ಮಾಣಿ : ದಾರುಲ್ ಇರ್ಷಾದ್ ಅಧೀನದ ಹೆಣ್ಮಕ್ಕಳ ಕಾಲೇಜ್ ಕಬಕ ಕೆಜಿಎನ್ ಶೀ ಕ್ಯಾಂಪಸ್ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 100 ಶೇ ಫಲಿತಾಂಶ ದಾಖಲಿಸಿದೆ.558(ಶೇ 93) ಅಂಕ ಪಡೆದಿರುವ ಆಯಿಶತು ಅಶುರಾ ಶೇರ ಕ್ಯಾಂಪಸ್ ಗೆ ಪ್ರಥಮ ಸ್ಥಾನಿಯಾದರೆ, ಆಯಿಷಾತ್ ಅಫ್ರಾ 553(92.17ಶೇ ) ಅಂಕ ಪಡೆದು ದ್ವಿತೀಯ, ರಂಶೀದಾ ಸೂರ್ಯ ಮಿತ್ತೂರ್ 496(ಶೇ 82.67) ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.
ಇಬ್ಬರು ವಿದ್ಯಾರ್ಥಿನಿಯರು ಡಿಸ್ಟಿಂಕ್ಷನ್ ಹಾಗೂ ಉಳಿದ ಎಲ್ಲ ವಿದ್ಯಾರ್ಥಿನಿಯರು ಪ್ರಥಮ ದರ್ಜೆಯಲ್ಲಿ ಉತ್ತಿರ್ಣ ರಾಗಿದ್ದಾರೆ.