ಬಂಟ್ವಾಳ: ಇಲ್ಲಿನ ತೌಹೀದ್ ಇಂಗ್ಲೀಷ್ ಮೀಡಿಯಂ ಶಾಲೆಯ ವಿದ್ಯಾರ್ಥಿ ಮಹಮ್ಮದ್ ಜಮಾಲ್ 554 ಅಂಕಗಳನ್ನು ಗಳಿಸಿ 88.64% ಫಲಿತಾಂಶದೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಬಂಟ್ಬಾಳ ತಾಲೂಕಿನ ಪೆರಿಯಪಾದೆ ನಿವಾಸಿ ಮಹಮ್ಮದ್ ಹನೀಫ್ -ಸಫೂರಾ ದಂಪತಿಯ ಪುತ್ರ. Continue Reading Previous SSLC: ಬುಳೇರಿ ಮೊಗ್ರು ಶಾಲೆಯ ಸಮೀಮಾಳಿಗೆ ಡಿಸ್ಟಿಂಕ್ಷನ್Next ಕಳಂಜಿಬೈಲ್ ವಿಧ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ವರದಿಯ ಬಗ್ಗೆ ತಮ್ಮ ಅಭಿಪ್ರಾಯ Cancel reply