ಕುಂತೂರು: 2019-2020 ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಗೊಂಡಿದ್ದು ಸೈಂಟ್ ಜೋರ್ಜ್ ಸ್ಕೂಲ್ ಕುಂತೂರು ಪದವು ಶಾಲಾ ವಿಧ್ಯಾರ್ಥಿ ಹಾಗೂ SSF ಕುಂತೂರು ಯುನಿಟ್ ಸದಸ್ಯ ಮುಹಮ್ಮದ್ ಝಾಕಿರ್ 534 ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡು ಹೆತ್ತವರಿಗೆ ಹಾಗೂ ಶಾಲೆಗೆ ಕೀರ್ತಿ ಯನ್ನು ತಂದಿದ್ದಾರೆ.
ಇವರು SYS ಕುಂತೂರು ಬ್ರಾಂಚ್ ಮಾಜಿ ಅಧ್ಯಕ್ಷ ಬಹು ಅಬ್ದುಲ್ ಹಮೀದ್ ಮುಸ್ಲಿಯಾರ್ ಕುಂತೂರು ರವರ ಪುತ್ರ.