janadhvani

Kannada Online News Paper

SSLC: ಬುಳೇರಿ ಮೊಗ್ರು ಶಾಲೆಯ ಸಮೀಮಾಳಿಗೆ ಡಿಸ್ಟಿಂಕ್ಷನ್

ಬೆಳ್ತಂಗಡಿ:ಇಲ್ಲಿನ ಬುಳೇರಿ ಮೊಗ್ರು ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಸಮೀಮಾ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯೊಂದಿಗೆ ಉತ್ತೀರ್ಣರಾಗಿ ಶಾಲೆಗೆ ಕೀರ್ತಿ ತಂದಿರುತ್ತಾರೆ.

ಸಮೀಮಾ 537 ಅಂಕಗಳನ್ನು ಗಳಿಸಿದ್ದಾರೆ. ಇವರು ಬಂದಾರು ಗ್ರಾಮದ ಅಂಡೆಕೇರಿ ನಿವಾಸಿ ಮೂಸಾನ್ ರವರ ಪುತ್ರಿಯಾಗಿದ್ದಾಳೆ.

error: Content is protected !! Not allowed copy content from janadhvani.com