ಎಸ್ ವೈ ಎಸ್ ಕೆರೆಬಳಿ ಬ್ರಾಂಚ್ ಇದರ COUNT -20 ವಾರ್ಷಿಕ ಸಭೆ 27-12-20 ರಂದು ಡಿ.ಎಚ್.ಇಬ್ರಾಹಿಂ ಸಾದಿ ಉಸ್ತಾದ್ ರವರ ನೇತೃತ್ವದಲ್ಲಿ ನಡೆಯಿತು.
ಡಿ .ಎಚ್. ಉಸ್ತಾದ್ ರವರು ಪ್ರಥಮವಾಗಿ ಖಲಂದರಿಯಾ ಮಂಝಿಲ್ ಕೆರೆಬಳಿ ಯಲ್ಲಿ ಸಭೆ ಇದ್ದು ಮರ್ಹೂಂ ಹಝ್ರತ್ ಖಲಂದರ್ ಮುಹಮ್ಮದ್ ಜಾವಕಲ್ ಇವರ ಹೆಸರಲ್ಲಿ ತಸ್ಬೀಹ್ ತಹ್ಲೀಲ್ ಸ್ವಲಾತ್ ಮಜ್ಲಿಸ್ ನಡೆಸಿದರು.
ನಂತರ ಸಂಘಟನೆಯ ಕುರಿತು ಹಿತವಚನ ಬೋಧಿಸಿದರು.
ಸಭೆಗೆ ವಿಕ್ಷಕರಾಗಿ ಆಗಮಿಸಿದ ಎಸ್ ವೈ ಎಸ್ ಜಿಲ್ಲಾ ಕಾರ್ಯದರ್ಶಿ ಬಹು ಇಬ್ರಾಹಿಂ ಖಲೀಲ್ ಉಸ್ತಾದ್ ರು ಸಂಘಟನೆಯ ಉದ್ದೇಶಗಳನ್ನು ತಿಳಿಸಿದರು.ಎಸ್ ವೈ ಎಸ್ ಕೆರೆಬಳಿ ಬ್ರಾಂಚ್ ನ ಪ್ರ.ಕಾರ್ಯದರ್ಶಿ ಅಬ್ದುಲ್ ಲತೀಫ್ .ಉಳ್ಳಾಲ
ಇವರು ವರದಿ ಮಂಡಿಸಿದರು.ದಅ್‌ವಾ ಹಾಗೂ ಎಜುಕೇಶನ್ ಕಾರ್ಯದರ್ಶಿ ಇಸ್ಮಾಯಿಲ್ ಹಾಜಿ ಲೆಕ್ಕ ಪತ್ರ ಮಡನೆ ಮಾಡಿದರು. ಕಳೆದ ಸಾಲಿನ ಸಮಿತಿಯನ್ನೇ ಮುಂದುವರಿಸಲು ತೀರ್ಮಾನಿಸಲಾಯಿತು.
















ಇನ್ನಷ್ಟು ಸುದ್ದಿಗಳು
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ