕಡತ ಹಸ್ತಾಂತರ ಮಾಡಲಾಯಿತು
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಇಬ್ರಾಹಿಂ ರಂಗನಕೆರೆ ಇವರು ತಮ್ಮ ಮುಂದಿನ ಸೆಕ್ಟರ್ ಕಾರ್ಯ ವೈಕರಿಯನ್ನು ಚುಟುಕಾಗಿ ವಿವರಿಸಿ ನಿರಂತರವಾಗಿ ತಮ್ಮ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ನೂತನ ಕಾರ್ಯದರ್ಶಿ ಸೈಪ್ ಆಲಿ ಹೊನ್ನಾಳ ಧನ್ಯವಾದ ಸಲ್ಲಿಸಿದರು.